ETV Bharat / city

ಬ್ಲಾಕ್​ ಪ್ಯಾಂಥರ್ಸ್, ಚಿರತೆ ಸಮಾಗಮ... ಒಂದೇ ಕಡೆ 6 ದಿನ ಕಾದ ಫೋಟೋಗ್ರಾಫರ್! - ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ವೈಲ್ಡ್ ಲೈಫ್ ಫೋಟೋಗ್ರಾಫರ್ ಹೆಚ್.ಮಿಥುನ್ ಆರು ದಿನ ಒಂದೇ ಕಡೆ ಕಾದು ಸೆರೆ ಹಿಡಿದಿರುವ ಬ್ಲಾಕ್​ ಪ್ಯಾಂಥರ್ಸ್​ ಹಾಗೂ ಚಿರತೆ ಸಮಾಗಮದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

Black Panthers and Leopard Photo is viral
ಬ್ಲಾಕ್​ ಪ್ಯಾಂಥರ್ಸ್​ ಹಾಗೂ ಚಿರತೆ ಸಮಾಗಮಕ್ಕಾಗಿ ಒಂದೇ ಕಡೆ, 6 ದಿನ ಕಾದ ಫೋಟೋಗ್ರಾಫರ್!
author img

By

Published : Jul 24, 2020, 11:52 PM IST

ಮೈಸೂರು: ವೈಲ್ಡ್ ಲೈಫ್ ಫೋಟೋಗ್ರಾಫರ್ ಹೆಚ್.ಮಿಥುನ್ ಆರು ದಿನ ಒಂದೇ ಕಡೆ ಕಾದು ಸೆರೆ ಹಿಡಿದಿರುವ ಬ್ಲಾಕ್​ ಪ್ಯಾಂಥರ್ಸ್​ ಹಾಗೂ ಚಿರತೆ ಸಮಾಗಮದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ನಾಗರಹೊಳೆ (ರಾಜೀವ್ ಗಾಂಧಿ) ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿ ಪ್ರದೇಶದಲ್ಲಿ ಬ್ಲಾಕ್​ ಪ್ಯಾಂಥರ್ಸ್​ ಹಾಗೂ ಚಿರತೆ ಹೋಗುತ್ತಿರುವ ದೃಶ್ಯವನ್ನು ವೈಲ್ಡ್ ಲೈಫ್ ಫೋಟೋಗ್ರಾಫರ್ ಹೆಚ್.ಮಿಥುನ್ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.

ಬೆಳಿಗ್ಗೆಯಿಂದ ಸಂಜೆಯವರೆಗೆ ಕಾದು ಕುಳಿತು ಅದ್ಭುತ ಫೋಟೋ‌ ತೆಗೆದಿದ್ದು, ಕಬಿನಿಯಲ್ಲಿ ಬ್ಲಾಕ್​ ಪ್ಯಾಂಥರ್ಸ್​ ಹಾಗೂ ಚಿರತೆ ಹೆಜ್ಜೆ ಹಾಕುತ್ತಿರುವ ದೃಶ್ಯ ಸೆರೆ ಹಿಡಿದಿರುವುದು ಮರೆಯಲಾಗದ ಕ್ಷಣವೆಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.