ETV Bharat / city

ದ.ಕ ಜಿಲ್ಲೆಯಲ್ಲಿ ಹಲವೆಡೆ ಮನೆಗಳಿನ್ನೂ ಜಲಾವೃತ, ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ತರ ಜೀವನ - ಪುನರ್ವಸತಿ ಕೇಂದ್ರ

ಈ ಬಾರಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡಕ್ಕೂ ಪ್ರವಾಹದ ಭೀತಿ ತಟ್ಟಿದೆ. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ನೇತ್ರಾವತಿ, ಕುಮಾರಧಾರಾ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿದು, ಜಿಲ್ಲೆಯ ಹಲವೆಡೆ ನೆರೆ ಹಾವಳಿಯಿಂದ ಮನೆಗಳು ಜಲಾವೃತವಾಗಿದೆ. ಪ್ರವಾಹದಿಂದ ಮನೆ ಕಳೆದುಕೊಂಡ ಹಾಗೂ ಮನೆಯಲ್ಲಿ ಇರಲಾಗದ ನೂರಾರು ಜನರು ದ‌.ಕ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಪುನರ್ವಸತಿ ಕೇಂದ್ರದಲ್ಲಿ ಜೀವನ ನಡೆಸುತ್ತಿದ್ದಾರೆ.

ದ.ಕ ಜಿಲ್ಲೆಯಲ್ಲಿ ಹಲವೆಡೆ ಮನೆಗಳು ಇನ್ನೂ ಜಲಾವೃತ
author img

By

Published : Aug 11, 2019, 3:31 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಹಲವೆಡೆ ನೆರೆ ಹಾವಳಿಯಿಂದ ಮನೆಗಳು ಜಲಾವೃತವಾಗಿ ಜನರು ಸಂಕಷ್ಟದಲ್ಲಿದ್ದರು. ಮನೆಗಳಲ್ಲಿ ಇರಲಾಗದ, ಪ್ರವಾಹ ಭೀತಿಯ ಹಿನ್ನೆಲೆಯಲ್ಲಿ ನೂರಾರು ಜನರು ದ‌.ಕ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಪುನರ್ವಸತಿ ಕೇಂದ್ರದಲ್ಲಿ ಜೀವನ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಕಡಬ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿ ಈವರೆಗೆ 1019 ಮಂದಿಯನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಮಂಗಳೂರಿನ ಜೆಪ್ಪಿನಮೊಗರುವಿನ ಪುನರ್ವಸತಿ ಕೇಂದ್ರದಲ್ಲಿ ಶಿಳ್ಳೆಕ್ಯಾತ ಜನಾಂಗದವರು ಹೆಚ್ಚಿದ್ದು, ಮಳೆ ಹಾನಿಯಿಂದ ಚಿಂತೆಗೊಳಗಾಗಿದ್ದಾರೆ. ಇಲ್ಲಿ ಇರುವ ಸಂತ್ರಸ್ತರ ಪೈಕಿ ಓರ್ವ ಮಹಿಳೆ ತನ್ನ ಒಂದೂವರೆ ವರುಷದ ಮಗುವನ್ನು ಮಳೆಗೆ ಕಳೆದುಕೊಂಡಿದ್ದಾರೆ. ಮಳೆಯಿಂದಾಗಿ ಮನೆಯ ಸಾಮಾನುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮುಂದೇನು ಚಿಂತೆ ಎಂಬುದು ಮನೆಮಾಡಿದೆ.

ದ.ಕ ಜಿಲ್ಲೆಯಲ್ಲಿ ಹಲವೆಡೆ ಮನೆಗಳು ಇನ್ನೂ ಜಲಾವೃತ

ಜೆಪ್ಪಿನಮೊಗರುವಿನ ಪುನರ್ವಸತಿ ಕೇಂದ್ರದಲ್ಲಿ 14 ಕುಟುಂಬದ 60 ಮಂದಿ ಇದ್ದು, ಸದ್ಯ ಸರ್ಕಾರದ ವ್ಯವಸ್ಥೆಯಿಂದ ಇವರಿಗೆ ಅನ್ನ ಆಹಾರದ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಸಿಬ್ಬಂದಿ ಜೊತೆಗೆ ಎಸ್​ಪಿವೈಎಸ್​ಎಸ್ ಸಂಸ್ಥೆ ಸಿಬ್ಬಂದಿ ಇವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದು, ಚಿಂತೆ ದೂರ ಮಾಡಲು ಮಕ್ಕಳಿಗೆ ಆಟದ ವ್ಯವಸ್ಥೆ ಮಾಡಿದ್ದಾರೆ.

ಒಟ್ಟಿನಲ್ಲಿ ಪುನರ್ವಸತಿ ಕೇಂದ್ರದಿಂದ ಮನೆಗೆ ಹೋಗುವ ತವಕದಲ್ಲಿರುವ ಜನ ಮುಂದೇನು ಎಂದು ಚಿಂತಿಸುತ್ತಿದ್ದಾರೆ.

Intro:ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಹಲವೆಡೆ ನೆರೆ ಹಾವಳಿಯಿಂದ ಮನೆಗಳು ಜಲಾವೃತವಾಗಿ ಜನರು ಸಂಕಷ್ಟದಲ್ಲಿದ್ದರು. ಮನೆಗಳಲ್ಲಿ ಇರಲಾಗದ, ಪ್ರವಾಹ ಭೀತಿಯ ಹಿನ್ನೆಲೆಯಲ್ಲಿ ನೂರಾರು ಜನರು ದ‌ಕ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಪುನರ್ವಸತಿ ಕೇಂದ್ರದಲ್ಲಿ ಜೀವನ ನಡೆಸುತ್ತಿದ್ದಾರೆ.

Body:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಗೆ ಕಡಬ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮಂಗಳೂರು ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1019 ಮಂದಿಯನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಮಂಗಳೂರಿನ ಜೆಪ್ಪಿನಮೊಗರುವಿನ ಪುನರ್ವಸತಿ ಕೇಂದ್ರದಲ್ಲಿ ಶಿಳ್ಳೆಕ್ಯಾತ ಜನಾಂಗದ ಹೆಚ್ಚಿನವರು ಇದ್ದು ಮಳೆಯಿಂದ ಹಾನಿಗೆ ಚಿಂತೆ ಪಡುತ್ತಿದ್ದಾರೆ. ಇಲ್ಲಿ ಇರುವ ಸಂತ್ರಸ್ತರ ಪೈಕಿ ಓರ್ವ ಮಹಿಳೆ ತನ್ನ ಒಂದೂವರೆ ವರುಷದ ಮಗುವನ್ನು ಮಳೆಗೆ ಕಳೆದುಕೊಂಡಿದ್ದಾರೆ. ಮಳೆಯಿಂದಾಗಿ ಮನೆಯ ಸಾಮಾನುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಮುಂದೇನು ಚಿಂತೆ ಎಂಬುದು ಮನೆ ಮಾಡಿದೆ.
ಜೆಪ್ಪಿನಮೊಗರುವಿನ ಪುನರ್ವಸತಿ ಕೇಂದ್ರದಲ್ಲಿ 14 ಕುಟುಂಬದ 60 ಮಂದಿ ಇದ್ದು ಸದ್ಯ ಸರಕಾರದ ವ್ಯವಸ್ಥೆ ಯಿಂದ ಇವರಿಗೆ ಅನ್ನ ಆಹಾರದ ವ್ಯವಸ್ಥೆ ಮಾಡಲಾಗಿದೆ. ಸರಕಾರದ ಸಿಬ್ಬಂದಿ ಜೊತೆಗೆ ಎಸ್ ಪಿವೈ ಎಸ್ ಎಸ್ ಸಂಸ್ಥೆ ಸಿಬ್ಬಂದಿಗಳು ಇವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದು ಚಿಂತೆ ದೂರ ಮಾಡಲು ಮಕ್ಕಳ ಆಟದ ವ್ಯವಸ್ಥೆ ಮಾಡಿದ್ದಾರೆ.
ಒಟ್ಟಿನಲ್ಲಿ ಪುನರ್ವಸತಿ ಕೇಂದ್ರದಿಂದ ಮನೆಗೆ ಹೋಗುವ ತವಕದಲ್ಲಿರುವ ಜನ ಮುಂದೇನು ಎಂದು ಚಿಂತಿಸುತ್ತಿದ್ದಾರೆ.

ವಾಕ್ ಥ್ರೂ ಬೈಟ್-

1. ಲಕ್ಷ್ಮೀ, ಸಂತ್ರಸ್ತೆ
2. ಆಶಾ, ಎಸ್ ಪಿ ವೈ ಎಸ್ ಎಸ್ ಸಿಬ್ಬಂದಿ
3. ಸುನಿತಾ, ಸಂತ್ರಸ್ತೆ
4. ಪುಷ್ಪ, ಸಂತ್ರಸ್ತೆ
5.ಮಹಾದೇವ ನಡಕಿಮನಿ, ಸಂತ್ರಸ್ತ
6.ಪ್ರತಾಪ್, ಎಸ್ ಪಿ ವೈ ಎಸ್ ಎಸ್ ಸಿಬ್ಬಂದಿ

reporter- vinodpudu

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.