ETV Bharat / city

ಫೋನ್​ ಕದ್ದಾಲಿಕೆ ಮಾಡಿದ್ದೇ ಮೈತ್ರಿ ಸರ್ಕಾರದ ಸಾಧನೆ: ವೇದ ವ್ಯಾಸ ಕಾಮತ್​ - ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್

ಕಳೆದ ಸಮ್ಮಿಶ್ರ ಸರ್ಕಾರದ ಬಗ್ಗೆ ಬಹಳಷ್ಟು ಆರೋಪಗಳು ಕೇಳಿಬರುತ್ತಿದೆ. ಹದಿನಾಲ್ಕು ತಿಂಗಳ ಅತಿ ದೊಡ್ಡ ಸಾಧನೆ ಎಂದ್ರೆ ಫೋನ್ ಕದ್ದಾಲಿಕೆ ಮಾಡಿರುವುದು ಅಷ್ಟೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ವೇದವ್ಯಾಸ ಕಾಮತ್
author img

By

Published : Aug 16, 2019, 11:11 PM IST

ಮಂಗಳೂರು: ಕಳೆದ ಸಮ್ಮಿಶ್ರ ಸರ್ಕಾರದ ಬಗ್ಗೆ ಬಹಳಷ್ಟು ಆರೋಪಗಳು ಕೇಳಿಬರುತ್ತಿದೆ. ಹದಿನಾಲ್ಕು ತಿಂಗಳ ಅತಿ ದೊಡ್ಡ ಸಾಧನೆ ಎಂದ್ರೆ ಫೋನ್ ಕದ್ದಾಲಿಕೆ ಮಾಡಿರುವುದು ಅಷ್ಟೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಫೋನ್ ಕದ್ದಾಲಿಕೆ ಕುರಿತು ವೇದವ್ಯಾಸ ಕಾಮತ್ ಪ್ರತಿಕ್ರಿಯೆ

ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ತಮ್ಮ ಅವಧಿಯಲ್ಲಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಆದರೆ ಕೆಲ ಬಿಜೆಪಿ ಶಾಸಕರು ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗುತ್ತಿದೆ‌. ಅಪರಾಧಿಗಳು ಅಥವಾ ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡವರ ಮೊಬೈಲ್ ಕದ್ದಾಲಿಕೆ ಮಾಡುವುದು ಸರಿ ಇದೆ. ಆದರೆ ಜನಪ್ರತಿನಿಧಿಗಳ ಫೋನ್ ಕದ್ದಾಲಿಕೆ ಮಾಡಿರುವುದು ಅಧಿಕಾರದ ದುರುಪಯೋಗ ಮಾಡಿದಂತೆ. ಇದು ನೂರಕ್ಕೆ ನೂರು ಸರಿಯಿಲ್ಲ ಎಂದು ವೇದವ್ಯಾಸ ಕಾಮತ್ ಹೇಳಿದರು.

Intro:ಮಂಗಳೂರು: ಕಳೆದ ಸಮ್ಮಿಶ್ರ ಸರಕಾರದ ಬಗ್ಗೆ ಬಹಳಷ್ಟು ಆರೋಪಗಳು ಕೇಳಿಬರುತ್ತಿದೆ. ಹದಿನಾಲ್ಕು ತಿಂಗಳ ಅತೀ ದೊಡ್ಡ ಸಾಧನೆ ಎಂದರೆ ಫೋನ್ ಕದ್ದಾಲಿಕೆ ಮಾಡಿರುವುದು ಅಷ್ಟೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಕಾಂಗ್ರೆಸ್ ಜೆಡಿಎಸ್ ಸರಕಾರಗಳು ತಮ್ಮ ಅವಧಿಯಲ್ಲಿ ಅಧಿಕಾರದ ದುರುಪಯೋಗ ಮಾಡಿದೆ. ಅದರಲ್ಲಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿರುವ ವ್ಯಕ್ತಿಗಳ ಬಗ್ಗೆ ಅನುಮಾನ ಇದೆ ಹಾಗೂ ಕೆಲ ಬಿಜೆಪಿ ಶಾಸಕರು ಮಾಡಿದ್ದಾರೆ ಎಂದು ಮಾಧ್ಯಮ ದಲ್ಲಿ ವರದಿಯಾಗುತ್ತಿದೆ‌. ಹಾಗಾಗಿ ಉನ್ನತ ಸ್ಥಾನದಲ್ಲಿದ್ದುಕೊಂಡು ಯಾವ ವ್ಯಕ್ತಿ ತನಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾನೆ ಹಾಗೂ ವೈಯುಕ್ತಿಕ ವಾಗಿ ತನಗೇ ಹಿನ್ನಡೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದನಾದರೆ ಅವರ ಬಗ್ಗೆ ಈ ರೀತಿಯ ಮಾಹಿತಿ ಸಂಗ್ರಹಿಸುವುದು ಬಹುದೊಡ್ಡ ಅಧಿಕಾರದ ದುರುಪಯೋಗ ಮತ್ತು ರಾಜಕಾರಣದ ವ್ಯವಸ್ಥೆಯಲ್ಲಿಯೇ ಇದೊಂದು ಕಪ್ಪು ಚುಕ್ಕೆ ಎಂದು ಅವರು ಹೇಳಿದರು.

Body:ಯಾಕಂದರೆ ಅಪರಾಧಿಗಳು ಅಥವಾ ದೇಶವಿರೋಧಿ ಚಟುವಟಿಕೆ ಯಲ್ಲಿ ತೊಡಗಿಕೊಂಡವರ ಮೊಬೈಲ್ ಕದ್ದಾಲಿಕೆ ಮಾಡುವುದು ಸರಿ ಇದೆ. ಯಾವುದೇ ಋಣಾತ್ಮಕ ಚಟುವಟಿಕೆ ಇಲ್ಲದಂತಹಾ ವ್ಯಕ್ತಿಗಳು, ಜನಪ್ರತಿನಿಧಿಗಳ ಫೋನ್ ಕದ್ದಾಲಿಕೆ ಮಾಡಿರುವುದು ಅಧಿಕಾರದ ದುರುಪಯೋಗ ಮಾಡಿದಂತೆ ಅಲ್ಲದೆ ನೂರಕ್ಕೆ ನೂರು ಅವರು ಮಾಡಿರುವುದು ಸರಿಯಿಲ್ಲ ಎಂದು ವೇದವ್ಯಾಸ ಕಾಮತ್ ಹೇಳಿದರು.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.