ETV Bharat / city

ಮಂಗಳೂರು: ಶಸ್ತ್ರ ಚಿಕಿತ್ಸೆ ಮೂಲಕ ಸಯಾಮಿ ಅವಳಿ ಬೆಕ್ಕುಗಳನ್ನು ಬೇರ್ಪಡಿಸಿದ ಪಶುವೈದ್ಯ! - Siamese twin cats isolated by surgical treatment

ಅಡ್ಯಾರ್​ನ ಹಿರಿಯ ಪಶು ವೈದ್ಯ ಪರೀಕ್ಷಕ ಕೆ.ಪ್ರಮೋದ್ ಅವರು, ನಾಲ್ಕು ಸಯಾಮಿ ಬೆಕ್ಕುಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ.

siamese-twin-cats-isolated-by-surgical-treatment
ಶಸ್ತ್ರ ಚಿಕಿತ್ಸೆ ಮೂಲಕ ಸಯಾಮಿ ಅವಳಿ ಬೆಕ್ಕುಗಳನ್ನು ಬೇರ್ಪಡಿಸಿದ ಪಶುವೈದ್ಯ
author img

By

Published : Jan 21, 2021, 11:41 AM IST

Updated : Jan 21, 2021, 12:14 PM IST

ಮಂಗಳೂರು: ನಗರದ ಅಡ್ಯಾರ್​ನಲ್ಲಿರುವ ಪಶು ಚಿಕಿತ್ಸಾಲಯದಲ್ಲಿ ಅಪರೂಪದ ಶಸ್ತ್ರ ಚಿಕಿತ್ಸೆಯೊಂದು ನಡೆದಿದೆ.

siamese-twin-cats-isolated-by-surgical-treatment
ಶಸ್ತ್ರ ಚಿಕಿತ್ಸೆ ಮೂಲಕ ಸಯಾಮಿ ಅವಳಿ ಬೆಕ್ಕುಗಳನ್ನು ಬೇರ್ಪಡಿಸಿದ ಪಶುವೈದ್ಯ

ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ನಿವಾಸಿಯೊಬ್ಬರು ಸಾಕಿದ ಪರ್ಷಿಯನ್ ತಳಿಯ ಬೆಕ್ಕೊಂದು 5 ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಅದರಲ್ಲಿ 4 ಬೆಕ್ಕಿನ ಮರಿಗಳು ವಿಶಿಷ್ಟ ಸಯಾಮಿ ಅವಳಿಗಳಾಗಿ ಜನಿಸಿದ್ದವು.

ಬೆಕ್ಕನ್ನು ಪರೀಕ್ಷಿಸಿದ ಅಡ್ಯಾರ್​ನ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಕೆ.ಪ್ರಮೋದ್ ಅವರು, ಇವುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಲು ನಿರ್ಧರಿಸಿದ್ದಾರೆ. ಮಂಗಳವಾರ ಈ ಸಯಾಮಿ ಬೆಕ್ಕುಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಬೇರ್ಪಡಿಸಿ, ವಾರಸುದಾರರಿಗೆ ನೀಡಿದ್ದಾರೆ.

ಇದಕ್ಕೂ ಮೊದಲು ಬೆಕ್ಕು ಸಾಕಿದ ವ್ಯಕ್ತಿ ವಿವಿಧ ಪಶು ಚಿಕಿತ್ಸಾಲಯಕ್ಕೆ ಹೋದರೂ ಬೆಕ್ಕುಗಳು ಬದುಕುಳಿಯುವ ಸಾಧ್ಯತೆ ಇಲ್ಲವೆಂದು ಹೇಳಿದ್ದರು.

Last Updated : Jan 21, 2021, 12:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.