ಮಂಗಳೂರು: ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನಲ್ಲೊಂದು ಸಹಾಯವಾಣಿ ತೆರೆಯಲಾಗಿದ್ದು, ಇದರಲ್ಲಿ 49 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ದೇಶಾದ್ಯಂತ ಲಾಕ್ಡೌನ್ಆದೇಶ ಜಾರಿಯಾದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಸಾರ್ವಜನಿಕರ ಹಿತರಕ್ಷಣೆಗಾಗಿ ಹಾಗೂ ಜನ ಜಾಗೃತಿಗಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ತಾ.ಪಂ.ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರಾ ಅವರ ಅಧ್ಯಕ್ಷತೆಯಲ್ಲಿ ಸಹಾಯವಾಣಿ ಕೇಂದ್ರ ಪ್ರಾರಂಭಗೊಂಡಿದೆ. ಇದರಲ್ಲಿ 49 ಮಂದಿಯನ್ನು ಸಹಾಯವಾಣಿ ಕೇಂದ್ರದ ಸದಸ್ಯರನ್ನು ನೇಮಿಸಲಾಗಿದ್ದು, ಲಾಕ್ಡೌನ್ ನಿಂದ ತೊಂದರೆಗೊಳಗಾದವರು ಇವರನ್ನು ಸಂಪರ್ಕಿಸಬಹುದು.
ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ನೆರವಿಗಾಗಿ ಈ ಕೆಳಗೆ ತಿಳಿಸಿದ ಸದಸ್ಯರ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ:
- ಕೆ. ಚಂದ್ರಹಾಸ ಕರ್ಕೇರಾ (9901837106)
- ಎಂ.ಅಬ್ಬಾಸ್ ಆಲಿ (9449329791)
- ಎಂ.ಎಸ್.ಮಹಮ್ಮದ್ (9448437964)
- ಮಂಜುಳಾ ಮಾಧವ ಮಾವೆ (9901647156)
- ಪದ್ಮಶೇಖರ ಜೈನ್(9845354358)
- ಚಂದ್ರಪ್ರಕಾಶ ಶೆಟ್ಟಿ (9449259633)
- ಮಮತಾ ಗಟ್ಟಿ (9448141354)
- ಪದ್ಮನಾಭ ರೈ (9449639719)
- ಚಂದ್ರಶೇಖರ ಪೂಜಾರಿ (9964303507)
- ಮಲ್ಲಿಕಾ ಶೆಟ್ಟಿ (9901317196)
- ಫಾರೂಕ್ ಫರಂಗಿಪೇಟೆ (9916072059)
- ಪ್ರಶಾಂತ ಕುಲಾಲ್ (9845139138)
- ಐಡಾ ಸುರೇಶ್ (9663519835)
- ಆದಂ ಕುಂಞಿ (9480149902)
- ಸಂಜೀವ ಪೂಜಾರಿ (9980752310)
- ಜಗದೀಶ ಕೊಯಿಲ (7259623990)
- ರಮ್ಲತ್ ಮಾರಿಪಳ್ಳ (9008594737)
- ಹೈದರ್ ಕೈರಂಗಳ(9945932909)
- ಶಿವಪ್ರಸಾದ್(9844625515)
- ಮಾಯಿಲಪ್ಪ ಸಾಲ್ಯಾನ್ (9741485253)
- ಉಸ್ಮಾನ್ ಕರೋಪಾಡಿ (9449210236)
- ಜಯಂತಿ ಪೂಜಾರಿ (9731146496)
- ಮಹಮ್ಮದ್ ನಂದರಬೆಟ್ಟು (8197928775)
- ಲೋಲಾಕ್ಷ ಶೆಟ್ಟಿ (9845740509)
- ವಾಸು ಪೂಜಾರಿ ಲೊರೆಟ್ಟೋ (9900231599)
- ಸದಾಶಿವ ಬಂಗೇರಾ (9845256542)
- ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು (9611452329)
- ಯತೀಶ್ ಶೆಟ್ಟಿ ವಾಮದಪದವು(9945317010)
- ದಿನೇಶ್ ಕುಕ್ಕಿಪ್ಪಾಡಿ (8296303938)
- ಶರೀಫ್ ಸಜೀಪಮುನ್ನೂರು (9964417377)
- ವಿಶ್ವನಾಥ ಬೆಳ್ಚಾಡ (9449639716)
- ಸಂತೋಷ್ ಪೂಂಜ (9964127450)
- ಅಬ್ದುಲ್ ರಜಾಕ್ ಕುಕ್ಕಾಜೆ(9449714786)
- ಜನಾರ್ಧನ ಚೆಂಡ್ತಿಮಾರ್ (9632616513)
- ಗಂಗಾಧರ ಪೂಜಾರಿ (9741061844)
- ಸಿದ್ದಿಕ್ ಗುಡ್ಡೆಯಂಗಡಿ (9972380175)
- ಹಸೈನಾರ್ (9845355524)
- ಲುಕ್ಮಾನ್ (9964069691)
- ಮಹಮ್ಮದ್ ಶರೀಫ್ (9964865172)
- ಅಬ್ದುಲ್ ಜಲೀಲ್ (9886495252)
- ಅಬ್ದುಲ್ ನಾಸಿರ್ (9448332101)
- ಪ್ರಶಾಂತ ಕಾಜವ (9448464787)
- ರಾಜೇಶ್ ಬಾಳೆಕಲ್ಲು (9449510957)
- ಪದ್ಮನಾಭ ಪೂಜಾರಿ (9535223899)
- ರಾಮಕೃಷ್ಣ ಆಳ್ವ (9945287837)
- ರೋಲ್ಫಿ ಡಿಕೊಸ್ತಾ (9845570480)
- ಸುದರ್ಶನ್ ಜೈನ್(9448869256)
- ಬೇಬಿ ಕುಂದರ್(9844232973)
- ಹಾಗೂ ಸುದೀಪ್ ಕುಮಾರ್ ಶೆಟ್ಟಿ (9448502236) ಅವರನ್ನು ಸಂಪರ್ಕಿಸಬಹುದಾಗಿದೆ.