ETV Bharat / city

ನರೇಂದ್ರ ಮೋದಿ ಕೇವಲ ಹೆಸರಾಗಿದ್ದರು, ಈಗ ಮಂತ್ರವಾಗಿದ್ದಾರೆ: ಮಾಳವಿಕ ಅವಿನಾಶ್​​ - undefined

2014 ರ ಚುನಾವಣೆ ವೇಳೆ ನರೇಂದ್ರ ಮೋದಿ ಕೇವಲ ಹೆಸರಾಗಿದ್ದರು. ಈಗ ಮಂತ್ರವಾಗಿದ್ದಾರೆ ಎಂದ ಬಿಜೆಪಿ ಸ್ಟಾರ್ ಪ್ರಚಾರಕಿ ಮಾಳವಿಕ ಅವಿನಾಶ್. ಮೋದಿ ಸರ್ಕಾರದ 146 ಯೋಜನೆಗಳನ್ನ ದೇಶದ ಜನರ ಮುಂದಿಟ್ಟು ಚುನಾವಣೆ ಎದುರಿಸಲಾಗುತ್ತಿದೆ ಎಂದ ಮಾಳವಿಕ.

ಬಿಜೆಪಿ ಸ್ಟಾರ್ ಪ್ರಚಾರಕಿ ಮಾಳವಿಕ ಅವಿನಾಶ್
author img

By

Published : Apr 11, 2019, 4:44 PM IST

ಮಂಗಳೂರು: 2014ರ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಕೇವಲ ಹೆಸರಾಗಿದ್ದರು. ಆದರೆ ಈ ಚುನಾವಣೆ ಸಂದರ್ಭದಲ್ಲಿ ಮೋದಿ ಮಂತ್ರವಾಗಿದ್ದಾರೆ ಎಂದು ಬಿಜೆಪಿ ಸ್ಟಾರ್ ಪ್ರಚಾರಕಿ ಮಾಳವಿಕ ಅವಿನಾಶ್ ಹೇಳಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮೋದಿ ಪರಿಚಯ ಅಗತ್ಯವಿಲ್ಲ. ಭ್ರಷ್ಟಾಚಾರ ನಿರ್ಮೂಲನೆಗೆ ಅವರು ತೆಗೆದುಕೊಂಡ ಕ್ರಮ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದು, ಆಂತರಿಕ ಭದ್ರತೆ ಬಗ್ಗೆ ಮತ್ತು ಪಾಕ್ ಬಗ್ಗೆ ತೆಗೆದುಕೊಂಡ ನಿಲುವು ಜನರಿಗೆ ಮೆಚ್ಚುಗೆಯಾಗಿದೆ ಎಂದರು.

ಬಿಜೆಪಿ ಸ್ಟಾರ್ ಪ್ರಚಾರಕಿ ಮಾಳವಿಕ ಅವಿನಾಶ್

ಅಭಿವೃದ್ಧಿಗೆ, ಈ ದೇಶವನ್ನು ಮುನ್ನಡೆಸಲು ಅವರೇ ಸರಿಯಾದ ವ್ಯಕ್ತಿ ಎಂಬುದು ಜನರಿಗೆ ಅರ್ಥವಾಗಿದೆ. ಮೋದಿ ಸರ್ಕಾರದ 146 ಯೋಜನೆಗಳನ್ನ ದೇಶದ ಜನರ ಮುಂದಿಟ್ಟು ಚುನಾವಣೆ ಎದುರಿಸಲಾಗುತ್ತಿದೆ ಎಂದರು.

Intro:ರಿಪೋರ್ಟರ್ - ವಿನೋದ್ ಪುದು

ಮಂಗಳೂರು: 2014 ರ ಚುನಾವಣೆ ಸಂದರ್ಭದಲ್ಲಿ ಮೋದಿ ಹೆಸರು ಮಾತ್ರ ಆಗಿದ್ದರು. ಆದರೆ ಈ ಚುನಾವಣೆ ಸಂದರ್ಭದಲ್ಲಿ ಮೋದಿ ಮಂತ್ರವಾಗಿದ್ದಾರೆ ಎಂದು ಬಿಜೆಪಿ ಸ್ಟಾರ್ ಪ್ರಚಾರಕಿ ಮಾಳವಿಕ ಅವಿನಾಶ್ ಹೇಳಿದ್ದಾರೆ.

Body:ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಮೋದಿ ಪರಿಚಯ ಅಗತ್ಯವಿಲ್ಲ. ಭ್ರಷ್ಟಾಚಾರ ನಿರ್ಮೂಲನೆಗೆ ಅವರು ತೆಗೆದುಕೊಂಡ ಕ್ರಮ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದು, ಆಂತರಿಕ ಭದ್ರತೆ ಬಗ್ಗೆ ಮತ್ತು ಪಾಕ್ ಬಗ್ಗೆ ತೆಗೆದುಕೊಂಡ ನಿಲುವು ಜನರಿಗೆ ಮೆಚ್ಚುಗೆ ಯಾಗಿದೆ ಎಂದರು.
ಮೋದಿ ಸರಕಾರದ 146 ಯೋಜನೆ ದೇಶದ ಜನರ ಮುಂದಿಟ್ಟು ಮುಂದೆ ಚುನಾವಣೆ ಎದುರಿಸಲಾಗುತ್ತಿದೆ ಎಂದರು.
ಬೈಟ್ - ಮಾಳವಿಕ ಅವಿನಾಶ್, ಬಿಜೆಪಿ ಸ್ಟಾರ್ ಪ್ರಚಾರಕಿ

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.