ETV Bharat / city

ಸಮುದ್ರ ಮಧ್ಯೆ ಅಪಾಯಕ್ಕೀಡಾದ ಬೋಟ್: ಸಹಾಯಕ್ಕಾಗಿ ವಿಡಿಯೋ ಮೂಲಕ ಮನವಿ - ಮಂಗಳೂರು ಹಡಗು ದುರಂತ

'ಚಂಡಮಾರುತಕ್ಕೆ ಸಿಲುಕಿಹಾಕಿಕೊಂಡಿದ್ದೇವೆ‌.. ರಕ್ಷಣೆ ಮಾಡಿ' ಎಂದು ಕಾರ್ಮಿಕನೋರ್ವ ಮನವಿ ಮಾಡಿ ವಿಡಿಯೋ ಹರಿ ಬಿಟ್ಟಿದ್ದಾನೆ. ಅಲೆಗಳ ಅಬ್ಬರದಿಂದಾಗಿ ಸಮುದ್ರದಲ್ಲಿ ಸಿಲುಕಿರುವ ಬೋಟ್ ಬಳಿ ಹೋಗಲು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

man-asking-help-to-save-from-sea-waves-in-mangalore
ಸಮುದ್ರ ಮಧ್ಯೆ ಅಪಾಯಕ್ಕೀಡಾದ ಬೋಟ್
author img

By

Published : May 16, 2021, 5:37 PM IST

Updated : May 16, 2021, 6:16 PM IST

ಮಂಗಳೂರು: ಎಂಆರ್​ಪಿಎಲ್ ಸಂಸ್ಥೆಯ ಗುತ್ತಿಗೆಯಡಿ ಕಚ್ಚಾತೈಲ ಹಡಗಿನ ಪೈಪ್ ಲೈನ್ ನಿರ್ವಹಣೆ ಮಾಡುತ್ತಿದ್ದ ಮತ್ತೊಂದು ದೋಣಿಯು ನಿನ್ನೆ ದುರಂತಕ್ಕೀಡಾಗಿ 9 ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇದೀಗ ಆ ದೋಣಿಯಲ್ಲಿದ್ದ ಓರ್ವ ಸಹಾಯಕ್ಕಾಗಿ ಮೊರೆಯಿಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಸಹಾಯಕ್ಕಾಗಿ ವಿಡಿಯೋ ಮೂಲಕ ಮನವಿ

'ಚಂಡಮಾರುತದಿಂದಾಗಿ ಸಿಲುಕಿಹಾಕಿಕೊಂಡಿದ್ದೇವೆ‌.. ರಕ್ಷಣೆ ಮಾಡಿ' ಎಂದು ಕಾರ್ಮಿಕನೋರ್ವ ಮನವಿ ಮಾಡಿ ವಿಡಿಯೋ ಹರಿ ಬಿಟ್ಟಿದ್ದಾನೆ. ಅಲೆಗಳ ಅಬ್ಬರದಿಂದಾಗಿ ಸಮುದ್ರದಲ್ಲಿ ಸಿಲುಕಿರುವ ಈ ಬೋಟ್ ಬಳಿ ಹೋಗಲು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ದುರಂತಕ್ಕೀಡಾಗಿರುವ ಬೋಟ್​​​ ಪಡುಬಿದ್ರೆ ಬಳಿಯ ಸಮುದ್ರದಲ್ಲಿ ಮಂಗಳೂರಿನಿಂದ 15 ನಾಟಿಕಲ್ ದೂರದಲ್ಲಿ ನಿಂತಿದೆ. ದೋಣಿಯಲ್ಲಿರುವ ಒಂಬತ್ತು ಮಂದಿ ಕಾರ್ಮಿಕರು ಸುರಕ್ಷಿತರಾಗಿದ್ದಾರೆ ಎನ್ನಲಾಗುತ್ತಿದೆ.

Last Updated : May 16, 2021, 6:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.