ETV Bharat / city

ರಾಜೀನಾಮೆಗೆ ರಾಜ್ಯ ಸರ್ಕಾರದಿಂದ ಒತ್ತಡ ಇರಲಿಲ್ಲ: ದ.ಕ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ - ಗಾಂಧಿಯಾನ ಕಾರ್ಯಕ್ರಮ

ಐಎಎಸ್​ ಪದವಿಗೆ ರಾಜೀನಾಮೆ ನೀಡಲು ಯಾರೂ ಒತ್ತಡ ಹಾಕಿಲ್ಲ. ರಾಜೀನಾಮೆಯು ರಾಷ್ಟ್ರ ಮತ್ತು ವೈಯಕ್ತಿಕ ನಿರ್ಧಾರ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು. ಗಾಂಧಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ದಕ್ಷಿಣ ಕನ್ನಡ ಮಾಜಿ ಜಿಲ್ಲಾಧಿಕಾರಿ ಸೆಂಥಿಲ್ ಹೇಳಿಕೆ.

ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್
author img

By

Published : Oct 3, 2019, 3:12 AM IST

ಮಂಗಳೂರು: ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಲು ರಾಜ್ಯ ಸರ್ಕಾರದಿಂದ ಯಾವುದೇ ಒತ್ತಡ ಇರಲಿಲ್ಲ. ನಾನು ಜಿಲ್ಲಾಧಿಕಾರಿಯಾಗಿದ್ದಾಗ ಮೂರೂ ಪಕ್ಷಗಳು ನನಗೆ ತುಂಬಾ ಸಹಕಾರ ನೀಡಿವೆ. ರಾಜೀನಾಮೆ ರಾಷ್ಟ್ರಕ್ಕೆ ಸಂಬಂಧಿಸಿದ್ದು ಹಾಗೂ ವೈಯಕ್ತಿಕ ನಿರ್ಧಾರ ಎಂದು ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದರು.

ಗಾಂಧಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತೆ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಬಗ್ಗೆ ನಾನು ರಾಜೀನಾಮೆ ನೀಡುವ ಮೊದಲು ಪತ್ರದ ಮೂಲಕ ನನ್ನ ಕಾರಣಗಳನ್ನು ತಿಳಿಸಿದ್ದೇನೆ ಎಂದು ಹೇಳಿದರು.

ದ.ಕ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್

ಎಲ್ಲರಿಗೂ ಅವರ ಅಭಿಪ್ರಾಯ ತಿಳಿಸಲು ಅವಕಾಶ ಇರಬೇಕು. ಅದನ್ನು ಒಪ್ಪುವುದು ಬಿಡೋದು ಉಳಿದವರಿಗೆ ಸಂಬಂಧ ಪಟ್ಟಿದ್ದು, ಗಾಂಧೀಜಿಯವರು ಹೋರಾಟ ಮಾಡಿರೋದೇ ಈ ವಿಷಯಕ್ಕೆ ಎಂದರು.

ಮತ್ತೆ ದ.ಕ. ಜಿಲ್ಲೆಗೆ ಬಂದಿರುವುದು ನನಗೆ ಸಂತೋಷವಾಗುತ್ತಿದೆ. ಗಾಂಧಿ ಬಗ್ಗೆ ಮಾತನಾಡಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಮುಂದೆ ಏನು ಮಾಡಬೇಕೆಂದು ಪ್ಲ್ಯಾನ್ ಏನು ಮಾಡಿಲ್ಲ. ಆದರೆ ಮುಂದಕ್ಕೂ‌ ಜನರೊಟ್ಟಿಗೆ ಇರುತ್ತೇನೆ. ಬಹಳ ಸಮಸ್ಯೆಗಳು ಇವೆ. ಅದರಲ್ಲಿ ನನ್ನ ಪಾತ್ರ ಏನಿದೆಯೋ ಅದನ್ನು ನಾನು ಮಾಡುತ್ತೇನೆ ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದರು.

Intro:ಮಂಗಳೂರು: ಐಎಎಸ್ ಪದವಿಗೆ ರಾಜೀನಾಮೆ ನೀಡಲು ನನಗೆ ದ.ಕ.ಜಿಲ್ಲಾಡಳಿತ, ರಾಜ್ಯ ಸರಕಾರದಿಂದ ಯಾವುದೇ ಒತ್ತಡ ಇರಲಿಲ್ಲ. ನಾನು ಜಿಲ್ಲಾಧಿಕಾರಿಯಾಗಿದ್ದಾಗ ಮೂರು ಪಕ್ಷಗಳು ನನಗೆ ತುಂಬಾ ಸಹಕಾರ ನೀಡಿದ್ದಾರೆ. ರಾಜಿನಾಮೆ ರಾಷ್ಟ್ರಕ್ಕೆ ಸಂಬಂಧಿಸಿದ್ದು ಹಾಗೂ ವೈಯಕ್ತಿಕ ನಿರ್ಧಾರ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.

ಗಾಂಧಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತೆ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಬಗ್ಗೆ ನಾನು ರಾಜಿನಾಮೆ ನೀಡುವ ಮೊದಲು ಪತ್ರಮುಖೇನ ನನ್ನ ಕಾರಣಗಳನ್ನು ತಿಳಿಸಿದ್ದೇನೆ ಎಂದು ಹೇಳಿದರು.

Body:ಎಲ್ಲರಿಗೂ ಅವರ ಅಭಿಪ್ರಾಯ ತಿಳಿಸಲು ಅವಕಾಶ ಇರಬೇಕು. ಅದನ್ನು ಒಪ್ಪುವುದು ಬಿಡೋದು ಉಳಿದವರಿಗೆ ಸಂಬಂಧ ಪಟ್ಟಿದ್ದು, ಗಾಂಧೀಜಿಯವರು ಹೋರಾಟ ಮಾಡಿರೋದೇ ಈ ವಿಷಯಕ್ಕೆ ಎಂದು ಹೇಳಿದರು.

ಮತ್ತೆ ದ.ಕ.ಜಿಲ್ಲೆ ಬಂದಿರುವುದು ನನಗೆ ಸಂತೋಷವಾಗುತ್ತಿದೆ. ಗಾಂಧಿ ಬಗ್ಗೆ ಮಾತನಾಡಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಮುಂದೆ ಏನು ಮಾಡಬೇಕೆಂದು ಪ್ಲ್ಯಾನ್ ಏನು ಮಾಡಿಲ್ಲ. ಆದರೆ ಮುಂದಕ್ಕೂ‌ ಜನರೊಟ್ಟಿಗೆ ಇರುತ್ತೇನೆ. ಬಹಳ ಸಮಸ್ಯೆಗಳು ಇವೆ. ಅದರಲ್ಲಿ ನನ್ನ ಪಾತ್ರ ಏನಿದೆಯೋ ಅದನ್ನು ನಾನು ಮಾಡುತ್ತೇನೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.