ETV Bharat / city

ಅಪ್ರಾಪ್ತ ಯುವತಿ ಅಪಹರಿಸಿ ಮದುವೆ: ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು - Nagbrahma Temple,

ಬೆಳ್ತಂಗಡಿ ತಾಲೂಕಿನ ಅಪ್ರಾಪ್ತ ಯುವತಿಯೊಬ್ಬಳು ಅಜ್ಜನ ಮನೆಗೆ ತೆರಳುವುದಾಗಿ ಹೇಳಿ ಅತ್ತ ಮನೆ ತಲುಪದೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಯುವತಿ ಪೋಷಕರ ಧರ್ಮಸ್ಥಳ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

Complaint against a youth under Pocso Act for kidnapping a adult
ಅಪ್ರಾಪ್ತೆಯ ಅಪಹರಣ ಪ್ರಕರಣ: ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು
author img

By

Published : Jun 30, 2020, 12:41 AM IST

ಬೆಳ್ತಂಗಡಿ (ದ.ಕ): ಅಪ್ರಾಪ್ತ ಯುವತಿಯೋರ್ವಳು ಮನೆಯಿಂದ ಅಜ್ಜನ ಮನೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದು, ಆ ಯುವತಿ ಯುವಕನೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗಿರುವ ಘಟನೆ ಸೋಮವಾರ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಯುವತಿಯಾಗಿದ್ದು, ಅಜ್ಜನ ಮನೆಗೆ ತೆರಳುವುದಾಗಿ ತಿಳಿಸಿ ಮನೆ ತಲುಪದೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಯುವತಿ ಪೋಷಕರ ಧರ್ಮಸ್ಥಳ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಈ ಯುವತಿಯನ್ನು ಬೆಳ್ತಂಗಡಿ ತಾಲೂಕಿನ ಲಾಯ್ಲ ಗ್ರಾಮದ ಮುದ್ರಾಜೆಯ ಕಿರಣ್ ಎಂಬಾತ ಅಪಹರಿಸಿ ಬೆಳ್ತಂಗಡಿಯ ಮೇಲಂತಬೆಟ್ಟು ನಾಗಬ್ರಹ್ಮ ದೇವಸ್ಥಾನದಲ್ಲಿ ಮದುವೆ ಆಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಯುವತಿ ಅಪ್ರಾಪ್ತೆ ಆಗಿರುವುದರಿಂದ ಕಿರಣ್ ವಿರುದ್ಧ ಪೋಕ್ಸೋ ಹಾಗೂ ಬಾಲ್ಯವಿವಾಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.