ETV Bharat / city

ಮಂಗಳೂರು: ರಸ್ತೆ ಮೇಲೆ ಅಡ್ಡಲಾಗಿ ಮಲಗಿದ್ದ ಹೆಬ್ಬಾವು - A python lying across the road

ಮಂಗಳೂರು ನಗರದ ಪಾಂಡೇಶ್ವರ ರೈಲ್ವೆ ಗೇಟ್​ ಬಳಿಯ ರಸ್ತೆ ಮೇಲೆ ಹೆಬ್ಬಾವು ಅಡ್ಡಲಾಗಿ ಮಲಗಿದ್ದ ಹಿನ್ನೆಲೆ ವಾಹನ ಸಂಚಾರ ಸ್ಥಗಿತಗೊಳಿಸಿ ಹೆಬ್ಬಾವು ಮುಂದೆ ಹೋಗಲು ವಾಹನ ಸವಾರರು ಅನುವು ಮಾಡಿಕೊಟ್ಟರು.

ಹೆಬ್ಬಾವು
ಹೆಬ್ಬಾವು
author img

By

Published : Jan 7, 2021, 7:22 AM IST

ಮಂಗಳೂರು: ನಗರದ ಪಾಂಡೇಶ್ವರ ರೈಲ್ವೆ ಗೇಟ್​ ಬಳಿಯ ರಸ್ತೆ ಮೇಲೆ ಅಡ್ಡಲಾಗಿ ಬೃಹತ್ ಗಾತ್ರದ ಹೆಬ್ಬಾವೊಂದು ಮಲಗಿದ್ದ ಹಿನ್ನೆಲೆ ಕೆಲ ಕಾಲ ವಾಹನ ಸವಾರರಿಗೆ ಕಿರಿ ಕಿರಿ ಉಂಟಾಯಿತು.

ರೈಲ್ವೆ ಗೇಟ್​ ಬಳಿಯ ರಸ್ತೆ ಮೇಲೆ ನಿನ್ನೆ ರಾತ್ರಿ ಹೆಬ್ಬಾವು ಮಲಗಿರುವುದನ್ನು ಕಂಡ ವಾಹನ ಸವಾರರು ಆತಂಕಗೊಂಡರು. ನಂತರ ವಾಹನದ ಶಬ್ದಕ್ಕೆ ಹೆದರಿಕೊಂಡು ಜನ ನಿಬಿಡ ಪ್ರದೇಶದ ಮಾರ್ಗವಾಗಿ ಹಾವು ಹೋಯಿತು. ಈ ವೇಳೆ ವಾಹನ ಸಂಚಾರ ಸ್ಥಗಿತಗೊಳಿಸಿ ಹೆಬ್ಬಾವು ಮುಂದೆ ಹೋಗಲು ವಾಹನ ಸವಾರರು ಅನುವು ಮಾಡಿಕೊಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.