ETV Bharat / city

ಬೈಕ್​ಗಳ ಮೇಲೆ ಸಾರಿಗೆ ಬಸ್​​ ಪಲ್ಟಿ: ಪವಾಡಸದೃಶವಾಗಿ ಪಾರಾದ ಪ್ರಯಾಣಿಕರು

ಕಲಬುರಗಿಯಿಂದ ಸುಮಾರು 20 ಜನ ಪ್ರಯಾಣಿಕರನ್ನು ಹೊತ್ತು ಆಳಂದ ಕಡೆಗೆ ಹೊರಟಿದ್ದ ಬಸ್ ಚಾಲಕ‌ನ ನಿಯಂತ್ರಣ ತಪ್ಪಿ ರಸ್ತೆ ಬದಿ ಬೈಕ್​ ನಿಲ್ಲಿಸಿಕೊಂಡು ನಿಂತವರ​ ಮೇಲೆ ಪಲ್ಟಿಯಾದ ಘಟನೆ ಆಳಂದ ರಸ್ತೆಯ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಬಳಿ ನಡೆದಿದೆ.

ಬೈಕ್​ಗಳ ಮೇಲೆ ಸಾರಿಗೆ ಬಸ್ ಪಲ್ಟಿ
author img

By

Published : Jul 28, 2019, 9:34 PM IST

ಕಲಬುರಗಿ: ರಸ್ತೆ ಬದಿ ಬೈಕ್​ ನಿಲ್ಲಿಸಿಕೊಂಡು ನಿಂತವರ ಮೇಲೆ ಸಾರಿಗೆ ಬಸ್ ಪಲ್ಟಿಯಾದ ಘಟನೆ ಆಳಂದ ರಸ್ತೆಯ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಬಳಿ ನಡೆದಿದೆ.

ಬೈಕ್​ಗಳ ಮೇಲೆ ಸಾರಿಗೆ ಬಸ್ ಪಲ್ಟಿ

ಕಲಬುರಗಿಯಿಂದ ಸುಮಾರು 20 ಜನ ಪ್ರಯಾಣಿಕರನ್ನು ಹೊತ್ತು ಆಳಂದ ಕಡೆಗೆ ಹೊರಟಿದ್ದ ಬಸ್ ಚಾಲಕ‌ನ ನಿಯಂತ್ರಣ ತಪ್ಪಿ ರಸ್ತೆ ಬದಿ ಬೈಕ್​ ನಿಲ್ಲಿಸಿಕೊಂಡು ನಿಂತಿದ್ದವರ​ ಮೇಲೆ ಪಲ್ಟಿಯಾಗಿದೆ.

ಘಟನೆಯಲ್ಲಿ ಓರ್ವ ಬೈಕ್ ಸವಾರನ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅದೃಷ್ಟವಶಾತ್​ ಪವಾಡಸದೃಶ ರೀತಿಯಲ್ಲಿ ಬಸ್​ನಲ್ಲಿದ್ದ ಎಲ್ಲಾ ಪ್ರಯಾಣಿಕರು ಕ್ಷೇಮವಾಗಿ ಹೊರಬಂದಿದ್ದಾರೆ. ಇನ್ನು ಬಸ್ ಪಲ್ಟಿಯಾಗಿದ್ದರಿಂದ ತುರ್ತು ನಿರ್ಗಮನ ಹಾಗೂ ಕಿಟಕಿಯ ಗ್ಲಾಸ್ ಒಡೆದು ಪ್ರಯಾಣಿಕರು ಹೊರಗೆ ಬಂದಿದ್ದಾರೆ.

ಇನ್ನು ಎರಡು ಬೈಕ್​ಗಳು ನುಜ್ಜುಗುಜ್ಜಾಗಿದ್ದು, ಗಾಯಾಳು ಯುವಕನನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಲಬುರಗಿಯಲ್ಲಿ ಬೈಕ್ ಗಳ ಮೇಲೆ ಸಾರಿಗೆ ಬಸ್ ಪಲ್ಟಿ.. ಪವಾಡಸದೃಶವಾಗಿ ಹೊರಬಂದ ಪ್ರಯಾಣಿಕರು...

ಕಲಬುರಗಿ: ರಸ್ತೆ ಬದಿ ನಿಂತವರ ಮೇಲೆ ಸಾರಿಗೆ ಬಸ್ ಪಲ್ಟಿಯಾದ ಘಟನೆ ಆಳಂದ ರಸ್ತೆಯ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯ ಬಳಿ ನಡೆದಿದೆ. ಮಳೆ ಬರುತ್ತಿದ್ದ ಹಿನ್ನೆಲೆ ಎರಡು ಬೈಕ್ ಗಳನ್ನು ರಸ್ತೆ ಬದಿಯ ಮರದ ಕೆಳಗೆ ನಿಲ್ಲಿಸಿ ಯುವಕರು ನಿಂತಿದ್ದಾಗ ಕಲಬುರಗಿಯಿಂದ ಸುಮಾರು 20 ಜನ ಪ್ರಯಾಣಿಕರನ್ನು ಹೊತ್ತು ಆಳಂದ ಕಡೆಗೆ ಹೊರಟ್ಟಿದ್ದ ಬಸ್ ಚಾಲಕ‌ನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟ ಅಂದ್ರೆ ಘಟನೆಯಲ್ಲಿ ಓರ್ವ ಬೈಕ್ ಸವಾರನ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿರುವದು ಹೊರೆತುಪಡಿಸಿದ್ರೆ ಇನ್ಯಾವ ಅನಾಹುತ ಸಂಭವಿಸಿಲ್ಲ, ಪವಾಡ ರೀತಿಯಲ್ಲಿ ಎಲ್ಲರೂ ಕ್ಷೇಮವಾಗಿ ಹೊರಬಂದಿದ್ದಾರೆ. ಇನ್ನು ಬಸ್ ಪಲ್ಟಿಯಾದರಿಂದ ಎಮರ್ಜೇನ್ಸಿ ಎಕ್ಸಿಟ್ ಮೂಲಕ ಹಾಗೂ ಕಿಟುಕಿಯ ಗ್ಲಾಸ್ ಒಡೆದು ಪ್ರಯಾಣಿಕರು ಹೊರಗೆ ಬಂದಿದ್ದಾರೆ. ಎರಡು ಬೈಕ್ ಗಳು ನುಜ್ಜುಗುಜ್ಜಾಗಿವೆ. ಗಾಯಾಳು ಯುವಕನನ್ನು ಅಂಬುಲೇನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Body:ಕಲಬುರಗಿಯಲ್ಲಿ ಬೈಕ್ ಗಳ ಮೇಲೆ ಸಾರಿಗೆ ಬಸ್ ಪಲ್ಟಿ.. ಪವಾಡಸದೃಶವಾಗಿ ಹೊರಬಂದ ಪ್ರಯಾಣಿಕರು...

ಕಲಬುರಗಿ: ರಸ್ತೆ ಬದಿ ನಿಂತವರ ಮೇಲೆ ಸಾರಿಗೆ ಬಸ್ ಪಲ್ಟಿಯಾದ ಘಟನೆ ಆಳಂದ ರಸ್ತೆಯ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯ ಬಳಿ ನಡೆದಿದೆ. ಮಳೆ ಬರುತ್ತಿದ್ದ ಹಿನ್ನೆಲೆ ಎರಡು ಬೈಕ್ ಗಳನ್ನು ರಸ್ತೆ ಬದಿಯ ಮರದ ಕೆಳಗೆ ನಿಲ್ಲಿಸಿ ಯುವಕರು ನಿಂತಿದ್ದಾಗ ಕಲಬುರಗಿಯಿಂದ ಸುಮಾರು 20 ಜನ ಪ್ರಯಾಣಿಕರನ್ನು ಹೊತ್ತು ಆಳಂದ ಕಡೆಗೆ ಹೊರಟ್ಟಿದ್ದ ಬಸ್ ಚಾಲಕ‌ನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟ ಅಂದ್ರೆ ಘಟನೆಯಲ್ಲಿ ಓರ್ವ ಬೈಕ್ ಸವಾರನ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿರುವದು ಹೊರೆತುಪಡಿಸಿದ್ರೆ ಇನ್ಯಾವ ಅನಾಹುತ ಸಂಭವಿಸಿಲ್ಲ, ಪವಾಡ ರೀತಿಯಲ್ಲಿ ಎಲ್ಲರೂ ಕ್ಷೇಮವಾಗಿ ಹೊರಬಂದಿದ್ದಾರೆ. ಇನ್ನು ಬಸ್ ಪಲ್ಟಿಯಾದರಿಂದ ಎಮರ್ಜೇನ್ಸಿ ಎಕ್ಸಿಟ್ ಮೂಲಕ ಹಾಗೂ ಕಿಟುಕಿಯ ಗ್ಲಾಸ್ ಒಡೆದು ಪ್ರಯಾಣಿಕರು ಹೊರಗೆ ಬಂದಿದ್ದಾರೆ. ಎರಡು ಬೈಕ್ ಗಳು ನುಜ್ಜುಗುಜ್ಜಾಗಿವೆ. ಗಾಯಾಳು ಯುವಕನನ್ನು ಅಂಬುಲೇನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.