ETV Bharat / city

ಬಾಳೆತೋಟಕ್ಕೆ ನುಗ್ಗಿದ ಕಾಡು ಹಂದಿಗಳ ಹಿಂಡು: ಸಾವಿರಾರು ಬಾಳೆ ಗಿಡ ನಾಶ

ಕಾಡು ಹಂದಿಗಳ ದಾಳಿಗೆ 2,500 ಬಾಳೆ ಗಿಡ ನಾಶವಾಗಿದ್ದು, ಸೂಕ್ತ ಪರಿಹಾರ ಕಲ್ಪಿಸುವಂತೆ ರೈತರೊಬ್ಬರು ರಾಜ್ಯ ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ.

ಕಾಡು ಹಂದಿ ದಾಳಿಗೆ ನೆಲಸಮವಾದ ಬಾಳೆ ಗಿಡ
author img

By

Published : May 29, 2019, 12:58 PM IST

ಕಲಬುರಗಿ: ಆಹಾರ ಅರಿಸಿ ಬಂದ ಕಾಡು ಹಂದಿಗಳು ಬಾಳೆ ಗಿಡಗಳನ್ನು ನೆಲಸಮ ಮಾಡಿ ರೈತ ಕಂಗಾಲಾಗುವಂತೆ ಮಾಡಿರುವ ಘಟನೆ ಚಿಂಚೋಳಿ ತಾಲೂಕಿನ ಅಣವರ ಗ್ರಾಮದಲ್ಲಿ ನಡೆದಿದೆ.

ಅಣವರ ಗ್ರಾಮದಲ್ಲಿ ಬಿಚ್ಚಯ್ಯ ಸ್ವಾಮಿ ಎಂಬುವರಿಗೆ ಸೇರಿದ ಸುಮಾರು ಮೂರು ಎಕರೆಯಲ್ಲಿದ್ದ 2,500 ಬಾಳೆ ಗಿಡ ನಾಶವಾಗಿವೆ. 3 ಲಕ್ಷ ರೂಪಾಯಿ ಮೌಲ್ಯದ ಬಾಳೆ ಬೆಳೆ ಹಾನಿಯಾಗಿದ್ದು, ರೈತ ಬಿಚ್ಚಯ್ಯ ನವರಿಗೆ ದಿಕ್ಕೇ ತೋಚದಂತಾಗಿದೆ.

Pig attack: 2,500 bananas Plant destroyed
ಕಾಡು ಹಂದಿ ದಾಳಿಗೆ ನೆಲಸಮವಾದ ಬಾಳೆ ಗಿಡ

ಬೆಳೆ ನಾಶದ ಸಂಬಂಧ ಸೂಕ್ತ ಪರಿಹಾರ ಕಲ್ಪಿಸುವಂತೆ ರೈತ ರಾಜ್ಯ ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ.

Intro:ಕಲಬುರಗಿ: ಆಹಾರ ಅರಿಸಿ ಬಂದ ಕಾಡು ಹಂದಿಗಳು ಬಾಳೆ ಗಿಡಗಳನ್ನು ನೇಲಸಮ ಮಾಡಿ ರೈತ ಕಂಗಾಲಾಗುವಂತೆ ಮಾಡಿದ ಘಟನೆ ಚಿಂಚೋಳಿ ತಾಲೂಕಿನ ಅಣವರ ಗ್ರಾಮದಲ್ಲಿ ನಡೆದಿದೆ.
ಅಣವರ ಗ್ರಾಮದಲ್ಲಿ ಬಿಚ್ಚಯ್ಯ ಸ್ವಾಮಿ ಎಂಬುವರಿಗೆ ಸೇರಿದ ಸುಮಾರು ಮೂರು ಎಕರೆಯಲ್ಲಿದ್ದ 2500 ಬಾಳೆ ಗಿಡಿ ನಾಶವಾಗಿವೆ. 3 ಲಕ್ಷ ರೂಪಾಯಿ ಮೌಲ್ಯದ ಬಾಳೆ ಬೆಳೆ ಹಾನಿಯಾಗಿದ್ದು ರೈತ ಬಿಚ್ಚಯ್ಯ ಕಂಗಾಲಾಗಿದ್ದಾರೆ.
ನಿನ್ನೆ ರಾತ್ರಿ ಆಹಾರಕ್ಕಾಗಿ ಬಂದ ಕಾಡು ಹಂದಿಗಳಿಂದ ಬಾಳೆಗಿಡ ನೆಲಸಮ ಮಾಡಿದ್ದು, ಸೂಕ್ತ ಪರಿಹಾರ ಕಲ್ಪಿಸುವಂತೆ ರೈತ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Body:ಕಲಬುರಗಿ: ಆಹಾರ ಅರಿಸಿ ಬಂದ ಕಾಡು ಹಂದಿಗಳು ಬಾಳೆ ಗಿಡಗಳನ್ನು ನೇಲಸಮ ಮಾಡಿ ರೈತ ಕಂಗಾಲಾಗುವಂತೆ ಮಾಡಿದ ಘಟನೆ ಚಿಂಚೋಳಿ ತಾಲೂಕಿನ ಅಣವರ ಗ್ರಾಮದಲ್ಲಿ ನಡೆದಿದೆ.
ಅಣವರ ಗ್ರಾಮದಲ್ಲಿ ಬಿಚ್ಚಯ್ಯ ಸ್ವಾಮಿ ಎಂಬುವರಿಗೆ ಸೇರಿದ ಸುಮಾರು ಮೂರು ಎಕರೆಯಲ್ಲಿದ್ದ 2500 ಬಾಳೆ ಗಿಡಿ ನಾಶವಾಗಿವೆ. 3 ಲಕ್ಷ ರೂಪಾಯಿ ಮೌಲ್ಯದ ಬಾಳೆ ಬೆಳೆ ಹಾನಿಯಾಗಿದ್ದು ರೈತ ಬಿಚ್ಚಯ್ಯ ಕಂಗಾಲಾಗಿದ್ದಾರೆ.
ನಿನ್ನೆ ರಾತ್ರಿ ಆಹಾರಕ್ಕಾಗಿ ಬಂದ ಕಾಡು ಹಂದಿಗಳಿಂದ ಬಾಳೆಗಿಡ ನೆಲಸಮ ಮಾಡಿದ್ದು, ಸೂಕ್ತ ಪರಿಹಾರ ಕಲ್ಪಿಸುವಂತೆ ರೈತ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Conclusion:

For All Latest Updates

TAGGED:

Kalaburagi
ETV Bharat Logo

Copyright © 2024 Ushodaya Enterprises Pvt. Ltd., All Rights Reserved.