ಕಲಬುರಗಿ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೈದರಾಬಾದ್ ಕರ್ನಾಟಕ ಭಾಗದ ನಡೆದಾಡುವ ದೇವರು ಎಂದೇ ಪ್ರಖ್ಯಾತಿ ಪಡೆದ ಮಾತೆ ಮಾಣಿಕೇಶ್ವರಿ ಅವರ ಅಂತಿಮ ದರ್ಶನ ಪಡೆದರು.
ಓದಿ : ಮಾಣಿಕೇಶ್ವರಿ ಲಿಂಗೈಕ್ಯ: ನಾಳೆ ಅಂತ್ಯಸಂಸ್ಕಾರ, ಮಾಣಿಕ್ಯಗಿರಿ ಪ್ರವಾಸಿ ತಾಣ ಮಾಡಲು ಒತ್ತಾಯ
ಯಾನಗುಂದಿಯ ಮಹಾಯೋಗಿನಿ ಮಾತೆ ಮಾಣಿಕೇಶ್ವರಿ ಅಮ್ಮನವರ ಅಂತಿಮ ದರ್ಶನಕ್ಕೆ ರಾಜ್ಯ ಸೇರಿದಂತೆ ವಿವಿಧೆಡೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಬಸವರಾಜ್ ಮತ್ತಿಮೂಡ, ಎಮ್.ವೈ.ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ್ ಭೇಟಿ ನೀಡಿ ಮಾತೆಯ ಅಂತಿಮ ದರ್ಶನ ಪಡೆದರು. ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್ ಆಶ್ರಮದಲ್ಲಿಯೇ ಉಳಿದುಕೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಸಂತಾಪ :
-
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಡೆದಾಡುವ ದೇವತೆಯೆಂದೇ ಖ್ಯಾತರಾಗಿದ್ದ ಯೋಗಗುಹೆ ವಾಸಿನಿ, ಯಾನಾಗುಂದಿ ಪೀಠದ ಮಾತೆ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯರಾದ ಸುದ್ದಿ ತಿಳಿದು, ದುಃಖವಾಗಿದೆ.
— Mallikarjun Kharge (@kharge) March 7, 2020 " class="align-text-top noRightClick twitterSection" data="
ಅಮ್ಮನವರ ತತ್ವವು ನಮಗೆಂದಿಗೂ ಮಾರ್ಗದರ್ಶನವಾಗಿದೆ.
ಮಾತೆಯವರ ಕೋಟ್ಯಾಂತರ ಭಕ್ತರಿಗೆ ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.
">ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಡೆದಾಡುವ ದೇವತೆಯೆಂದೇ ಖ್ಯಾತರಾಗಿದ್ದ ಯೋಗಗುಹೆ ವಾಸಿನಿ, ಯಾನಾಗುಂದಿ ಪೀಠದ ಮಾತೆ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯರಾದ ಸುದ್ದಿ ತಿಳಿದು, ದುಃಖವಾಗಿದೆ.
— Mallikarjun Kharge (@kharge) March 7, 2020
ಅಮ್ಮನವರ ತತ್ವವು ನಮಗೆಂದಿಗೂ ಮಾರ್ಗದರ್ಶನವಾಗಿದೆ.
ಮಾತೆಯವರ ಕೋಟ್ಯಾಂತರ ಭಕ್ತರಿಗೆ ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಡೆದಾಡುವ ದೇವತೆಯೆಂದೇ ಖ್ಯಾತರಾಗಿದ್ದ ಯೋಗಗುಹೆ ವಾಸಿನಿ, ಯಾನಾಗುಂದಿ ಪೀಠದ ಮಾತೆ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯರಾದ ಸುದ್ದಿ ತಿಳಿದು, ದುಃಖವಾಗಿದೆ.
— Mallikarjun Kharge (@kharge) March 7, 2020
ಅಮ್ಮನವರ ತತ್ವವು ನಮಗೆಂದಿಗೂ ಮಾರ್ಗದರ್ಶನವಾಗಿದೆ.
ಮಾತೆಯವರ ಕೋಟ್ಯಾಂತರ ಭಕ್ತರಿಗೆ ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.
ಕಾಂಗ್ರೆಸ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಯೋಗ ಗುಹೆವಾಸಿನಿ ಮಾತೆ ಮಾಣಿಕೇಶ್ವರಿ ಅಮ್ಮನವರ ಅಗಲಿಕೆ ದುಃಖ ತಂದಿದೆ. ಅಮ್ಮನವರ ತತ್ವಗಳು ನಮಗೆ ಮಾರ್ಗದರ್ಶನವಾಗಿವೆ. ಕೋಟ್ಯಂತರ ಭಕ್ತರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.