ETV Bharat / city

ಲಂಚ ಪಡೆಯುವಾಗ ಆಹಾರ ಇಲಾಖೆ ಜಂಟಿ ನಿರ್ದೇಶಕ ಎಸಿಬಿ ಬಲೆಗೆ.. - food department

ಆಹಾರ ಇಲಾಖೆ ಜಂಟಿ ನಿರ್ದೇಶಕ (ಜೆಡಿ) ಶ್ರೀಧರ್ ಲಂಚ ಪಡೆಯುತ್ತಿದ್ದಾಗಲೇ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

Joint Director of Food Department ACB Trap at Kalaburagi
ಆಹಾರ ಇಲಾಖೆ ಜಂಟಿ ನಿರ್ದೇಶಕ (ಜೆಡಿ) ಎಸಿಬಿ ಬಲೆಗೆ
author img

By

Published : Dec 11, 2019, 6:14 PM IST

ಕಲಬುರಗಿ: ವಶಕ್ಕೆ ಪಡೆದಿರುವ ಪಡಿತರ ಅಕ್ಕಿ ಹಾಗೂ ವಾಹನ ಬಿಡುಗಡೆಗೊಳಿಸಲು ಜಿಲ್ಲೆಯ ಆಹಾರ ಇಲಾಖೆ ಜಂಟಿ ನಿರ್ದೇಶಕ (ಜೆಡಿ) ಶ್ರೀಧರ್ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಮೈನುದ್ದೀನ್ ಎಂಬುವರಿಂದ ಶ್ರೀಧರ್​ ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಗರದ ಘಾಟಗೆ ಲೇಔಟ್​​ನಲ್ಲಿ ಎಸ್​​ಡಿಸಿ ಸಂತೋಷ ಮೂಲಕ ಮುಂಗಡವಾಗಿ ₹15 ಸಾವಿರ ಲಂಚ ಪಡೆಯುವಾಗ ಎಸಿಬಿ ಡಿವೈಎಸ್​​​ಪಿ ಸುಧಾ ಆದಿ ನೇತೃತ್ವದ ತಂಡ ದಾಳಿ ನಡೆಸಿತು.

ಎಸಿಬಿ ಬಲೆಗೆ ಶ್ರೀಧರ್..​

ಈ ವೇಳೆ ಲಂಚ ಪಡೆಯುತ್ತಿದ್ದ ಜೆಡಿ ಶ್ರೀಧರ್ ಹಾಗೂ ಎಸ್​ಡಿಸಿ ಸಂತೋಷನನ್ನು ಎಸಿಬಿ ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದಾರೆ. ಸ್ಥಳಕ್ಕೆ ಎಸಿಬಿ ಎಸ್ಪಿ ವಿ ಎಮ್ ಜ್ಯೋತಿ ಭೇಟಿ ನೀಡಿದ್ದರು.

Intro:ಕಲಬುರಗಿ: ಆಹಾರ ಇಲಾಖೆಯ ಕಲಬುರಗಿಯ ಜಂಟಿ ನಿರ್ದೇಶಕ (ಜೆಡಿ) ಶ್ರೀಧರ್ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. Body:ಸೀಜ್ ಮಾಡಿರುವ ಪಡಿತರ ಅಕ್ಕಿ ಹಾಗೂ ವಾಹನ ಬಿಡುಗಡೆ ಮಾಡಲು ಮೈನುದ್ದಿನ್ ಎನ್ನುವವರಿಂದ ೫೦ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಮೈನುದ್ದಿನ್ ನಿಂದ ಮುಂಗಡವಾಗಿ ೧೫ ಸಾವಿರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಘಾಟಗೆ ಲೇಔಟ್ ಮನೆಯಲ್ಲಿ, ಕಚೇರಿಯ ಎಸ್ ಡಿಸಿ ಸಂತೋಷ ಮೂಲಕ ಲಂಚದ ಹಣ ಪಡೆಯುವಾಗ ಎಸಿಬಿ ಡಿವೈಎಸ್ ಪಿ ಸುಧಾ ಆದಿ ನೇತೃತ್ವದಲ್ಲಿ, ಜೆಡಿ ಶ್ರೀಧರ್ ಹಾಗು ಎಸ್ ಡಿಸಿ ಸಂತೋಷನನ್ನು ಎಸಿಬಿ ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದಾರೆ. ಲಂಚಬಾಕ ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕೆ ಎಸಿಬಿ ಎಸ್ಪಿ ವಿ.ಎಮ್.ಜ್ಯೋತಿ ಭೇಟಿ ನೀಡಿದ್ದರು.

ಬೈಟ್ : ಎಸಿಬಿ ಎಸ್ಪಿ ವಿ.ಎಮ್.ಜ್ಯೋತಿ
ಬೈಟ್: ಮೈನುದ್ದಿನ್, ದೂರುದಾರ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.