ETV Bharat / city

ಕಳಪೆ ಕಾಮಗಾರಿ ಆರೋಪದಡಿ ಇಂಜಿನಿಯರ್​​ಗಳ ವಿರುದ್ಧ ಪ್ರಕರಣ: ಜಿಪಂ ಸಭೆಯಲ್ಲಿ ಭಾರಿ ಚರ್ಚೆ! - Poor work

ಕಲಬುರಗಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಂದು ಹಿಂದುಳಿದ ವರ್ಗ ಇಲಾಖೆಯಿಂದ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ಕುರಿತು ಹೆಚ್ಚು ಚರ್ಚೆ ನಡೆಯಿತು.

District Panchayat General Meeting
ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ
author img

By

Published : Jan 20, 2020, 6:01 PM IST

ಕಲಬುರಗಿ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಂದು ಹಿಂದುಳಿದ ವರ್ಗ ಇಲಾಖೆಯಿಂದ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ಕುರಿತು ಹೆಚ್ಚು ಚರ್ಚೆ ನಡೆಯಿತು.

ಹೀರಾಪುರ ಬಳಿ ನರ್ಸಿಂಗ್ ಹಾಸ್ಟೆಲ್ ಕಳಪೆ ಕಾಮಗಾರಿ ಎಂಬ ಆರೋಪದಡಿ ಕಾರ್ಯನಿರ್ವಾಹಕ ಇಂಜಿನಿಯರ್ ಧನುಕುಮಾರ್ ಮತ್ತು ಎಇಇ ಎಲ್.ಜೆ.ಪಾಟೀಲ್ ವಿರುದ್ಧ ದಾಖಲಿಸಲಾಗಿದೆ.

ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ

ಪ್ರಕರಣ ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯತ್ ಪ್ರತಿಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳ ವಿರುದ್ಧ ಅಸಮಾಧಾನ ಕೂಡಾ ಇದೇ ವೇಳೆ ವ್ಯಕ್ತವಾಯಿತು.

ಈ ಹಿಂದಿನ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿದ್ದಾರೆ. ಆದರೆ, ಹಾಲಿ ಅಧಿಕಾರಿಗಳು ವಿರುದ್ಧ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು. ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿ ಸಲ್ಲಿಸುವುದಾಗಿ ಸಿಇಒ ಪಿ.ರಾಜ ಅವರು ಸ್ಪಷ್ಟನೆ ನೀಡಿದರು.

Intro:ಕಲಬುರಗಿ: ಜಿಲ್ಲಾ ಪಂಚಾಯತ್ ಸಾಮನ್ಯ ಸಭೆಯಲ್ಲಿ ಇಂದು ಅಧಿಕಾರಿಗಳ ಮೇಲಿನ ಕ್ರಿಮಿನಲ್ ಕೇಸ್ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಯಿತು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ 17ನೇ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ‌ ವಿರುದ್ದ ದಾಖಲಾಗಿರೋ ಕ್ರೀಮಿನಲ್ ಕೇಸ್ ಕಾವೇರಿದ ಚರ್ಚೆಗೆ ಕಾರಣವಾಯಿತು. ಹಿಂದುಳಿದ ವರ್ಗ ಇಲಾಖೆಯಿಂದ ದಾಖಲಾಗಿರೋ ಕೇಸ್ ವಿರುದ್ಧ ಜಿಲ್ಲಾಪಂಚಾಯತ್ ವಿರೋಧ ಪಕ್ಷದ ಸದಸ್ಯರು ಆಕ್ರೋಯ ವ್ಯಕ್ತಪಡಿಸಿದರು. ಕೇಸ್ ದಾಖಲಿಸಿದಕ್ಕೆ ಹಿರಿಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹೀರಾಪುರ ಬಳಿಯ ನರ್ಸಿಂಗ್ ಹಾಸ್ಟೆಲ್ ಕಳಪೆ ಎಂಬ ಆರೋಪದಡಿ ಕಾರ್ಯನಿರ್ವಾಹಕ ಎಂಜಿನಿಯರ್ ಧನುಕುಮಾರ್ ಮತ್ತು ಎಇಇ ಎಲ್.ಜೆ.ಪಾಟೀಲ್ ವಿರುದ್ಧ ದಾಖಲಿಸಲಾಗಿದೆ. ಆದ್ರೆ ಈ ಹಿಂದಿನ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿದ್ದಾರೆ ಆದರೆ ಹಾಲಿ ಇರೋ ಅಧಿಕಾರಿಳ ಮೇಲೆ ಪ್ರಕರಣ ದಾಖಲಿಸಿರೋದು ಸರಿಯಲ್ಲ. ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೋರ್ಟ್ ಗೆ ಸೂಕ್ತ ದಾಖಲಾತಿ ಸಲ್ಲಿಸೋದಾಗಿ ಸಿಇಒ ಪಿ.ರಾಜ ಸ್ಪಷ್ಟನೆ ನೀಡಿದರು.Body:ಕಲಬುರಗಿ: ಜಿಲ್ಲಾ ಪಂಚಾಯತ್ ಸಾಮನ್ಯ ಸಭೆಯಲ್ಲಿ ಇಂದು ಅಧಿಕಾರಿಗಳ ಮೇಲಿನ ಕ್ರಿಮಿನಲ್ ಕೇಸ್ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಯಿತು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ 17ನೇ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ‌ ವಿರುದ್ದ ದಾಖಲಾಗಿರೋ ಕ್ರೀಮಿನಲ್ ಕೇಸ್ ಕಾವೇರಿದ ಚರ್ಚೆಗೆ ಕಾರಣವಾಯಿತು. ಹಿಂದುಳಿದ ವರ್ಗ ಇಲಾಖೆಯಿಂದ ದಾಖಲಾಗಿರೋ ಕೇಸ್ ವಿರುದ್ಧ ಜಿಲ್ಲಾಪಂಚಾಯತ್ ವಿರೋಧ ಪಕ್ಷದ ಸದಸ್ಯರು ಆಕ್ರೋಯ ವ್ಯಕ್ತಪಡಿಸಿದರು. ಕೇಸ್ ದಾಖಲಿಸಿದಕ್ಕೆ ಹಿರಿಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹೀರಾಪುರ ಬಳಿಯ ನರ್ಸಿಂಗ್ ಹಾಸ್ಟೆಲ್ ಕಳಪೆ ಎಂಬ ಆರೋಪದಡಿ ಕಾರ್ಯನಿರ್ವಾಹಕ ಎಂಜಿನಿಯರ್ ಧನುಕುಮಾರ್ ಮತ್ತು ಎಇಇ ಎಲ್.ಜೆ.ಪಾಟೀಲ್ ವಿರುದ್ಧ ದಾಖಲಿಸಲಾಗಿದೆ. ಆದ್ರೆ ಈ ಹಿಂದಿನ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿದ್ದಾರೆ ಆದರೆ ಹಾಲಿ ಇರೋ ಅಧಿಕಾರಿಳ ಮೇಲೆ ಪ್ರಕರಣ ದಾಖಲಿಸಿರೋದು ಸರಿಯಲ್ಲ. ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೋರ್ಟ್ ಗೆ ಸೂಕ್ತ ದಾಖಲಾತಿ ಸಲ್ಲಿಸೋದಾಗಿ ಸಿಇಒ ಪಿ.ರಾಜ ಸ್ಪಷ್ಟನೆ ನೀಡಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.