ETV Bharat / city

ಕಲಬುರಗಿಯಲ್ಲಿಂದು 39 ಜನರಿಗೆ ಕೊರೊನಾ ಪಾಸಿಟಿವ್..9 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ - kalburagi corona pandemic

ಕಲಬುರಗಿಯಲ್ಲಿ ಇಂದು 39 ಕೊರೊನಾ ಪಾಸಿಟಿವ್​ ಪ್ರಕರಣಗಳು ದಾಖಲಾಗಿದ್ದು, 9 ಜನ ಡಿಸ್ಚಾರ್ಜ್ ಆಗಿದ್ದಾರೆ.

another 39 corona positive case detected in kalaburagi
ಕಲಬುರಗಿಯಲ್ಲಿಂದು 39 ಜನರಿಗೆ ಕೊರೊನಾ ಪಾಸಿಟಿವ್..9 ಮಂದಿ ಆಸ್ಪತ್ರೆಯಿಂದ ಡಿಶ್ಚಾರ್ಜ್​
author img

By

Published : Jun 21, 2020, 8:11 PM IST

ಕಲಬುರಗಿ: ಜಿಲ್ಲೆಯಲ್ಲಿಂದು 39 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1199ಕ್ಕೆ ಏರಿಕೆಯಾಗಿದೆ.

11 ಮಕ್ಕಳು, 12 ಮಹಿಳೆಯರು ಮತ್ತು 16 ಪುರುಷರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 7 ಜನರಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ದೃಢಪಟ್ಟಿದೆ. ಇನ್ನು, ತೆಲಂಗಾಣದಿಂದ ಮರಳಿದ್ದ ಇಬ್ಬರು, ರಾಯಚೂರಿನಿಂದ ಮರಳಿದ್ದ ಓರ್ವ ಹಾಗೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿದ್ದವರಲ್ಲಿ ಸೋಂಕು ಪತ್ತೆಯಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1199ಕ್ಕೆ ಏರಿಕೆಯಾಗಿದ್ದು, ಇಂದು 9 ಜನ ಡಿಸ್ಚಾರ್ಜ್ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.