ETV Bharat / city

ರೈಲು ಚಾಲನೆ ಮಾಡುವ ಮೂಲಕ 'ವುಮೆನ್ಸ್​ ಡೇ' ಆಚರಿಸಿದ ಸಿಬ್ಬಂದಿ - ರೈಲು ಚಾಲನೆ ಮಾಡುವ ಮೂಲಕ 'ವುಮೆನ್ಸ್​ ಡೇ' ಆಚರಿಸಿದ ಮಹಿಳಾ ಸಿಬ್ಬಂದಿ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಿಬ್ಬಂದಿಯೇ ಹುಬ್ಬಳ್ಳಿಯಿಂದ ಧಾರವಾಡದವರೆಗೆ ಪ್ಯಾಸೆಂಜರ್‌ ರೈಲು ಚಾಲನೆ ಮಾಡಿಕೊಂಡು ಬರುವ ಮೂಲಕ ಸಂಭ್ರಮಿಸಿದರು.

Women day celebration at hubli railway station
ರೈಲು ಚಾಲನೆ ಮಾಡುವ ಮೂಲಕ 'ವುಮೆನ್ಸ್​ ಡೇ' ಆಚರಿಸಿದ ಮಹಿಳಾ ಸಿಬ್ಬಂದಿ
author img

By

Published : Mar 9, 2021, 7:08 PM IST

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ವಿನೂತನವಾಗಿ ಆಚರಣೆ ಮಾಡಲಾಯಿತು.

ರೈಲು ಚಾಲನೆ ಮಾಡುವ ಮೂಲಕ 'ವುಮೆನ್ಸ್​ ಡೇ' ಆಚರಿಸಿದ ಮಹಿಳಾ ಸಿಬ್ಬಂದಿ

ವಿಶ್ವ ಮಹಿಳಾ ದಿನದ ಅಂಗವಾಗಿ ಮಹಿಳಾ ಸಿಬ್ಬಂದಿಯೇ ಹುಬ್ಬಳ್ಳಿಯಿಂದ ಧಾರವಾಡದವರೆಗೆ ಪ್ಯಾಸೆಂಜರ್‌ ರೈಲು ಚಾಲನೆ ಮಾಡಿದರು. ಈ ವೇಳೆ ಟಿಕೆಟ್‌ ವಿತರಣೆಯಿಂದ ಹಿಡಿದು ಸ್ಟೇಶನ್‌ ಮಾಸ್ಟರ್‌, ಟಿಕೆಟ್‌ ಚೆಕ್ಕಿಂಗ್‌, ಸೆಕ್ಯುರಿಟಿ ಗಾರ್ಡ್‌ವರೆಗೆ ಎಲ್ಲ ಸೇವೆಯನ್ನೂ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಬಜೆಟ್​ನಲ್ಲಿ ಈಡೇರದ ಸಾರಿಗೆ ನೌಕರರ ಬೇಡಿಕೆ: ಕೋಡಿಹಳ್ಳಿ ನೇತೃತ್ವದಲ್ಲಿ ದಿಢೀರ್ ಸಭೆ

ಮಹಿಳಾ ದಿನದ ಪ್ರಯುಕ್ತ ಮಹಿಳೆಯರ ನೇತೃತ್ವದ ರೈಲು ಚಾಲನೆಗೆ ನೈಋತ್ಯ ರೈಲ್ವೆ ವಲಯದ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್ ಸಿಂಗ್ ಚಾಲನೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.