ETV Bharat / city

ಧಾರವಾಡ: ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ವೇಳೆ ಗದ್ದಲ, ಗಲಾಟೆ - ಶಿಕ್ಷಕರು

ಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್ ಸರಿಯಾಗಿ ನಡೆಯುತ್ತಿಲ್ಲ ಎಂದು ಮೇಲಧಿಕಾರಿಗಳ ವಿರುದ್ಧ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

Uproar in Counseling for Teacher Transfer in Dharwad
ಧಾರವಾಡ: ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ವೇಳೆ ಗದ್ದಲ, ಗಲಾಟೆ!
author img

By

Published : Oct 26, 2021, 2:21 PM IST

Updated : Oct 26, 2021, 6:42 PM IST

ಧಾರವಾಡ: ನಗರದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್ ವೇಳೆ ಗದ್ದಲ, ಗಲಾಟೆ ನಡೆದಿದೆ.

ಧಾರವಾಡ: ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ವೇಳೆ ಗದ್ದಲ, ಗಲಾಟೆ

13 ಮುಖ್ಯ ಶಿಕ್ಷಕರು, 97 ಸಹ ಶಿಕ್ಷಕರ ವರ್ಗಾವಣೆಯ ಕೌನ್ಸೆಲಿಂಗ್ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, 25ರ ಪೈಕಿ 15 ಸ್ಥಳ ಮಾತ್ರ ತೋರಿಸಲಾಗಿದೆ ಎಂದು ಮೇಲಧಿಕಾರಿಗಳ ವಿರುದ್ಧ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರ ಸಂಘದ ವಿರುದ್ಧವೇ ಕೆಲವು ಶಿಕ್ಷಕರು ತಿರುಗಿ‌ ಬಿದ್ದಿದ್ದು, ಶಿಕ್ಷಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‌ಶಿಕ್ಷಕರನ್ನು ಸಮಾಧಾನ ಮಾಡಲು ಅಧಿಕಾರಿಗಳು ಹರಸಾಹಸ‌ ಪಡುವಂತಾಗಿದೆ.

Last Updated : Oct 26, 2021, 6:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.