ETV Bharat / city

ಆನ್​ಲೈನ್​​ ಇವೆಂಟ್​​​​ : ತಾಯಿಗೆ ತಕ್ಕ ಮಗಳು ಸ್ಪರ್ಧೆಯಲ್ಲಿ ಮಿಂಚಿದ ತಾಯಂದಿರು.. - ತಾಯಿಗೆ ತಕ್ಕ ಮಕ್ಕಳು ಆನ್ಲೈನ್ ಇವೆಂಟ್​​

ಕಾರ್ಯಕ್ರಮದಲ್ಲಿ ಧಾರವಾಡ, ಗದಗ, ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರು ಭಾಗವಹಿಸಿದ್ದರು. ವಿಶೇಷ ಟ್ಯಾಲೆಂಟ್‌ ಜೊತೆಗೆ ಮ್ಯಾಚಿಂಗ್ ಸೀರೆ ಹಾಕಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದರು..

sudisha-events-organized-tayige-takka-magalu-online-competition
ತಾಯಿಗೆ ತಕ್ಕ ಮಗಳು ಸ್ಪರ್ಧೆಯಲ್ಲಿ ಮಿಂಚಿದ ತಾಯಂದಿರು..!
author img

By

Published : May 8, 2021, 10:25 PM IST

ಹುಬ್ಬಳ್ಳಿ: ಕೊರೊನಾ ನಡುವೆಯೂ ಆನ್ಲೈನ್ ಮೂಲಕ ಮಕ್ಕಳು ಹಾಗೂ ಪೋಷಕರನ್ನು ರಂಜಿಸುವ ಸಲುವಾಗಿ ನಗರದ ಸುದಿಶಾ ಇವೆಂಟ್ ವಿನೂತನ ಕಾರ್ಯಕ್ರಮಗಳ ಮೂಲಕ ಜನ ಮನ ಸೆಳೆಯುವ ಪ್ರಯತ್ನ ಮಾಡಿದೆ.

ತಾಯಿಗೆ ತಕ್ಕ ಮಗಳು ಸ್ಪರ್ಧೆಯಲ್ಲಿ ಮಿಂಚಿದ ತಾಯಂದಿರು..

ಕೋವಿಡ್ ಕಾಡುತ್ತಿರುವ ಸಂದರ್ಭದಲ್ಲಿ ಸುದಿಶಾ ಇವೆಂಟ್ ಆಯೋಜಕರಾದ ರಾಘವೇಂದ್ರ ಕುಂದಗೋಳ ಅವರು, ಮಹಿಳೆ ಮತ್ತು ಮಕ್ಕಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು 'ತಾಯಿಗೆ ತಕ್ಕ ಮಕ್ಕಳು' ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದ್ದರು.

ಮನೆಯಲ್ಲಿಯೇ ಹಲವಾರು ಆನ್​ಲೈನ್​​ ಸ್ಪರ್ಧಾತ್ಮಕ ಆಟಗಳನ್ನು ನೀಡಿ ಅವರಲ್ಲಿ ಉತ್ಸಾಹದ ಜೊತೆಗೆ ಮನರಂಜನೆ ನೀಡುವ ಕೆಲಸ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಧಾರವಾಡ, ಗದಗ, ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರು ಭಾಗವಹಿಸಿದ್ದರು. ವಿಶೇಷ ಟ್ಯಾಲೆಂಟ್‌ ಜೊತೆಗೆ ಮ್ಯಾಚಿಂಗ್ ಸೀರೆ ಹಾಕಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದರು.

ಸ್ಪರ್ಧೆಯಲ್ಲಿ ಜೋತಿ ವರ್ಣೆಕರ್ (ಪ್ರಥಮ) ಪದ್ಮಾವತಿ ಪತ್ತಾರ, ಆದಿತಿ ಶೆಟ್ಟಿ (ದ್ವಿತೀಯ), ಅನುಪಮಾ ನವೀನ, ಭಾರತಿ ಬಾಬರ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.