ETV Bharat / city

ಹುಬ್ಬಳ್ಳಿ: ಕೊರೊನಾ ವಿರುದ್ಧ ಗೆದ್ದು ಬಂದ ಹವಾಲ್ದಾರ್​ಗೆ ಸನ್ಮಾನಿಸಿ ಸ್ವಾಗತಿಸಿದ ಸಿಬ್ಬಂದಿ - Karnataka lockdown

ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮತ್ತೆ ಕರ್ತವ್ಯಕ್ಕೆ ಬಂದ ಹವಾಲ್ದಾರ್ ಅವರಿಗೆ ಠಾಣೆಯ ಸಿಬ್ಬಂದಿ ಸನ್ಮಾನಿಸಿ ಸ್ವಾಗತಿಸಿದ್ದಾರೆ.

ಹವಾಲ್ದಾರ್​ಗೆ ಸನ್ಮಾನಿಸಿ ಸ್ವಾಗತಿಸಿದ ಸಿಬ್ಬಂದಿ

author img

By

Published : May 9, 2021, 3:22 AM IST

Updated : May 9, 2021, 6:38 AM IST

ಹುಬ್ಬಳ್ಳಿ: ಕೊರೊನಾ ಗೆದ್ದು ಬಂದ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಹವಾಲ್ದಾರ್ ಹುಚ್ಚಪ್ಪ ಕೊರವರ ಅವರನ್ನು ಠಾಣೆಯ ಸಿಬ್ಬಂದಿ ಸ್ವಾಗತಿಸಿ ಸನ್ಮಾನಿಸಿದರು.

ಕೊರೊನಾ ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದ ಹುಚ್ಚಪ್ಪ ಅವರನ್ನು ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಸನ್ಮಾನಿಸಿ ಅಭಿನಂದಿಸಿದರು.

ಕೊರೊನಾ ವಿರುದ್ಧ ಗೆದ್ದು ಬಂದ ಹವಾಲ್ದಾರ್​ಗೆ ಸನ್ಮಾನಿಸಿ ಸ್ವಾಗತಿಸಿದ ಸಿಬ್ಬಂದಿ

ಪೂರ್ವ ಸಂಚಾರಿ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಕಾಡದೇವರಮಠ, ಸಿಬ್ಬಂದಿ ವರ್ಗದವರು ಹುಚ್ಚಪ್ಪ ಅವರಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಠಾಣೆಗೆ ಬರಮಾಡಿಕೊಂಡರು.

(ಅಪ್ಪ ಸತ್ತ 4 ದಿನಕ್ಕೆ ಅಮ್ಮನೂ ಸೋಂಕಿಗೆ ಬಲಿ : ಹಣವಿಲ್ಲದೇ ತಾನೇ ಗುಂಡಿ ತೋಡಿ ಶವಸಂಸ್ಕಾರ ಮಾಡಿದ ಮಗಳು)

Last Updated : May 9, 2021, 6:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.