ETV Bharat / city

ಈಟಿವಿ ಭಾರತ್ ಇಂಪ್ಯಾಕ್ಟ್.. ಕೆಟ್ಟು ನಿಂತ ಟ್ರಾಫಿಕ್ ಸಿಗ್ನಲ್​ಗಳನ್ನು ತೆರವುಗೊಳಿಸಿದ ಅಧಿಕಾರಿಗಳು! - ದಾರವಾಡ ಜಿಲ್ಲಾ ಸುದ್ದಿ

ವರದಿ ಬೆನ್ನಲೆ ಎಚ್ಚೆತ್ತುಕೊಂಡ ಪೊಲೀಸ್​ ಇಲಾಖೆ, ಕೆಟ್ಟು ನಿಂತಿದ್ದ ಸಿಗ್ನಲ್​ಗಳನ್ನು ತೆರುವುಗೊಳಿಸುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ಈಟಿವಿ ಭಾರತ್ ವಾಹಿನಿಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ..

officers-cleared-of-dreaded-traffic-signals-in-hubli
ಟ್ರಾಫಿಕ್ ಸಿಗ್ನಲ್
author img

By

Published : Nov 9, 2020, 4:03 PM IST

ಹುಬ್ಬಳ್ಳಿ: ನಗರದಲ್ಲಿ ನಿಷ್ಕ್ರಿಯಗೊಂಡು ಧೂಳು ಹಿಡಿದು ನಿಂತು ವಾಹನ ಸವಾರರಿಗೆ ಗೊಂದಲ ಉಂಟುಮಾಡುತ್ತಿದ್ದ ಸಂಚಾರಿ ದೀಪಗಳನ್ನು ಪೊಲೀಸ್​​ ಇಲಾಖೆ ತೆರವುಗೊಳಿಸಿತು.

ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಹುಬ್ಬಳ್ಳಿ ನಗರದಲ್ಲಿ ಅಳವಡಿಸಿರುವ ಸಂಚಾರ ದೀಪಗಳು ನಿಷ್ಕ್ರಿಯಗೊಂಡು ಧೂಳು ಹಿಡಿದು ನಿಂತಿದ್ದರೂ ಸರಿಪಡಿಸುವ ಗೋಜಿಗೆ ಪೊಲೀಸ್​ ಇಲಾಖೆ ಹೋಗಿರಲಿಲ್ಲ. ಈ ಕುರಿತು ಈಟಿವಿ ಭಾರತ ವರದಿ ಪ್ರಸಾರ ಮಾಡಿತ್ತು.

ಕೆಟ್ಟು ನಿಂತ ಟ್ರಾಫಿಕ್ ಸಿಗ್ನಲ್​ಗಳನ್ನು ತೆರವುಗೊಳಿಸಿದ ಅಧಿಕಾರಿಗಳು!

ವರದಿ ಬೆನ್ನಲೆ ಎಚ್ಚೆತ್ತುಕೊಂಡ ಪೊಲೀಸ್​ ಇಲಾಖೆ, ಕೆಟ್ಟು ನಿಂತಿದ್ದ ಸಿಗ್ನಲ್​ಗಳನ್ನು ತೆರುವುಗೊಳಿಸುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ಈಟಿವಿ ಭಾರತ್ ವಾಹಿನಿಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.