ETV Bharat / city

'ಮದುವೆ ಮಾಡ್ರಿ ಸರಿ ಹೋಗ್ತಾನೆ' ಅಂತ ತೆರೆಗೆ ಬರಲು ಸಿದ್ದವಾಗಿದೆ ಉತ್ತರ ಕರ್ನಾಟಕ ಸಿನಿಮಾ - ಮದುವೆ ಮಾಡ್ರಿ ಸರಿ ಹೋಗ್ತಾನೆ ಕನ್ನಡ ಚಲನಚಿತ್ರ

ಉತ್ತರ ಕರ್ನಾಟಕದ ಕಲಾವಿದರನ್ನು ಹೊಂದಿರುವ 'ಮದುವೆ ಮಾಡ್ರಿ ಸರಿ ಹೋಗ್ತಾನೆ' ಚಿತ್ರ ಸುಮಾರು 100 ಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ಗೋಪಿ ಕೆರೂರ್​ ತಿಳಿಸಿದ್ದಾರೆ.

new-kannada-film-maduve-madi-sari-hogtane
ಮದುವೆ ಮಾಡ್ರಿ ಸರಿ ಹೋಗ್ತಾನೆ
author img

By

Published : Jan 28, 2020, 1:53 PM IST

ಹುಬ್ಬಳ್ಳಿ : ಎಸ್.ಎಸ್.ಡಿ ಪ್ರೊಡಕ್ಷನ್ ನಿರ್ಮಾಣದ "ಮದುವೆ ಮಾಡ್ರಿ ಸರಿ ಹೋಗ್ತಾನೆ" ಚಲನಚಿತ್ರ ಫೆಬ್ರುವರಿಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಗೋಪಿ ಕೆರೂರ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಕಲಾವಿದರನ್ನು ಹೊಂದಿರುವ ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಷೆಯ ಝಲಕ್ ಇದೆ. ಸುಮಾರು 100 ಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.

'ಮದುವೆ ಮಾಡ್ರಿ ಸರಿ ಹೋಗ್ತಾನೆ' ಅಂತ ತೆರೆಗೆ ಬರಲು ಸಿದ್ದವಾಗಿದೆ ಉತ್ತರ ಕರ್ನಾಟಕ ಸಿನಿಮಾ

ನಟ ಶಿವಚಂದ್ರ ಕುಮಾರ್, ನಾಯಕಿ ಆರಾಧ್ಯ, ರಮೇಶ್ ಭಟ್​, ಮಿಮಿಕ್ರಿ ಗೋಪಿ, ಚಿತ್ಕಳ ಬಿರಾದಾರ, ಮೂರ್ತಿ ಸೇರಿದಂತೆ ಉತ್ತಮ ಕಲಾವಿದರ ದಂಡೆ ಚಿತ್ರದಲ್ಲಿದೆ. ಚಿತ್ರಕ್ಕೆ ಸಂಗೀತ ಅವಿನಾಶ್ ಬಾಸೂತ್ಕರ್, ಸಾಹಿತ್ಯ ಕೆ. ಕಲ್ಯಾಣ, ಡಾ. ವಿ. ನಾಗೇಂದ್ರ ಪ್ರಸಾದ್, ಗೋಪಿ ಕೆರೂರ್, ಛಾಯಾಗ್ರಹಣ ಸುರೇಶ ಬಾಬು, ಶಿವರಾಜ್ ದೇಸಾಯಿ ಹಣ ಹೂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.