ETV Bharat / city

ದತ್ತಪೀಠ ಹಿಂದೂಗಳಿಗೆ ನೀಡುವಂತೆ ಶ್ರೀರಾಮಸೇನೆಯಿಂದ ಕೋಟಿ ಜಪಯಜ್ಞ - ಶ್ರೀರಾಮಸೇನೆಯಿಂದ ಕೋಟಿ ಜಪಯಜ್ಞ

ದೇಶಕ್ಕೆ ಅಂಟಿರುವ ಕೊರೋನ ವೈರಸ್ ಹಾಗೂ ಹಿಂದೂಗಳ ಪವಿತ್ರವಾದ ಸ್ಥಳ ದತ್ತಪೀಠವನ್ನು ಹಿಂದೂಗಳಿಗೆ ನೀಡಬೇಕು ಹಾಗೂ ಜಗತ್ತು ಸುಖಿಯಾಗಿರಬೇಕೆಂದು 2642 ದತ್ತ ಜಪವನ್ನು ಮಾಡಲಾಯಿತು.

Sri Ram sena
ಶ್ರೀರಾಮಸೇನೆ
author img

By

Published : Jul 6, 2020, 6:10 PM IST

ಹುಬ್ಬಳ್ಳಿ : ದತ್ತ ಪೀಠವನ್ನು ಹಿಂದೂಗಳಿಗೆ ನೀಡುವಂತೆ ಆಗ್ರಹಿಸಿ ಹಾಗೂ ಕೊರೊನಾ ವೈರಸ್ ನಿಯಂತ್ರಣದ ಹಿನ್ನೆಲೆ ಶ್ರೀರಾಮಸೇನೆಯ ಜಿಲ್ಲಾ ಘಟಕದ ವತಿಯಿಂದ ಕೋಟಿ ನಾಮ ಜಪ ಯಜ್ಞ ಮಾಡಲಾಯಿತು.

ಶ್ರೀರಾಮಸೇನೆಯಿಂದ ಕೋಟಿ ಜಪಯಜ್ಞ

ದೇಶಕ್ಕೆ ಅಂಟಿರುವ ಕೊರೊನಾ ವೈರಸ್ ಹಾಗೂ ಹಿಂದೂಗಳ ಪವಿತ್ರ ಸ್ಥಳ ದತ್ತಪೀಠವನ್ನು ಹಿಂದೂಗಳಿಗೆ ನೀಡಬೇಕು ಹಾಗೂ ಜಗತ್ತು ಸುಖಿಯಾಗಿರಬೇಕೆಂದು 2642 ದತ್ತ ಜಪವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ಪ್ರಮುಖರಾದ ರಾಜು ಗಾಢಗೊಳಿ, ಅಣ್ಣಪ್ಪ ದಿವಟಗಿ,ಮಂಜು ಕಾಟಿಕೆರ, ಅಭಿಷೇಕ ಕಾಂಬ್ಳೆ, ವಿಜಯ ದೇವರಮನಿ ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.