ETV Bharat / city

ಟೊಮೆಟೋ, ಆಲೂಗೆಡ್ಡೆ, ಈರುಳ್ಳಿಗೆ ಇಂದು ಬೆಲೆ ಹೇಗಿದೆ? ಇಲ್ಲಿದೆ ವಿವಿಧ ತರಕಾರಿಗಳ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆಯ ಮಾಹಿತಿ ಇಲ್ಲಿದೆ.

Vegetables price
ಸಾಂದರ್ಭಿಕ ಚಿತ್ರ
author img

By

Published : Jul 17, 2022, 12:03 PM IST

Updated : Jul 17, 2022, 2:22 PM IST

ಹುಬ್ಬಳ್ಳಿ/ಶಿವಮೊಗ್ಗ/ಮೈಸೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಕೊಂಚ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 35 ರೂ.
  • ಎಲೆಕೋಸು 25
  • ಬೀಟ್​​ರೂಟ್- 40
  • ಸೋರೆಕಾಯಿ-30
  • ಬದನೆಕಾಯಿ-40
  • ಅವರೆಕಾಯಿ-40
  • ಎಲೆಕೋಸು-30
  • ಕ್ಯಾಪ್ಸಿಕಂ-55
  • ಕ್ಯಾರೆಟ್-50
  • ಹಸಿ ಮೆಣಸಿನಕಾಯಿ-30
  • ಈರುಳ್ಳಿ-25
  • ಮೂಲಂಗಿ-30
  • ಟೊಮೆಟೋ-10
  • ಬೆಂಡೆಕಾಯಿ-20
  • ಹೀರೆಕಾಯಿ-30
  • ಹಾಗಲಕಾಯಿ-28
  • ಎಳೆಸೌತೆ-16
  • ತೊಂಡೆಕಾಯಿ-20
  • ನವಿಲುಕೋಸು-40
  • ಆಲೂಗೆಡ್ಡೆ-25
  • ಬೆಳ್ಳುಳ್ಳಿ-30 ರಿಂದ 60
  • ಸೀಮೆ ಬದನೆಕಾಯಿ-35

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-30 ರೂ.
  • M.Z ಬೀನ್ಸ್- 50
  • ರಿಂಗ್ ಬೀನ್ಸ್-60
  • ಎಲೆಕೋಸು ಚೀಲಕ್ಕೆ-10ರೂ.
  • ಬೀಟ್​​ರೂಟ್-30
  • ಹೀರೆಕಾಯಿ-26
  • ಬೆಂಡೆಕಾಯಿ-26
  • ಹಾಗಲಕಾಯಿ-30
  • ಎಳೆ ಸೌತೆ-20
  • ಬಣ್ಣದ ಸೌತೆ-10
  • ಚವಳಿ ಕಾಯಿ-30
  • ತೊಂಡೆಕಾಯಿ-26
  • ನವಿಲುಕೋಸು-20
  • ಮೂಲಂಗಿ-24
  • ದಪ್ಪ ಮೆಣಸು-50
  • ಕ್ಯಾರೆಟ್-60
  • ನುಗ್ಗೆಕಾಯಿ-30
  • ಹೂಕೋಸು-400 ರೂ. ಚೀಲಕ್ಕೆ
  • ಟೊಮೊಟೋ- 4 ರಿಂದ 10
  • ನಿಂಬೆಹಣ್ಣು 100ಕ್ಕೆ 250
  • ಈರುಳ್ಳಿ-16 ರಿಂದ 24
  • ಆಲೂಗೆಡ್ಡೆ-24
  • ಬೆಳ್ಳುಳ್ಳಿ-20 ರಿಂದ 50
  • ಸೀಮೆ ಬದನೆಕಾಯಿ-16
  • ಬದನೆಕಾಯಿ-20
  • ಪಡುವಲಕಾಯಿ-24
  • ಕುಂಬಳ ಕಾಯಿ-16
  • ಹಸಿ ಶುಂಠಿ-25 ರೂ.

ಸೊಪ್ಪಿನ ದರ ಯಥಾಸ್ಥಿತಿ:

  • ಕೊತ್ತಂಬರಿ ಸೊಪ್ಪು 100ಕ್ಕೆ- 120 ರೂ.
  • ಸಬ್ಬಸಿಕೆ ಸೊಪ್ಪು 100ಕ್ಕೆ -160 ರೂ.
  • ಮೆಂತೆ ಸೊಪ್ಪು 100ಕ್ಕೆ-240 ರೂ.
  • ಪಾಲಕ್ ಸೊಪ್ಪು-100ಕ್ಕೆ 160 ರೂ.
  • ಸೊಪ್ಪು 100ಕ್ಕೆ-120 ರೂ.
  • ಪುದಿನ ಸೊಪ್ಪು100ಕ್ಕೆ- 200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-35 ರೂ.
  • ಟೊಮೆಟೋ- 5
  • ಬೆಂಡೆಕಾಯಿ-14
  • ಸೌತೆಕಾಯಿ-11
  • ಗುಂಡು ಬದನೆ-10
  • ಕುಂಬಳಕಾಯಿ- 6
  • ಹೀರೆಕಾಯಿ-14
  • ಪಡವಲಕಾಯಿ-18
  • ತೊಂಡೆಕಾಯಿ-18
  • ಹಾಗಲಕಾಯಿ-20
  • ದಪ್ಪ ಮೆಣಸು-50
  • ಸೋರೆಕಾಯಿ-10
  • ಬದನೆಕಾಯಿ ಬಿಳಿ-10
  • ಕೋಸು-12
  • ಸೀಮೆಬದನೆ-20
  • ಮೆಣಸಿನ ಕಾಯಿ-25
  • ಹೂಕೋಸು-20

ದಾವಣಗೆರೆಯಲ್ಲಿ ತರಕಾರಿ ದರ:

  • ಟೊಮೆಟೊ 5ರಿಂದ 10 ರೂ.
  • ಬೀನ್ಸ್ 50 ರೂ.
  • ದಪ್ಪ ಮೆಣಸಿನ ಕಾಯಿ 40 ರೂ.
  • ಎಲೆಕೋಸು 8 ರೂ.
  • ಕಡ್ಡಿ ಮೆಣಸಿನಕಾಯಿ 30 ರೂ.
  • ಬೀಟ್​ರೂಟ್ 30 ರೂ.
  • ಬೆಂಡೆಕಾಯಿ 25 ರೂ.
  • ಹೀರೆಕಾಯಿ 25 ರೂ.
  • ಹಾಗಲಕಾಯಿ 26 ರೂ.
  • ಚವಳಿಕಾಯಿ 30 ರೂ.
  • ತೊಂಡೆಕಾಯಿ 30 ರೂ.
  • ಸೌತೆಕಾಯಿ 15 ರೂ.
  • ಕ್ಯಾರೆಟ್ 55ರಿಂದ 60 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 22 ರೂ.
  • ದೊಡ್ಡ ಈರುಳ್ಳಿ 20ರಿಂದ 25 ರೂ.
  • ನುಗ್ಗೆಕಾಯಿ 28 ರೂ.
  • ನಿಂಬೆಹಣ್ಣು 100ಕ್ಕೆ 280 ರೂ.
  • ಬದನೆಕಾಯಿ 20 ರೂ.
  • ಕುಂಬಳಕಾಯಿ 10 ರೂ.
  • ಬೆಳ್ಳುಳ್ಳಿ 30 ರೂ.
  • ಸೀಮೆ ಬದನೆಕಾಯಿ 15ರಿಂದ 20 ರೂ.
  • ಆಲೂಗಡ್ಡೆ 25 ರೂ.
  • ಹೂ ಕೋಸು 10 ರೂ.
  • ಹಸಿ ಶುಂಠಿ 20ರಿಂದ 25 ರೂ.

ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ

ಹುಬ್ಬಳ್ಳಿ/ಶಿವಮೊಗ್ಗ/ಮೈಸೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಕೊಂಚ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 35 ರೂ.
  • ಎಲೆಕೋಸು 25
  • ಬೀಟ್​​ರೂಟ್- 40
  • ಸೋರೆಕಾಯಿ-30
  • ಬದನೆಕಾಯಿ-40
  • ಅವರೆಕಾಯಿ-40
  • ಎಲೆಕೋಸು-30
  • ಕ್ಯಾಪ್ಸಿಕಂ-55
  • ಕ್ಯಾರೆಟ್-50
  • ಹಸಿ ಮೆಣಸಿನಕಾಯಿ-30
  • ಈರುಳ್ಳಿ-25
  • ಮೂಲಂಗಿ-30
  • ಟೊಮೆಟೋ-10
  • ಬೆಂಡೆಕಾಯಿ-20
  • ಹೀರೆಕಾಯಿ-30
  • ಹಾಗಲಕಾಯಿ-28
  • ಎಳೆಸೌತೆ-16
  • ತೊಂಡೆಕಾಯಿ-20
  • ನವಿಲುಕೋಸು-40
  • ಆಲೂಗೆಡ್ಡೆ-25
  • ಬೆಳ್ಳುಳ್ಳಿ-30 ರಿಂದ 60
  • ಸೀಮೆ ಬದನೆಕಾಯಿ-35

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-30 ರೂ.
  • M.Z ಬೀನ್ಸ್- 50
  • ರಿಂಗ್ ಬೀನ್ಸ್-60
  • ಎಲೆಕೋಸು ಚೀಲಕ್ಕೆ-10ರೂ.
  • ಬೀಟ್​​ರೂಟ್-30
  • ಹೀರೆಕಾಯಿ-26
  • ಬೆಂಡೆಕಾಯಿ-26
  • ಹಾಗಲಕಾಯಿ-30
  • ಎಳೆ ಸೌತೆ-20
  • ಬಣ್ಣದ ಸೌತೆ-10
  • ಚವಳಿ ಕಾಯಿ-30
  • ತೊಂಡೆಕಾಯಿ-26
  • ನವಿಲುಕೋಸು-20
  • ಮೂಲಂಗಿ-24
  • ದಪ್ಪ ಮೆಣಸು-50
  • ಕ್ಯಾರೆಟ್-60
  • ನುಗ್ಗೆಕಾಯಿ-30
  • ಹೂಕೋಸು-400 ರೂ. ಚೀಲಕ್ಕೆ
  • ಟೊಮೊಟೋ- 4 ರಿಂದ 10
  • ನಿಂಬೆಹಣ್ಣು 100ಕ್ಕೆ 250
  • ಈರುಳ್ಳಿ-16 ರಿಂದ 24
  • ಆಲೂಗೆಡ್ಡೆ-24
  • ಬೆಳ್ಳುಳ್ಳಿ-20 ರಿಂದ 50
  • ಸೀಮೆ ಬದನೆಕಾಯಿ-16
  • ಬದನೆಕಾಯಿ-20
  • ಪಡುವಲಕಾಯಿ-24
  • ಕುಂಬಳ ಕಾಯಿ-16
  • ಹಸಿ ಶುಂಠಿ-25 ರೂ.

ಸೊಪ್ಪಿನ ದರ ಯಥಾಸ್ಥಿತಿ:

  • ಕೊತ್ತಂಬರಿ ಸೊಪ್ಪು 100ಕ್ಕೆ- 120 ರೂ.
  • ಸಬ್ಬಸಿಕೆ ಸೊಪ್ಪು 100ಕ್ಕೆ -160 ರೂ.
  • ಮೆಂತೆ ಸೊಪ್ಪು 100ಕ್ಕೆ-240 ರೂ.
  • ಪಾಲಕ್ ಸೊಪ್ಪು-100ಕ್ಕೆ 160 ರೂ.
  • ಸೊಪ್ಪು 100ಕ್ಕೆ-120 ರೂ.
  • ಪುದಿನ ಸೊಪ್ಪು100ಕ್ಕೆ- 200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-35 ರೂ.
  • ಟೊಮೆಟೋ- 5
  • ಬೆಂಡೆಕಾಯಿ-14
  • ಸೌತೆಕಾಯಿ-11
  • ಗುಂಡು ಬದನೆ-10
  • ಕುಂಬಳಕಾಯಿ- 6
  • ಹೀರೆಕಾಯಿ-14
  • ಪಡವಲಕಾಯಿ-18
  • ತೊಂಡೆಕಾಯಿ-18
  • ಹಾಗಲಕಾಯಿ-20
  • ದಪ್ಪ ಮೆಣಸು-50
  • ಸೋರೆಕಾಯಿ-10
  • ಬದನೆಕಾಯಿ ಬಿಳಿ-10
  • ಕೋಸು-12
  • ಸೀಮೆಬದನೆ-20
  • ಮೆಣಸಿನ ಕಾಯಿ-25
  • ಹೂಕೋಸು-20

ದಾವಣಗೆರೆಯಲ್ಲಿ ತರಕಾರಿ ದರ:

  • ಟೊಮೆಟೊ 5ರಿಂದ 10 ರೂ.
  • ಬೀನ್ಸ್ 50 ರೂ.
  • ದಪ್ಪ ಮೆಣಸಿನ ಕಾಯಿ 40 ರೂ.
  • ಎಲೆಕೋಸು 8 ರೂ.
  • ಕಡ್ಡಿ ಮೆಣಸಿನಕಾಯಿ 30 ರೂ.
  • ಬೀಟ್​ರೂಟ್ 30 ರೂ.
  • ಬೆಂಡೆಕಾಯಿ 25 ರೂ.
  • ಹೀರೆಕಾಯಿ 25 ರೂ.
  • ಹಾಗಲಕಾಯಿ 26 ರೂ.
  • ಚವಳಿಕಾಯಿ 30 ರೂ.
  • ತೊಂಡೆಕಾಯಿ 30 ರೂ.
  • ಸೌತೆಕಾಯಿ 15 ರೂ.
  • ಕ್ಯಾರೆಟ್ 55ರಿಂದ 60 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 22 ರೂ.
  • ದೊಡ್ಡ ಈರುಳ್ಳಿ 20ರಿಂದ 25 ರೂ.
  • ನುಗ್ಗೆಕಾಯಿ 28 ರೂ.
  • ನಿಂಬೆಹಣ್ಣು 100ಕ್ಕೆ 280 ರೂ.
  • ಬದನೆಕಾಯಿ 20 ರೂ.
  • ಕುಂಬಳಕಾಯಿ 10 ರೂ.
  • ಬೆಳ್ಳುಳ್ಳಿ 30 ರೂ.
  • ಸೀಮೆ ಬದನೆಕಾಯಿ 15ರಿಂದ 20 ರೂ.
  • ಆಲೂಗಡ್ಡೆ 25 ರೂ.
  • ಹೂ ಕೋಸು 10 ರೂ.
  • ಹಸಿ ಶುಂಠಿ 20ರಿಂದ 25 ರೂ.

ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ

Last Updated : Jul 17, 2022, 2:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.