ETV Bharat / city

Exclusive: ಸಲಾಂ ಹೇಳಬೇಕಿದ್ದ ಜನರಿಂದಲೇ ಕೊರೊನಾ ವಾರಿಯರ್​ಗೆ ಅವಮಾನ - hubli latest news

ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯ ಕೊರೊನಾ ವಾರ್ಡ್​ನಲ್ಲಿ ಕೆಲಸ ಮಾಡಿ ಕಳೆದ ವಾರವಷ್ಟೇ ಕರ್ತವ್ಯದಿಂದ ಮನೆಗೆ ಮರಳಿದ್ದ ಕೊರೊನಾ ವಾರಿಯರ್​ಗೆ ಏರಿಯಾದ ಜನರು ನಿತ್ಯ ಮಾನಸಿಕ ಕಿರುಕುಳ ಮಾಡುತ್ತಿರುವ ಅಮಾನವೀಯ ಘಟನೆ ನಗರದ ಮಿಷನ್ ಕಾಂಪೌಂಡ್​ ನಡೆದಿದೆ‌.

Insult to Corona Warrior right from people
Exclusive: ಸಲಾಂ ಹೇಳಬೇಕಿದ್ದ ಜನರಿಂದಲೇ ಕೊರೊನಾ ವಾರಿಯರ್​ಗೆ ಅವಮಾನ
author img

By

Published : Jul 1, 2020, 11:11 PM IST

ಹುಬ್ಬಳ್ಳಿ: ಕೊರೊನಾ ವಾರಿಯರ್​ಗೆ ಏರಿಯಾದ ಜನರು ನಿತ್ಯ ಮಾನಸಿಕ ಕಿರುಕುಳ ಮಾಡುತ್ತಿರುವ ಅಮಾನವೀಯ ಘಟನೆ ನಗರದ ಮಿಷನ್ ಕಾಂಪೌಂಡ್ ​ಏರಿಯಾದಲ್ಲಿ ನಡೆದಿದೆ‌.

Exclusive: ಸಲಾಂ ಹೇಳಬೇಕಿದ್ದ ಜನರಿಂದಲೇ ಕೊರೊನಾ ವಾರಿಯರ್​ಗೆ ಅವಮಾನ

ಗಂಗಾ ರಿಗನ್ ಬಳ್ಳಾರಿ ಜನರಿಂದ ಮಾನಸಿಕ ಕಿರುಕುಳಕ್ಕೊಳಗಾಗುತ್ತಿರುವ ನರ್ಸ್​. ಇವರು ಕಳೆದ ಕೆಲ ತಿಂಗಳಿನಿಂದ ಕಿಮ್ಸ್​ ಆಸ್ಪತ್ರೆ ಕೊರೊನಾ ವಾರ್ಡ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವಾರವಷ್ಟೇ ಕರ್ತವ್ಯದಿಂದ ಮನೆಗೆ ಮರಳಿದ್ದಾರೆ‌. ಆದರೆ, ಜೀವ ಪಣಕ್ಕಿಟ್ಟು ಕೆಲಸ ಮಾಡಿದ ಗಂಗಾಗೆ ಬಡಾವಣೆ ಜನರು ಕೊರೊನಾ ಬಂದಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿದ್ದಾರೆ.

ಇವರ ಜೊತೆ ಕೆಲಸ ಮಾಡಿದ ನರ್ಸ್​ಗೆ ಮೊನ್ನೆಯಷ್ಟೇ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಇವರಿಗೂ ಕೊರೊನಾ ಬಂದಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿ, ಅಸ್ಪೃಶ್ಯರಂತೆ ನೋಡುತ್ತಿದ್ದಾರೆ. ಹೀಗಾಗಿ 2 ವರ್ಷದ ಮಗುವಿದ್ದರೂ ಕೆಲಸ ಮಾಡಿದ್ದ ಗಂಗಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.