ETV Bharat / city

ಹುಬ್ಬಳ್ಳಿ: ಕೊರೊನಾ ಗೆದ್ದು ಬಂದ ಪೊಲೀಸ್​​​ ಕಾನ್ಸ್​​ಟೇಬಲ್​​ಗೆ ಅದ್ಧೂರಿ ಸ್ವಾಗತ - ಕೊರೊನಾದಿಂದ ಪೊಲೀಸ್ ಗುಣಮುಖ

ಕೊರೊನಾದಿಂದ ಗುಣಮುಖರಾಗಿ ಬಂದ ಪೂರ್ವ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಠಾಣೆಯ ಸಿಬ್ಬದಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

Police
Police
author img

By

Published : Aug 14, 2020, 3:39 PM IST

ಹುಬ್ಬಳ್ಳಿ: ಕೊರೊನಾ ಗೆದ್ದು ಬಂದ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಪಿಎಸ್​ಐ ಶರಣ ದೇಸಾಯಿ ಹಾಗೂ ಸಿಬ್ಬಂದಿ ಅದ್ಧೂರಿಯಾಗಿ ಸ್ವಾಗತಿಸಿದರು.

ಪೂರ್ವ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ಶಿವಾನಂದ ಕುಂಬಾರ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದ ಪೊಲೀಸ್ ಕನ್ಸ್​​ಟೇಬಲ್​​​ಗೆ ಇಲಾಖೆಯ ಸಿಬ್ಬಂದಿ ಸ್ವಾಗತಿಸಿದರು. ಇದೇ ವೇಳೆ ಶಾಲು ಹೊದಿಸಿ, ಹೂವಿನ ಮಾಲೆ ಹಾಕಿ ಸನ್ಮಾನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.