ಹುಬ್ಬಳ್ಳಿ: ನಿನ್ನೆ(ಗುರುವಾರ) ಸಾಯಂಕಾಲ ಸುರಿದ ಗಾಳಿಸಹಿತ ಭಾರಿ ಮಳೆಗೆ ನಗರದ ಏರ್ಪೋರ್ಟ್ ರಸ್ತೆಯಲ್ಲಿರುವ ಕ್ಯಾಂಟೀನ್ನ ಸಾಮಗ್ರಿಗಳೆಲ್ಲ ಹಾರಿ ಹೋಗಿವೆ. ಕುರ್ಚಿ, ಟೇಬಲ್ ಹಾಗೂ ಗ್ಯಾಸ್ ಸಿಲಿಂಡರ್ ಕೂಡಾ ಗಾಳಿಯ ರಭಸಕ್ಕೆ ರಸ್ತೆ ಪಾಲಾಯಿತು. ಈ ವೇಳೆ ಗ್ಯಾಸ್ ಸೋರಿಕೆಯಾಗುವ ಸಂಭವವಿತ್ತು. ಆಗ ಅಲ್ಲಿದ್ದ ಗ್ರಾಹಕರು ಸಿಲಿಂಡರ್ ಹಿಡಿದು ಬಂದ್ ಮಾಡಿ ಸೋರಿಕೆ ತಪ್ಪಿಸಿದರು.
ಇದನ್ನೂ ಓದಿ: ಶೆಟ್ಟರ್ ಮನೆ ಹತ್ತಿರ ಧರೆಗೆ ಉರುಳಿದ ಮರ: ಜೀಪ್ನಲ್ಲಿದ್ದ ಪೊಲೀಸ್ ಸಿಬ್ಬಂದಿ ಬಚಾವ್!