ETV Bharat / city

ಹುಬ್ಬಳ್ಳಿಯಲ್ಲಿ ಸಾರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಹೋಮಿಯೋಪತಿ ಮಾತ್ರೆ ಹಂಚಿಕೆ - ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ

ಸಾರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ರೋಗ ನಿರೋಧಕ ಹೋಮಿಯೋಪತಿ ಮಾತ್ರೆಗಳನ್ನು ಜಿಲ್ಲಾ ಆಯುಷ್​ ಇಲಾಖೆ, ಡಾ. ಬಿ.ಡಿ.ಜತ್ತಿ ಹೋಮಿಯೋಪತಿ ಮೆಡಿಕಲ್ ಕಾಲೇಜು, ಜಿಲ್ಲಾ ಆಯುಷ್ ಫೆಡರೇಷನ್ ವತಿಯಿಂದ ಮಾತ್ರೆಗಳನ್ನು ನೀಡಲಾಯಿತು.

Distribution of Homeopathic Pills to Transport and Firefighters
ಸಾರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಹೋಮಿಯೋಪತಿ ಮಾತ್ರೆ ಹಂಚಿಕೆ
author img

By

Published : May 7, 2020, 11:46 PM IST

ಹುಬ್ಬಳ್ಳಿ: ಸಾರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ರೋಗ ನಿರೋಧಕ ಹೋಮಿಯೋಪತಿ ಮಾತ್ರೆಗಳನ್ನು ಜಿಲ್ಲಾ ಆಯುಷ್​ ಇಲಾಖೆ, ಡಾ. ಬಿ.ಡಿ.ಜತ್ತಿ ಹೋಮಿಯೋಪತಿ ಮೆಡಿಕಲ್ ಕಾಲೇಜು, ಜಿಲ್ಲಾ ಆಯುಷ್ ಫೆಡರೇಷನ್ ವತಿಯಿಂದ ನೀಡಲಾಯಿತು.

ನಗರ ಸಾರಿಗೆ ಒಂದನೇ ಘಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಅವರಿಗೆ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಸಂಗಮೇಶ. ಕಲಹಾಳ ಆರ್ಸೆನಿಕಂ ಆಲ್ಬಮ್-30 ಮಾತ್ರೆಗಳನ್ನು ಹಸ್ತಾಂತರಿಸಿದರು.

ನಂತರ ಎಪಿಎಂಸಿ ಆವರಣದಲ್ಲಿನ ಅಗ್ನಿಶಾಮಕ ಕಚೇರಿಯಲ್ಲಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ.ಶ್ರೀಕಾಂತ್ ಅವರಿಗೆ ಮಾತ್ರೆಗಳನ್ನು ಹಸ್ತಾಂತರಿಸಿದರು. ಆರ್ಸೆನಿಕಂ ಆಲ್ಬಮ್-30 ಮಾತ್ರೆಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಾತ್ರೆಗಳನ್ನು ಜಾಗರೂಕತೆಯಿಂದ ಸೇವಿಸಬೇಕು. 12 ವರ್ಷ ಮೇಲ್ಪಟ್ಟವರು ದಿನವೊಂದಕ್ಕೆ 6 ಮಾತ್ರೆಗಳನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂರು ದಿನಗಳ ಕಾಲ ತೆಗೆದುಕೊಳ್ಳಬೇಕು.

12 ವರ್ಷಕ್ಕಿಂತ ಕಡಿಮೆ ವಯೋಮಾನದವರು 4 ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ಮಾಹಿತಿ ನೀಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.