ETV Bharat / city

ತಂಗಿ‌ ಕೊಲೆಗೈದು ಖಡ್ಗ ಹಿಡಿದು ಠಾಣೆಗೆ ಹೋಗುತ್ತಿರುವ ಪಾಪಿ ಅಣ್ಣ: ವಿಡಿಯೋ - brother killing his sister

ತಂಗಿಯನ್ನು‌ ಕೊಲೆಗೈದ ಅಣ್ಣನೊಬ್ಬ ಖಡ್ಗ ಹಿಡಿದುಕೊಂಡು ಠಾಣೆಗೆ ಹೋಗುತ್ತಿರುವ ವಿಡಿಯೋ ಇದೀಗ ಲಭ್ಯವಾಗಿದೆ.

Dharwad murder case video
Dharwad murder case video
author img

By

Published : Oct 27, 2021, 10:29 AM IST

ಧಾರವಾಡ: ನವಲಗುಂದ ಪಟ್ಟಣದಲ್ಲಿ ಸ್ವಂತ ಅಣ್ಣನೇ ತಂಗಿಯನ್ನು ಬರ್ಬರವಾಗಿ ಕೊಲೆಗೈದು ಖಡ್ಗ ಹಿಡಿದು ಠಾಣೆಗೆ ಹೋಗುತ್ತಿರುವ ವಿಡಿಯೋ ದೊರೆತಿದೆ.

ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಂಗಿಯ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಅಣ್ಣ ಮಹಾಂತೇಶ ಶರಣಪ್ಪನವರ ತನ್ನ ತಂಗಿ ಶಶಿಕಲಾ ಸುಣಗಾರ ಅವರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಧಾರವಾಡ: ತವರಿಗೆ ಬಂದಿದ್ದ ಸ್ವಂತ ತಂಗಿಯನ್ನೇ ಹತ್ಯೆ ಮಾಡಿದ ಪಾಪಿ ಅಣ್ಣ

ಹತ್ಯೆ ಬಳಿಕ ರಕ್ತಸಿಕ್ತ ಖಡ್ಗ ಹಿಡಿದು ಆರೋಪಿ ಮಹಾಂತೇಶ ಠಾಣೆಗೆ ಹೋಗುತ್ತಿದ್ದ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಖಡ್ಗ ಹಿಡಿದು ಠಾಣೆಗೆ ಹೋಗುತ್ತಿರುವ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.