ETV Bharat / city

ಹುಬ್ಬಳ್ಳಿ: ವೆಂಟಿಲೇಟರ್ ಸಿಗದೇ ವ್ಯಕ್ತಿ ಸಾವು - ಕಿಮ್ಸ್ ಆಸ್ಪತ್ರೆ​

ಸರಿಯಾದ ಸಮಯಕ್ಕೆ ವೆಂಟಿಲೇಟರ್ ಸಿಗದೆ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್​ ಆವರಣದಲ್ಲಿ ನಡೆದಿದೆ.

Hubli
ವೆಂಟಿಲೇಟರ್ ಸಿಗದೇ ವ್ಯಕ್ತಿ ಸಾವು
author img

By

Published : May 5, 2021, 12:14 PM IST

ಹುಬ್ಬಳ್ಳಿ: ಮಂಗಳವಾರ ರಾತ್ರಿಯಿಂದ ವೆಂಟಿಲೇಟರ್​ಗಾಗಿ ಪರದಾಡಿದ ವ್ಯಕ್ತಿಯೊಬ್ಬ ಸರಿಯಾದ ಸಮಯಕ್ಕೆ ವೆಂಟಿಲೇಶನ್ ಸಿಗದೆ ಸಾವನ್ನಪ್ಪಿದ ಘಟನೆ ಕಿಮ್ಸ್ ಆಸ್ಪತ್ರೆ​ ಆವರಣದಲ್ಲಿ ನಡೆದಿದೆ.

ಧಾರವಾಡ ಮೂಲದ ವ್ಯಕ್ತಿ ವೆಂಟಿಲೇಟರ್ ಸಿಗದೆ ಸಾವನ್ನಪ್ಪಿದ್ದಾರೆ. ಮೃತನ ಪತ್ನಿ ಮಂಗಳವಾರ ರಾತ್ರಿಯೇ ತನ್ನ ಪತಿಯನ್ನು ಕಿಮ್ಸ್​ಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ವೆಂಟಿಲೇಟರ್​ಗಾಗಿ ಪರದಾಡಿದ್ದು, ವೆಂಟಿಲೇಟರ್ ಸಿಕ್ಕಿರಲಿಲ್ಲ.

ಇಂದು ಬೆಳಗ್ಗೆ ವೆಂಟಿಲೇಟರ್​ ವಾರ್ಡ್​ಗೆ ಶಿಫ್ಟ್ ಮಾಡುವಾಗ ವ್ಯಕ್ತಿ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಓದಿ: ಎಲ್ಲಾ ವಲಯಕ್ಕೂ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದ ತನಿಖೆ ವಿಸ್ತರಣೆ: ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.