ETV Bharat / city

ಬಸವರಾಜ್ ಹೊರಟ್ಟಿ ಆರ್​ಎಸ್​ಎಸ್​​ 'ಕೇಶವ ಕುಂಜ' ಭೇಟಿ ಸ್ವಾಗತಾರ್ಹ : ಸಚಿವ ಜಗದೀಶ್ ಶೆಟ್ಟರ್ - Basavaraja horatti RSS

ಅದೊಂದು ದೇಶಪ್ರೇಮದ ಸಂಕೇತ. ಹೀಗಾಗಿ, ಅವರು ಹೋಗಿರೋದು ವಿಶೇಷ ಏನೂ ಏನಿಲ್ಲ. ಅವರು ಕಚೇರಿಗೆ ಹೋಗಿದ್ದು, ಸಂತೋಷ ತಂದಿದೆ..

basavaraja-horatti-rss-office-visit-is-welcome
ಬಸವರಾಜ್ ಹೊರಟ್ಟಿ ಆರ್​ಎಸ್​ಎಸ್
author img

By

Published : Jul 13, 2021, 7:39 PM IST

ಹುಬ್ಬಳ್ಳಿ : ಬಸವರಾಜ್ ಹೊರಟ್ಟಿಯವರು ಆರ್‌ಎಸ್‌ಎಸ್ ಕಚೇರಿ ಕೇಶವ ಕುಂಜಕ್ಕೆ ಭೇಟಿ‌ ನೀಡಿರೋದು ಸ್ವಾಗತಾರ್ಹ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಆರ್​ಎಸ್​ಎಸ್​​ 'ಕೇಶವ ಕುಂಜ' ಭೇಟಿ ಸ್ವಾಗತಾರ್ಹ

ನಗರದಲ್ಲಿ ಇಂದು ಮಾತನಾಡಿದ ಸಚಿವರು, ಬಸವರಾಜ್ ಹೊರಟ್ಟಿಯವರು ಆರ್‌ಎಸ್‌ಎಸ್ ಕಚೇರಿ ಕೇಶವ ಕುಂಜಕ್ಕೆ ಭೇಟಿ‌ ನೀಡಿರೋದು ಸ್ವಾಗತಾರ್ಹ. ರಾಷ್ಟ್ರೀಯ ಸ್ವಯಂಸೇವಕ ಸಂಘ ಎಲ್ಲರಿಗೂ ಸಂಬಂಧಪಟ್ಟಿದ್ದಾಗಿದೆ. ಕೇವಲ ಬಿಜೆಪಿಗೆ ಮಾತ್ರ ಸಂಬಂಧಿಸಿದ್ದಲ್ಲ.

ಅದೊಂದು ದೇಶಪ್ರೇಮದ ಸಂಕೇತ. ಹೀಗಾಗಿ, ಅವರು ಹೋಗಿರೋದು ವಿಶೇಷ ಏನೂ ಏನಿಲ್ಲ. ಅವರು ಕಚೇರಿಗೆ ಹೋಗಿದ್ದು, ಸಂತೋಷ ತಂದಿದೆ ಎಂದರು. ಮುಂದಿನ ದಿನಗಳಲ್ಲಿ ಹೊರಟ್ಟಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷಕ್ಕೆ ಬರುವ ವಿಚಾರವಾಗಿ ಹೊರಟ್ಟಿಯವರನ್ನೇ ಪ್ರಶ್ನಿಸುವಂತೆ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.