ETV Bharat / city

ಧಾರವಾಡ: ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಕಲಾವಿದನ ಸಂತಾಪ - Artist's condolences to actor Sushant death

ಧಾರವಾಡ ನಗರದ ದಾನುನಗರದ ನಿವಾಸಿ ಮಂಜುನಾಥ ಬಾರಕೇರ್ ಎಂಬ ಕಲಾವಿದ, ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಸುದ್ದಿ ತಿಳಿದ ತಕ್ಷಣ ಚಿಮಿಣಿ ಹೊಗೆಯಲ್ಲಿ‌ ಅವರ ಚಿತ್ರ ಬಿಡಿಸಿ ಸಂತಾಪ ಸೂಚಿಸಿದ್ದಾರೆ.

Artist's condolences to actor Sushant Singh Rajput's death
ಧಾರವಾಡ: ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಕಲಾವಿದನ ಸಂತಾಪ
author img

By

Published : Jun 14, 2020, 6:21 PM IST

ಧಾರವಾಡ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆಗೆ ಶರಣಾಗಿದ್ದು, ನಗರದ ಕಲಾವಿದನೊಬ್ಬ ಸಂತಾಪ ಸೂಚಿಸಿದ್ದಾರೆ.

Artist's condolences to actor Sushant Singh Rajput's death
ಧಾರವಾಡ: ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಕಲಾವಿದನ ಸಂತಾಪ

ನಗರದ ದಾನುನಗರದ ನಿವಾಸಿ ಮಂಜುನಾಥ ಬಾರಕೇರ್ ಎಂಬ ಕಲಾವಿದ, ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಸುದ್ದಿ ತಿಳಿದ ತಕ್ಷಣ ಚಿಮಿಣಿ ಹೊಗೆಯಲ್ಲಿ‌ ಅವರ ಚಿತ್ರ ಬಿಡಿಸಿ ಸಂತಾಪ ಸೂಚಿಸಿದ್ದಾರೆ.

ಈ ಹಿಂದೆ ನಟ ಚಿರಂಜೀವಿ ಸರ್ಜಾ ನಿಧನಕ್ಕೆ ಸಹ ಕಲೆಯ ಮೂಲಕ ಸಂತಾಪ ಸೂಚಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.