ETV Bharat / city

ಅಖಿಲ ಭಾರತ ರಾಷ್ಟ್ರೀಯ ದೇಹದಾರ್ಢ್ಯ  ಸ್ಪರ್ಧೆ-2019: ನೈಋತ್ಯ ರೈಲ್ವೆ ವಲಯಕ್ಕೆ ಮೂರನೇ ಸ್ಥಾನ

ಆಗ್ನೇಯ ರೈಲ್ವೆ ವಲಯದ ವತಿಯಿಂದ ಚಕ್ರದರಪುರದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ-2019ರಲ್ಲಿ ನೈಋತ್ಯ ರೈಲ್ವೆ ವಲಯವು ಮೂರನೇ ಸ್ಥಾನ ಪಡೆದುಕೊಂಡಿದೆ.

author img

By

Published : Feb 12, 2020, 8:38 AM IST

Kn_hbl_07_body_building_winner_av_7208089
ಅಖಿಲ ಭಾರತ ರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆ-2019: ನೈಋತ್ಯ ರೈಲ್ವೆ ವಲಯಕ್ಕೆ ಮೂರನೇ ಸ್ಥಾನ

ಹುಬ್ಬಳ್ಳಿ: ಆಗ್ನೇಯ ರೈಲ್ವೆ ವಲಯದಿಂದ ಚಕ್ರದರಪುರದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ-2019ರಲ್ಲಿ ನೈಋತ್ಯ ರೈಲ್ವೆ ವಲಯವು ಮೂರನೇ ಸ್ಥಾನ ಪಡೆದುಕೊಂಡಿದೆ.

ಹುಬ್ಬಳ್ಳಿ ವಿಭಾಗದ ಕಾರ್ಯಾಚರಣೆ ಶಾಖೆಯ ಪಾಯಿಂಟ್‌ ಮೆನ್‌ಗಳಾದ ರಕ್ಷಿತ್ 70 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹುಬ್ಬಳ್ಳಿ ವಿಭಾಗದ ವಾಣಿಜ್ಯ ಶಾಖೆಯ ಲಗೇಜ್ ಪೋರ್ಟರ್ ವಾಸು 60 ಕೆಜಿ ವಿಭಾಗದಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಅನಿಲ್ ಪೂಜಾರಿ 65 ಕೆಜಿ ವಿಭಾಗದಲ್ಲಿ 5ನೇ ಸ್ಥಾನ ಪಡೆದುಕೊಂಡಿದ್ದು, ನೈಋತ್ಯ ರೈಲ್ವೆ ವಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

Intro:ಹುಬ್ಬಳ್ಳಿ-07

ಆಗ್ನೇಯ ರೈಲ್ವೆ ವಲಯದ ವತಿಯಿಂದ ಚಕ್ರದರಪುರದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆ-2019ರಲ್ಲಿ ನೈಋತ್ಯ ರೈಲ್ವೆ ವಲಯವು
ಮೂರನೇ ಸ್ಥಾನ ಪಡೆದುಕೊಂಡಿದೆ.

ಹುಬ್ಬಳ್ಳಿ ವಿಭಾಗದ ಕಾರ್ಯಾಚರಣಾ ಶಾಖೆಯ ಪಾಯಿಂಟ್‌ ಮೆನ್‌ಗಳಾದ ರಕ್ಷಿತ್ 70 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಹುಬ್ಬಳ್ಳಿ ವಿಭಾಗದ ವಾಣಿಜ್ಯ ಶಾಖೆಯ ಲಗೇಜ್ ಪೋರ್ಟರ್ ವಾಸು 60 ಕೆಜಿ ವಿಭಾಗದಲ್ಲಿ 3 ನೇ ಸ್ಥಾನ ಪಡೆದಿದ್ದಾರೆ. ಅನಿಲ್ ಪೂಜಾರಿ 65 ಕೆಜಿ ವಿಭಾಗದಲ್ಲಿ 5 ನೇ ಸ್ಥಾನ ಪಡೆದುಕೊಂಡಿದ್ದು,ನೈಋತ್ಯ ರೈಲ್ವೆ ವಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.