ETV Bharat / city

109 ವರ್ಷದ ಶರಣಮ್ಮತಾಯಿ ಲಿಂಗೈಕ್ಯ... ಧಾರವಾಡದ ಮೌನ ತಪಸ್ವಿ ಇನ್ನಿಲ್ಲ - ಶರಣಮ್ಮತಾಯಿ ಲಿಂಗೈಕ್ಯ

ಕಳೆದ ಒಂದು ವರ್ಷದಿಂದ ಆಹಾರ ತ್ಯಜಿಸಿ ಮೌನವ್ರತ ಆಚರಿಸುತ್ತಿದ್ದ ಮೌನ ತಪಸ್ವಿ 109 ವರ್ಷದ ಶಿವಶರಣೆ ಶರಣಮ್ಮತಾಯಿ ಲಿಂಗೈಕ್ಯರಾಗಿದ್ದಾರೆ.

ಶರಣಮ್ಮತಾಯಿ
author img

By

Published : Aug 4, 2019, 9:28 PM IST

ಧಾರವಾಡ: ಮೌನ ತಪಸ್ವಿ 109 ವರ್ಷದ ಶಿವಶರಣೆ ಶರಣಮ್ಮತಾಯಿ ಲಿಂಗೈಕ್ಯರಾಗಿದ್ದು, ಅವರ ಭಕ್ತ ಸಮೂಹ ದುಃಖದಲ್ಲಿ ಮುಳುಗಿದೆ.

ಕಳೆದ ಒಂದು ವರ್ಷದಿಂದ ಆಹಾರ ತ್ಯಜಿಸಿ ಮೌನವ್ರತ ಆಚರಿಸುತ್ತಿದ್ದರು. ‌ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಯಕನೂರು ಗ್ರಾಮದ ಶಕ್ತಿಮಂದಿರ ಮಠದಲ್ಲಿ ಇಂದು ಇಹಲೋಕ ತ್ಯಜಿಸಿದ್ದಾರೆ. ನಾಳೆ 10 ಗಂಟೆಗೆ ನಾಯಕನೂರು ಗ್ರಾಮದಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ.

Intro:ಧಾರವಾಡ: ಮೌನತಪಸ್ವಿ ೧೦೯ ವರ್ಷದ ಶಿವಶರಣೆ ಶರಣಮ್ಮ ತಾಯಿ ಲಿಂಗೈಕ್ಯರಾಗಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ನಾಯಕನೂರು ಗ್ರಾಮದ ಶಕ್ತಿಮಂದಿರ ಮಠದಲ್ಲಿ ಇಹಲೋಕ ತ್ಯಜಿಸಿದ್ದಾರೆ.Body:ಕಳೆದ ಒಂದು ವರ್ಷದಿಂದ ಆಹಾರ ತ್ಯಜಿಸಿ ಮೌನವೃತ ಆಚರಿಸುತ್ತಿದ್ದರು. ‌ನಾಳೆ ೧೦ ಗಂಟೆಗೆ ನಾಯಕನೂರು ಗ್ರಾಮದಲ್ಲಿ ಅಂತ್ಯಕ್ರಿಯೆ ಗೆ ವ್ಯವಸ್ಥೆ ಮಾಡಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.