ETV Bharat / city

ಬೆಣ್ಣೆ ನಗರಿಯಲ್ಲಿ ದರ್ಬಾರ್ ನಡೆಸುವವರು ಯಾರು...?

ಅತಂತ್ರವಾಗಿದ್ದ ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಅಧಿಕಾರದ ದರ್ಬಾರ್ ನಡೆಸಲು ಮೂರು ಪಕ್ಷಗಳು ತೆರೆಮರೆಯ ಕಸರತ್ತು ನಡೆಸುತ್ತಿದ್ದು, ಸಿಎಂ ನೇತೃತ್ವದಲ್ಲಿ ಮೂರು ಜನ ಪಕ್ಷೇತರ ಸದಸ್ಯರನ್ನು ಬಿಜೆಪಿಗೆ ಅಧಿಕೃತವಾಗಿ ಬರಮಾಡಿಕೊಳ್ಳಲಾಗಿದೆ.

KN_DVG_02_05_PALIKE_FIGHT_SCRIPT_7203307
ಬೆಣ್ಣೆ ನಗರಿಯಲ್ಲಿ ದರ್ಬಾರ್ ನಡೆಸುವವರು ಯಾರು...?
author img

By

Published : Dec 5, 2019, 8:27 PM IST

ದಾವಣಗೆರೆ : ಅತಂತ್ರವಾಗಿದ್ದ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಅಧಿಕಾರದ ದರ್ಬಾರ್ ನಡೆಸಲು ಮೂರು ಪಕ್ಷಗಳು ತೆರೆಮರೆಯ ಕಸರತ್ತು ನಡೆಸುತ್ತಿದ್ದು, ಸಿಎಂ ನೇತೃತ್ವದಲ್ಲಿ ಮೂರು ಜನ ಪಕ್ಷೇತರ ಸದಸ್ಯರನ್ನು ಬಿಜೆಪಿಗೆ ಅಧಿಕೃತವಾಗಿ ಬರಮಾಡಿಕೊಂಡಿದ್ದಾರೆ.

ಬೆಣ್ಣೆ ನಗರಿಯಲ್ಲಿ ದರ್ಬಾರ್ ನಡೆಸುವವರು ಯಾರು...?

22 ಸ್ಥಾನಗಳಲ್ಲಿ ಗೆದ್ದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಏರುತ್ತೆ ಎಂದೇ ಭಾವಿಸಲಾಗಿತ್ತು. ಆದರೆ ಈಗ ಬಿಜೆಪಿ ಭಾರೀ ತಂತ್ರಗಾರಿಕೆ ನಡೆಸುತ್ತಿದ್ದು, ಕೈಗೆ ಪವರ್ ತಪ್ಪಿಸಲು ತೆರೆಮರೆಯ ಎಲ್ಲಾ ಕಸರತ್ತನ್ನ ನಡೆಸುತ್ತಿದೆ. 17 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿಗೆ ಈಗ ನಾಲ್ವರು ಬಂಡಾಯವಾಗಿ ಸ್ಪರ್ಧಿಸಿ ಗೆದ್ದಿದ್ದವರು ಬೆಂಬಲಿಸಿದ್ದಾರೆ. ಸಿಎಂ ಯಡಿಯೂರಪ್ಪ ದಾವಣಗೆರೆಗೆ ಬಂದಾಗ ಅಧಿಕೃತವಾಗಿ ಬಿಜೆಪಿ ಸೇರಿದ ಪರಿಣಾಮ ಪಾಲಿಕೆಯ ಬಲ ಕಮಲ ಪಾಳೆಯಕ್ಕೆ 21 ಕ್ಕೇರಿದೆ. ಪಕ್ಷೇತರರಾಗಿ ಕಣಕ್ಕಿಳಿದು ಜಯ ಗಳಿಸಿದ್ದ ಉದಯ್ ಕುಮಾರ್ ಕೈ ಬೆಂಬಲಿಸುತ್ತಾರೆ ಎಂದೇ ಭಾವಿಸಲಾಗಿತ್ತಾದರೂ ಇನ್ನೂ ಸ್ಪಷ್ಟವಾದ ನಿರ್ಧಾರ ತಿಳಿಸಿಲ್ಲ.

ಈಗ ಎಲ್ಲರ ಚಿತ್ತ ನೆಟ್ಟಿರುವುದು ಜೆಡಿಎಸ್ ಅಭ್ಯರ್ಥಿ ನೂರ್ ಜಹಾನ್ ಅವರ ಮೇಲೆ. ಸದ್ಯಕ್ಕೆ ಸಾಮಾನ್ಯ ವರ್ಗಕ್ಕೆ ಪಾಲಿಕೆ ಮೇಯರ್ ಸ್ಥಾನ ನಿಗದಿಯಾಗಿದೆ. ಇದನ್ನು ಬದಲಾಯಿಸಲು ಬಿಜೆಪಿ ಪ್ಲಾನ್ ರೂಪಿಸುತ್ತಿದೆ ಎನ್ನಲಾಗಿದೆ. ಉಪಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಸ್ಪಷ್ಟ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Intro:KN_DVG_02_05_PALIKE_FIGHT_SCRIPT_7203307

REPORTER : YOGARAJA G. H.

ಪಾಲಿಕೆಯಲ್ಲಿ ದರ್ಬಾರ್ ನಡೆಸುವವರು ಯಾರು...? ಈ ಪ್ರಶ್ನೆಗೆ ದಿನ ಕಳೆದಂತೆ ಉತ್ತರ ಮತ್ತಷ್ಟು ಸಸ್ಪೆನ್ಸ್ ಆಗ್ತಿದೆ...!

ದಾವಣಗೆರೆ : ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಅಧಿಕಾರದ ದರ್ಬಾರ್ ನಡೆಸುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಇನ್ನೂ ನಿಗೂಢವಾಗಿದೆ. 22 ಸ್ಥಾನಗಳಲ್ಲಿ ಗೆದ್ದ ಕೈ ಮತ್ತೆ ಅಧಿಕಾರಕ್ಕೆ
ಏರುತ್ತೆ ಎಂದೇ ಭಾವಿಸಲಾಗಿತ್ತು. ಆದ್ರೆ, ಈಗ ಬಿಜೆಪಿ ಭಾರೀ ತಂತ್ರಗಾರಿಕೆ ನಡೆಸುತ್ತಿದ್ದು, ಕೈಗೆ ಪವರ್ ತಪ್ಪಿಸಲು ತೆರೆಮರೆಯ ಎಲ್ಲಾ ಕಸರತ್ತನ್ನ ನಡೆಸುತ್ತಿದೆ.

17 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿಗೆ ಈಗ ನಾಲ್ವರು ಬಂಡಾಯವಾಗಿ ಸ್ಪರ್ಧಿಸಿ ಗೆದ್ದಿದ್ದವರು ಬೆಂಬಲಿಸಿದ್ದಾರೆ. ಸಿಎಂ ಯಡಿಯೂರಪ್ಪ ದಾವಣಗೆರೆಗೆ ಬಂದಾಗ ಅಧಿಕೃತವಾಗಿ ಬಿಜೆಪಿ ಸೇರಿದ ಪರಿಣಾಮ
ಪಾಲಿಕೆಯ ಬಲ ಕಮಲ ಪಾಳೆಯಕ್ಕೆ 21 ಕ್ಕೇರಿದೆ. ಪಕ್ಷೇತರರಾಗಿ ಕಣಕ್ಕಿಳಿದು ಜಯ ಗಳಿಸಿದ್ದ ಉದಯ್ ಕುಮಾರ್ ಕೈ ಬೆಂಬಲಿಸುತ್ತಾರೆ ಎಂದೇ ಭಾವಿಸಲಾಗಿತ್ತಾದರೂ ಇನ್ನೂ ಸ್ಪಷ್ಟವಾದ ನಿರ್ಧಾರ
ತಿಳಿಸಿಲ್ಲ. ಇನ್ನು ಜೆಡಿಎಸ್ ಅಭ್ಯರ್ಥಿಯದ್ದು ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ.

ಈಗ ಎಲ್ಲರ ಚಿತ್ತ ನೆಟ್ಟಿರುವುದು ಜೆಡಿಎಸ್ ಅಭ್ಯರ್ಥಿ ನೂರ್ ಜಹಾನ್ ಅವರ ಮೇಲೆ. ಉದಯ್ ಕುಮಾರ್ ಬಹುತೇಕ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎಂದುಕೊಂಡಿದ್ದರೂ ಬಿಜೆಪಿಯವರು ಮಾತ್ರ ನಮಗೆ
ಸಪೋರ್ಟ್ ಮಾಡ್ತಾರೆ ಎನ್ನುತ್ತಿದ್ದಾರೆ. ಜೆಡಿಎಸ್ ಬೆಂಬಲ ಪಡೆದು ಅಧಿಕಾರಕ್ಕೇರುತ್ತೇವೆ ಎನ್ನುವುದು ಬಿಜೆಪಿ ವಾದ. ಇದೇ ವಾದವನ್ನು ಕಾಂಗ್ರೆಸ್ ಮಂಡಿಸುತ್ತಿದೆ.

ಇನ್ನು ಸದ್ಯಕ್ಕೆ ಸಾಮಾನ್ಯ ವರ್ಗಕ್ಕೆ ಪಾಲಿಕೆ ಮೇಯರ್ ಸ್ಥಾನ ನಿಗದಿಯಾಗಿದೆ. ಇದನ್ನು ಬದಲಾಯಿಸಲು ಬಿಜೆಪಿ ಪ್ಲಾನ್ ರೂಪಿಸುತ್ತಿದೆ ಎನ್ನಲಾಗಿದೆ. ಉಪಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ
ಸ್ಪಷ್ಟ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇನ್ನು ಕಾಂಗ್ರೆಸ್ ಸದ್ಯಕ್ಕೆ ತಟಸ್ಥವಾಗಿರುವಂತೆ ಕಂಡು ಬಂದರೂ ಮೀಸಲಾತಿ ಘೋಷಣೆಯಾಗುವವರೆಗೆ ಕಾಯುವ
ತೀರ್ಮಾನಕ್ಕೆ ಬಂದಿದೆ.

ಒಟ್ಟಿನಲ್ಲಿ ಕಳೆದ ತಿಂಗಳೇ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರೂ ಪಾಲಿಕೆಯಲ್ಲಿ ದರ್ಬಾರ್ ನಡೆಸಲು ಸದಸ್ಯರಿಗೆ ಸಾಧ್ಯವಾಗಿಲ್ಲ. ಬೆಣ್ಣೆನಗರಿಯಲ್ಲಿ ಯಾರು ಅಧಿಕಾರಕ್ಕೇರುತ್ತಾರೆ ಎಂಬ ಪ್ರಶ್ನೆಗೆ
ದಿನ ಕಳೆದಂತೆ ರೋಚಕತೆ ಸೃಷ್ಟಿಯಾಗುತ್ತಿದೆ. ಯಾರೇ ಅಧಿಕಾರಕ್ಕೇರಿದರೂ ಜನರ ಸಮಸ್ಯೆ, ಅಭಿವೃದ್ಧಿ ಕಾರ್ಯ ಮಾಡಲಿ ಎಂಬುದು ಸಾಮಾನ್ಯ ಜನರ ಆಗ್ರಹವಾಗಿದೆ.

Body:KN_DVG_02_05_PALIKE_FIGHT_SCRIPT_7203307

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.