ETV Bharat / city

ಬಿಎಂಟಿಸಿ ಡಿಪೋಗೆ ನಂದೀಶ್ ರೆಡ್ಡಿ ಭೇಟಿ: ಅಧಿಕಾರಿಗಳಿಗೆ ತರಾಟೆ - ಬಿಎಂಟಿಸಿ ಡಿಪೋಗೆ ಭೇಟಿ ನೀಡಿದ ನಂದೀಶ್ ರೆಡ್ಡಿ

ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ ಅವರು ಕೆ ಆರ್ ಪುರಂನ ಐಟಿಐ ಬಳಿ ಇರುವ ಬಿಎಂಟಿಸಿ ಡಿಪೋ 24ಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದರು.

Nandish Reddy
Nandish Reddy
author img

By

Published : Dec 24, 2019, 8:26 AM IST

ಬೆಂಗಳೂರು: ಸೋಮವಾರ ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ ಕೆ ಆರ್ ಪುರಂನ ಐಟಿಐ ಬಳಿ ಇರುವ ಬಿಎಂಟಿಸಿ ಡಿಪೋ 24ಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದರು.

ಬಿಎಂಟಿಸಿ ಡಿಪೋಗೆ ಭೇಟಿ ನೀಡಿದ ನಂದೀಶ್ ರೆಡ್ಡಿ

ಡಿಪೋದ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ಚಳಿ ಬಿಡಿಸಿದರು.‌ ಬಿಎಂಟಿಸಿಯ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದ್ರು. ಬಸ್​ಗಳ ಸ್ವಚ್ಛತೆಗೆ ಆದ್ಯತೆ ನೀಡಿ, ನೌಕರರ ವಿಶ್ರಾಂತಿ ಕೊಠಡಿ, ಶೌಚಾಲಯ ಸ್ವಚ್ಛವಾಗಿರಬೇಕು, ಬಸ್​ಗಳ ಸೀಟುಗಳು ಉತ್ತಮ ಸ್ಥಿತಿಯಲ್ಲಿರಬೇಕು, ಕೆಟ್ಟು ನಿಂತಿರುವ ಬಸ್​ಗಳನ್ನು ಶೀಘ್ರವೇ ಸರಿಪಡಿಸಿ ಎಂದು ಅಧಿಕಾರಿಗಳಿಗೆ ನಂದೀಶ್ ರೆಡ್ಡಿ ತಾಕೀತು ಮಾಡಿದರು.

Intro:‌ಬಿಎಂಟಿಸಿ ಡಿಪೋಗೆ ಭೇಟಿ; ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ನಂದೀಶ್ ರೆಡ್ಡಿ..‌

ಬೆಂಗಳೂರು: ಇಂದು ಬಿಎಂಟಿಸಿ ಅಧ್ಯಕ್ಷ ಎನ್ ಎಸ್ ನಂದೀಶ್ ರೆಡ್ಡಿ,ಕೆಆರ್ ಪುರಂನ ಐಟಿಐ ಬಳಿ ಇರುವ ಬಿಎಂಟಿಸಿ ಡಿಪೋ 24 ಅನಿರೀಕ್ಷಿತ ಭೇಟಿ ನೀಡಿದರು..‌ ಡಿಪೋವಿನ ಅವ್ಯವಸ್ಥೆ ಕಂಡು ಅಧಿಕಾರಿಗಳ ಚಳಿ ಬಿಡಿಸಿದರು..‌ ಬಿಎಂಟಿಸಿಯ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ(DC) ಕಟ್ಟು ನಿಟ್ಟಿನ ಸೂಚನೆ ನೀಡಿದ ಎನ್ ಎಸ್ ನಂದೀಶ್ ರೆಡ್ಡಿ,
ಬಸ್ಸುಗಳ ಸ್ವಚ್ಚತೆಗೆ ಆದ್ಯತೆ ನೀಡದಿದ್ರೆ ಯಾವುದೇ ಕಾರಣಕ್ಕೂ ಸಹಿಸಲ್ಲ ಅಂತ ವಾರ್ನ್ ಮಾಡಿದರು.. ನೌಕರರ ವಿಶ್ರಾಂತಿ ಕೊಠಡಿ, ಶೌಚಾಲಯ ಸ್ವಚ್ಚವಾಗಿರಬೇಕು..
ಕೆಟ್ಟು ನಿಂತಿರುವ ಬಸ್ಸುಗಳನ್ನು ಶೀಘ್ರ ಸರಿಪಡಿಸಿ ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು..‌ ಬಸ್ಸುಗಳ ಸೀಟುಗಳು ಉತ್ತಮ ಸ್ಥಿತಿಯಲ್ಲಿರಬೇಕು..‌ಬಸ್ಸಿನ ಹೊರಗೆ ಮತ್ತು ಒಳಗೆ ಸ್ವಚ್ಚತೆ ಇರಲೇಬೇಕು..‌ಸ್ವಚ್ಚತೆ ಇಲ್ಲದ ಕಾರಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ‌‌ ನೀಡಿದ ಅವರು, ಇದು ನಮ್ಮ ಮನೆಯಲ್ವಾ, ನಮ್ಮ ಮನೆಯಲ್ಲಿ ನಾವೇ ಉಗೀತೀವಾ ಎಂದು ಅಧಿಕಾರಿಗಳಿಗೆ ನಂದೀಶ್ ರೆಡ್ಡಿ ತರಾಟೆ ತೆಗೆದುಕೊಂಡರು..

KN_BNG_4_BMTC_INSPECTION_SCRIPT_7201801

‌Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.