ETV Bharat / city

ನಿಧಾನಗತಿಯ ಫ್ಲೈ ಓವರ್ ಕಾಮಗಾರಿಗೆ ಮುಕ್ತಿ: ಇದು ಈಟಿವಿ ಭಾರತ್ ಫಲಶ್ರುತಿ - ಹರಿಹರ-ದಾವಣಗೆರೆ ಅವಳಿ ನಗರ

ರೈಲ್ವೇ ಇಲಾಖೆಯಿಂದ ಆಮೆ ಗತಿಯಲ್ಲಿ ಸಾಗುತ್ತಿದ್ದ ಫ್ಲೈಓವರ್ ಕಾಮಗಾರಿಯ ಕುರಿತು ಈ ಟಿವಿ ಭಾರತ್ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇತುವೆ ಮೇಲೆ ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ.

kn_dvg_01_rood_news_empact_kac10011
ನಿಧಾನಗತಿಯ ಫ್ಲೈ ಓವರ್ ಕಾಮಗಾರಿಗೆ ಮುಕ್ತಿ: ಈಟಿವಿ ಭಾರತ್ ಫಲಶ್ರುತಿ
author img

By

Published : Dec 7, 2019, 7:52 PM IST

ಹರಿಹರ: ರೈಲ್ವೇ ಇಲಾಖೆಯಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಫ್ಲೈಓವರ್ ಕಾಮಗಾರಿಯ ಕುರಿತು ಈಟಿವಿ ಭಾರತ್ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇತುವೆ ಮೇಲೆ ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ.

ನಿಧಾನಗತಿಯ ಫ್ಲೈ ಓವರ್ ಕಾಮಗಾರಿಗೆ ಮುಕ್ತಿ: ಈಟಿವಿ ಭಾರತ್ ಫಲಶ್ರುತಿ

ಕೆಲವು ದಿನಗಳ ಹಿಂದೆ ಈ ಕಾಮಗಾರಿ ಕುರಿತು ವಿಶೇಷ ವರದಿಯನ್ನು ಈ ಟಿವಿ ಭಾರತ್ ಪ್ರಸಾರ ಮಾಡಿತ್ತು. ಈ ವರದಿಯನ್ನು ನೋಡಿದ ಜನರೂ ಸಹ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದರು. ವರದಿಗೆ ಸ್ಪಂದಿಸಿದ ರೈಲ್ವೇ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೂಡಲೇ ಒಂದು ಬದಿಯಲ್ಲಿ ವಾಹನ ಸವಾರರು ಸಂಚರಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅನೇಕ ವರ್ಷಗಳಿಂದ ಹರಿಹರ-ದಾವಣಗೆರೆ ಅವಳಿ ನಗರಗಳ ಮಧ್ಯದಲ್ಲಿ ಎರಡು ರೈಲ್ವೆ ಲೆವೆಲ್ ಕ್ರಾಸಿಂಗ್​ನಲ್ಲಿ ದಿನಕ್ಕೆ 45ಕ್ಕೂ ಹೆಚ್ಚು ರೈಲುಗಳು ಸಂಚರಿಸುವಾಗ ಎರಡೂ ಗೇಟುಗಳನ್ನು ಕನಿಷ್ಠ 20 ನಿಮಿಷ ಬಂದ್ ಮಾಡಲಾಗುತ್ತಿತ್ತು. ಇದರಿಂದ ಈ ನಗರಗಳ ನಡುವಿನ ವಾಹನ, ಜನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿತ್ತು.

ಈ ಸಮಸ್ಯೆ ನಿವಾರಣೆಗೆ ಸ್ಥಳೀಯ ಜನಪ್ರತಿನಿಧಿಗಳ ಪರಿಶ್ರಮದಿಂದ ನಗರಕ್ಕೆ ಸಮೀಪದ ಅಮರಾವತಿ ಬಳಿಯ ಲೆವೆಲ್ ಕ್ರಾಸಿಂಗ್​ಗೆ 8 ಕೋಟಿ ರೂ.ಗಳ ಫ್ಲೈಓವರ್ ಮಂಜೂರಾಗಿ ನಾಲ್ಕು ವರ್ಷಗಳ ಹಿಂದೆ ಇಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಒಂದೇ ವರ್ಷದಲ್ಲಿ ಪೂರ್ಣಗೊಳಿಸುವ ಕಾಮಗಾರಿ ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲ. ರಾತ್ರಿ ಕತ್ತಲಲ್ಲಿ, ಮಳೆಗಾಲದಲ್ಲಿ ಕೆಸರಿನಲ್ಲಿ ಸಂಚರಿಸಬೇಕಾದ ಜನರಿಗೆ ಈ ಕಾಮಗಾರಿ ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿತ್ತು. ಈಗ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತ್ತಾಗಿದ್ದು ಜನರು ಹೊಸ ಸೇತುವೆ ಮೇಲೆ ಸಂತೋಷದಿಂದ ಸಂಚರಿಸುತ್ತಿದ್ದಾರೆ.

Intro:ಫ್ಲೈಓವರ್ ಕಾಮಗಾರಿಯ ಇಂಪ್ಯಾಕ್ಟ್ ಸುದ್ದಿ
Intro :
ಹರಿಹರ: ಕೇಂದ್ರ ಸರಕಾರದ ರೈಲ್ವೇ ಇಲಾಖೆಯಿಂದ ಆಮೆ ಗತಿಯಲ್ಲಿ ಸಾಗುತ್ತಿದ್ದ ಫ್ಲೈಓವರ್ ಕಾಮಗಾರಿಯ ಕುರಿತು ಈ ಟೀವಿ ಭಾರತ್ ವರದಿಗೆ ಸ್ಪಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇತುವೆ ಮೇಲೆ ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ.
         
Body:
ಕೆಲವು ದಿನಗಳ ಹಿಂದೆ ಈ ಕಾಮಗಾರಿ ಕುರಿತು ವಿಶೇಷ ವರದಿಯನ್ನು ಈ ಟೀವಿ ಭಾರತ್ ಪ್ರಸಾರ ಮಾಡಿತ್ತು. ಈ ವರದಿಯನ್ನು ನೋಡಿದ ಜನರೂ ಸಹ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದರು. ವರದಿಗೆ ಸ್ಪಂಧಿಸಿದ ರೈಲ್ವೇ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೂಡಲೇ ಒಂದು ಬದಿಯಲ್ಲಿ ವಾಹನ ಸವಾರರು ಸಂಚರಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಹೌದು ಅನೇಕ ವರ್ಷಗಳಿಂದ ಹರಿಹರ-ದಾವಣಗೆರೆ ಅವಳಿ ನಗರಗಳ ಮಧ್ಯದಲ್ಲಿ ಎರಡು ರೈಲ್ವೆ ಲೆವೆಲ್ ಕ್ರಾಸಿಂಗ್ಗಳಿವೆ. ದಿನಕ್ಕೆ ೪೫ಕ್ಕೂ ಹೆಚ್ಚು ಬಾರಿ ರೈಲುಗಳು ಸಂಚರಿಸುವಾಗ ಎರಡೂ ಕ್ರಾಸಿಂಗ್ಗಳ ಗೇಟುಗಳನ್ನು ಕನಿಷ್ಠ ೨೦ ನಿಮಿಷ ಬಂದ್ ಮಾಡಲಾಗುತ್ತಿತ್ತು. ಇದರಿಂದ ಈ ನಗರಗಳ ನಡುವಿನ ವಾಹನ, ಜನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿತ್ತು.
ಹಲವು ದಶಕಗಳ ಈ ಸಮಸ್ಯೆ ನಿವಾರಣೆಗೆ ಸ್ಥಳೀಯ ಜನಪ್ರತಿನಿಧಿಗಳ ಪರಿಶ್ರಮದಿಂದ ನಗರಕ್ಕೆ ಸಮೀಪದ ಅಮರಾವತಿ ಬಳಿಯ ಲೆವೆಲ್ ಕ್ರಾಸಿಂಗ್ಗೆ ೮ ಕೋಟಿ ರೂ.ಗಳ ಫ್ಲೈಓವರ್ ಮಂಜೂರಾಗಿ ನಾಲ್ಕು ವರ್ಷಗಳ ಹಿಂದೆ ಇಲ್ಲಿ ಕಾಮಗಾರಿ ಆರಂಭಿಸಲಾಗಿತ್ತು.
ಕಾಮಗಾರಿಯು ಒಂದೇ ವರ್ಷದಲ್ಲಿ ಪೂರ್ಣಗೊಳಿಸುತ್ತಾರೆಂಬ ಶೂರತ್ವದಿಂದ ಆರಂಭವಾದ ಕಾಮಗಾರಿ ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಆರಂಭಕ್ಕೆ ಮುನ್ನ ೧ನೇ ರೈಲ್ವೆ ಗೇಟ್ ಬಂದ್ ಮಾಡಲಾಯಿತು. ಪರಿಣಾಮವಾಗಿ ಗೇಟ್ ಆಚೆಗಿನ ಅಮರಾವತಿ, ಜೈಭೀಮನಗರ, ಅಮರಾವತಿ ಕಾಲೋನಿ, ದೊಗ್ಗಳ್ಳಿ, ಆಂಜನೇಯ ಬಡಾವಣೆ, ಕೆಎಚ್ಬಿ ಕಾಲೋನಿಗಳ ನಿವಾಸಿಗಳು ಹರಿಹರಕ್ಕೆ ಬಂದು ಹೋಗಲು ಆರೇಳು ಕಿ.ಮೀ. ಸುತ್ತಳತೆಯ 2ನೇ ರೈಲ್ವೆ ಗೇಟು ದಾಟಿ ಬರಬೇಕಾಯಿತು.
ಇನ್ನು ಪಾದಚಾರಿಗಳು, ಬೈಕ್ ಸವಾರರು ಗೇಟಿನ ಪಕ್ಕದಲ್ಲಿ ರೈಲ್ವೆ ಹಳಿ ಕೆಳಗಿನ ದೇವರಬೆಳಕೆರೆ ಪಿಕ್ಅಪ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಲಘು, ಭಾರಿ ವಾಹನಗಳಿದ್ದರೆ 2 ನೇ ರೈಲ್ವೆ ಗೇಟು ಸುತ್ತಿ ಬರಬೇಕಿದೆ. ರಾತ್ರಿ ಕತ್ತಲಲ್ಲಿ, ಮಳೆಗಾಲದಲ್ಲಿ ಕೆಸರಿನಲ್ಲಿ ಸಂಚರಿಸಬೇಕಾದ ಜನರಿಗೆ ಈ ಕಾಮಗಾರಿ ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿತ್ತು.
Conclusion:
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತ್ತಾಗಿದ್ದು ಜನರು ಹೊಸ ಸೇತುವೆ ಮೇಲೆ ಸಂತೋಷದಿಂದ ಸಂಚರಿಸುತ್ತಿದ್ದಾರೆ.
,,,,,,,,,,,,,,,,,,
ಬೈಟ್ -1
ಕುಮಾರ್ ಜಿ. ಯುವ ಮುಖಂಡರು.
Body:ಫ್ಲೈಓವರ್ ಕಾಮಗಾರಿಯ ಇಂಪ್ಯಾಕ್ಟ್ ಸುದ್ದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.