ETV Bharat / city

ದಾವಣಗೆರೆ: ಮಳೆ ಲೆಕ್ಕಿಸದೆ 'ವಿಕ್ರಾಂತ್ ರೋಣ' ವೀಕ್ಷಿಸಿದ ಅಭಿಮಾನಿಗಳು - Kiccha Sudeep Films

ನಿರಂತರವಾಗಿ ಸುರಿಯುತ್ತಿದ್ದ ಮಳೆಯಲ್ಲೇ ಚಿತ್ರಮಂದಿರದ ಹೊರಗೆ ನಿಂತು ಟಿಕೆಟ್​ ಪಡೆದು ವಿಕ್ರಾಂತ್​ ರೋಣ ಸಿನಿಮಾವನ್ನು ದಾವಣಗೆರೆಯ ಅಭಿಮಾನಿಗಳು ವೀಕ್ಷಿಸಿದರು.

vikrant-rona
ಮಳೆಯನ್ನೂ ಲೆಕ್ಕಿಸದೆ ವಿಕ್ರಾಂತ್ ರೋಣನನ್ನು ಕಣ್ತುಂಬಿಕೊಳ್ಳಲು ಆಗಮಿಸಿದ ಅಭಿಮಾನಿಗಳು
author img

By

Published : Jul 28, 2022, 9:44 AM IST

Updated : Jul 28, 2022, 1:21 PM IST

ದಾವಣಗೆರೆ: ನಟ‌ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನೆಮಾ ಇಂದು ದೇಶ, ವಿದೇಶಗಳಲ್ಲಿ ಬಿಡುಗಡೆಯಾಗಿದೆ. ದಾವಣಗೆರೆಯ ತ್ರಿನೇತ್ರ ಚಿತ್ರಮಂದಿರದ ಬಳಿ ಜಮಾಯಿಸಿದ ಅಭಿಮಾನಿಗಳು ರಾತ್ರಿಯಿಡೀ ಸುರಿದ ತುಂತುರು ಮಳೆಯಲ್ಲೇ ನಿಂತು ಟಿಕೆಟ್ ಪಡೆದು ಸಿನಿಮಾ ನೋಡಿದರು.

ಚಿತ್ರಮಂದಿರದಲ್ಲಿ ನೂಕುನುಗ್ಗಲು, ಗಾಜು ಪುಡಿ: ಅಭಿಮಾನಿಗಳು ಚಿತ್ರಮಂದಿರದೊಳಗೆ ಹೋಗುವಾಗ ನೂಕುನುಗ್ಗಲು ಉಂಟಾಗಿದ್ದು, ಚಿತ್ರಮಂದಿರದ ಗಾಜು ಪುಡಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ : ಮಧ್ಯರಾತ್ರಿಯಿಂದಲೇ 'ವಿಕ್ರಾಂತ್ ರೋಣ' ಅಬ್ಬರ, ಅಭಿಮಾನಿಗಳ ಹರ್ಷೋದ್ಘಾರ

Last Updated : Jul 28, 2022, 1:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.