ETV Bharat / city

ಕೈಕೊಟ್ಟ ಕರೆಂಟ್:  ಅರ್ಧಕ್ಕೆ ನಿಂತ ಡಯಾಲಿಸಿಸ್ ಚಿಕಿತ್ಸೆಯಿಂದ ರೋಗಿಗಳ ಪರದಾಟ - ದಾವಣಗೆರೆ ಜಿಲ್ಲಾ ಆಸ್ಪತ್ರೆ ಡಯಾಲಿಸಿಸ್​ ಚಿಕಿತ್ಸೆ ಸುದ್ದಿ

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮಧುಮೇಹಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ನೀಡುವಾಗ ವಿದ್ಯುತ್ ಸ್ಥಗಿತವಾಗಿದೆ. ನಂತರ ಯುಪಿಎಸ್ ಬ್ಯಾಟರಿಯಿಂದ ಅರ್ಧಗಂಟೆ ಡಯಾಲಿಸಿಸ್ ನಡೆಸಲಾಯಿತು. ಜನರೇಟರ್ ಇದ್ದರೂ, ನಿರ್ವಹಣೆ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ರೋಗಿಗಳು ಪರದಾಡುವಂತಾಗಿತ್ತು.

davanagere-government-hospital-power-cut
ದಾವಣಗೆರೆ ಜಿಲ್ಲಾ ಆಸ್ಪತ್ರೆ
author img

By

Published : Jan 11, 2020, 8:59 PM IST

ದಾವಣಗೆರೆ : ವಿದ್ಯುತ್ ವ್ಯತ್ಯಯವಾದ ಹಿನ್ನೆಲೆಯಲ್ಲಿ ಡಯಾಲಿಸಿಸ್‌ಗೆ ಬಂದವರು ಪರದಾಡಿದ ಘಟನೆ ಜಿಲ್ಲೆಯ ಹರಿಹರದ ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಮಧುಮೇಹಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ನೀಡುವಾಗ ವಿದ್ಯುತ್ ಸ್ಥಗಿತವಾಗಿದೆ. ನಂತರ ಯುಪಿಎಸ್ ಬ್ಯಾಟರಿಯಿಂದ ಅರ್ಧಗಂಟೆ ಡಯಾಲಿಸಿಸ್ ನಡೆಸಲಾಯಿತು. ಜನರೇಟರ್ ಇದ್ದರೂ, ನಿರ್ವಹಣೆ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ.

ಅರ್ಧಕ್ಕೆ ನಿಂತ ಡಯಾಲಿಸಿಸ್ ಚಿಕಿತ್ಸೆಯಿಂದ ರೋಗಿಗಳ ಪರದಾಟ

ಇನ್ನೂ ಡಯಾಲಿಸಿಸ್ ಚಿಕಿತ್ಸೆಯಲ್ಲಿದ್ದವರಿಗೆ ಜೀವ ಭಯ ಕಾಡಿತ್ತು. ಬಳಿಕ ವೈದ್ಯರ ಮೂಲಕವೇ ರೋಗಿಗಳಿಗೆ ರಕ್ತವನ್ನು ಮರುಪೂರಣ ಮಾಡಲಾಯಿತು. ಆಸ್ಪತ್ರೆ ಸಿಬ್ಬಂದಿ ಬೇಜಾವಾಬ್ದಾರಿ ತನಕ್ಕೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

Intro:KN_DVG_06_11_GOLATA_SCRIPT_7203307

ಕೈಕೊಟ್ಟ ಕರೆಂಟ್ : ಡಯಾಲಿಸಿಸ್ ಗೆ ಬಂದವರ ಪಾಡೇನಾಯ್ತು ಗೊತ್ತಾ...?

ದಾವಣಗೆರೆ: ವಿದ್ಯುತ್ ವ್ಯತ್ಯಯವಾದ ಹಿನ್ನೆಲೆಯಲ್ಲಿ ಡಯಾಲಿಸಿಸ್ ಗೆ ಬಂದವರು ಪರದಾಡಿದ ಘಟನೆ ಜಿಲ್ಲೆಯ ಹರಿಹರದ ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಮಧುಮೇಹಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ನೀಡುವಾಗ ವಿದ್ಯುತ್ ಕೈಕೊಟ್ಟಿದೆ. ಯುಪಿಎಸ್ ಬ್ಯಾಟರಿಯಿಂದ ಅರ್ಧ ಗಂಟೆ ಮಾತ್ರ ಡಯಾಲಿಸಿಸ್ ನಡೆದಿದೆ.

ಜನರೇಟರ್ ಇದ್ದರೂ, ನಿರ್ವಹಣೆ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಜನರೇಟರ್ ದುರಸ್ತಿಪಡಿಸದೇ ವೈದ್ಯಾಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ. ಡಯಾಲಿಸಿಸ್ ಚಿಕಿತ್ಸೆಯಲ್ಲಿದ್ದವರಿಗೆ ಜೀವ ಭಯ ಕಾಡಿತು.‌ ಬಳಿಕ ಮ್ಯಾನ್ಯುಯಲಿ ರೋಗಿಗಳಿಗೆ ರಕ್ತವನ್ನು ಮರುಪೂರಣ ಮಾಡಿ ತೊಂದರೆಯನ್ನು ವೈದ್ಯರು, ಸಿಬ್ಬಂದಿ ತಪ್ಪಿಸಿದರು. ಒಟ್ಟಾರೆ ವೈದ್ಯಾಧಿಕಾರಿ ನಿರ್ಲಕ್ಷ್ಯಕ್ಕೆ ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ.Body:KN_DVG_06_11_GOLATA_SCRIPT_7203307

ಕೈಕೊಟ್ಟ ಕರೆಂಟ್ : ಡಯಾಲಿಸಿಸ್ ಗೆ ಬಂದವರ ಪಾಡೇನಾಯ್ತು ಗೊತ್ತಾ...?

ದಾವಣಗೆರೆ: ವಿದ್ಯುತ್ ವ್ಯತ್ಯಯವಾದ ಹಿನ್ನೆಲೆಯಲ್ಲಿ ಡಯಾಲಿಸಿಸ್ ಗೆ ಬಂದವರು ಪರದಾಡಿದ ಘಟನೆ ಜಿಲ್ಲೆಯ ಹರಿಹರದ ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಮಧುಮೇಹಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ನೀಡುವಾಗ ವಿದ್ಯುತ್ ಕೈಕೊಟ್ಟಿದೆ. ಯುಪಿಎಸ್ ಬ್ಯಾಟರಿಯಿಂದ ಅರ್ಧ ಗಂಟೆ ಮಾತ್ರ ಡಯಾಲಿಸಿಸ್ ನಡೆದಿದೆ.

ಜನರೇಟರ್ ಇದ್ದರೂ, ನಿರ್ವಹಣೆ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಜನರೇಟರ್ ದುರಸ್ತಿಪಡಿಸದೇ ವೈದ್ಯಾಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ. ಡಯಾಲಿಸಿಸ್ ಚಿಕಿತ್ಸೆಯಲ್ಲಿದ್ದವರಿಗೆ ಜೀವ ಭಯ ಕಾಡಿತು.‌ ಬಳಿಕ ಮ್ಯಾನ್ಯುಯಲಿ ರೋಗಿಗಳಿಗೆ ರಕ್ತವನ್ನು ಮರುಪೂರಣ ಮಾಡಿ ತೊಂದರೆಯನ್ನು ವೈದ್ಯರು, ಸಿಬ್ಬಂದಿ ತಪ್ಪಿಸಿದರು. ಒಟ್ಟಾರೆ ವೈದ್ಯಾಧಿಕಾರಿ ನಿರ್ಲಕ್ಷ್ಯಕ್ಕೆ ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.