ETV Bharat / city

ದಾವಣಗೆರೆಯಲ್ಲಿ 280, ಶಿವಮೊಗ್ಗದಲ್ಲಿ 155 ಜನರಿಗೆ ಕೊರೊನಾ ದೃಢ - ಶಿವಮೊಗ್ಗ ಕೊರೊನಾ ವರದಿ

ಪ್ರವಾಹ ಭೀತಿಯ ನಡುವೆಯೂ ಕೊರೊನಾ ತನ್ನ ದೈನಂದಿನ ಸಂಖ್ಯೆಯನ್ನು ಕಾಪಾಡಿಕೊಂಡಿದ್ದು ಇಂದು ದಾವಣಗೆರೆಯಲ್ಲಿ 280 ಜನ ಶಿವಮೊಗ್ಗ ಜಿಲ್ಲೆಯಲ್ಲಿ 155 ಜನ ಕೋವಿಡ್​​ ಸೋಂಕಿತರು ಪತ್ತೆಯಾಗಿದ್ದಾರೆ.

280-davanagere-155-shivamogga-corona-cases-found
ಕೊರೊನಾ ವರದಿ
author img

By

Published : Oct 16, 2020, 11:00 PM IST

ಶಿವಮೊಗ್ಗ/ ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ದಾವಣಗೆರೆ ಜಿಲ್ಲೆಯಲ್ಲಿ 280 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 19,139ಕ್ಕೇರಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 155 ಕೋವಿಡ್​​ ಸೋಂಕಿತರು ಪತ್ತೆಯಾಗಿದ್ದಾರೆ.

ದಾವಣಗೆರೆ 130, ಹರಿಹರ 71, ಜಗಳೂರು 16, ಚನ್ನಗಿರಿ 23, ಹೊನ್ನಾಳಿ 38 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ ಇಬ್ಬರಲ್ಲಿ ಸೋಂಕಿರುವುದು ಖಚಿತವಾಗಿದೆ. ಪ್ರಸ್ತುತ 1390 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

150 ಜನರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 17,499 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 295 ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, 7,319 ಸ್ವ್ಯಾಬ್ ಗಳ ರಿಪೋರ್ಟ್ ಬರಬೇಕಿದೆ. ಇದುವರೆಗೆ 250 ಜನರು ಕೊರೊನಾಕ್ಕೆ ಬಲಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 155 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 18,114 ಕ್ಕೆ ಏರಿಕೆಯಾಗಿದೆ. ಇಂದು 263 ಜನ ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೂ 16,536 ಜನ ಗುಣಮುಖರಾಗಿದ್ದಾರೆ. ಇಂದು 3 ಸೋಂಕಿತರು ಬಲಿಯಾಗಿದ್ದು, ಮೃತರ ಸಂಖ್ಯೆ 329 ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 1,264 ಜನ ಚಿಕಿತ್ಸೆಯಲ್ಲಿದ್ದಾರೆ.

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 149 ಜನ, ಕೋವಿಡ್ ಕೇರ್ ಸೆಂಟರ್​ನಲ್ಲಿ 41 ಜನ, ಖಾಸಗಿ ಆಸ್ಪತ್ರೆಯಲ್ಲಿ 118 ಜನ, ಮನೆಯಲ್ಲಿ 935 ಜನ ಸೋಂಕಿತರು ಐಸೋಲೇಷನ್​ನಲ್ಲಿದ್ದಾರೆ. ಆರ್ಯುವೇದ ಕಾಲೇಜಿನಲ್ಲಿ 23 ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಕಂಟೇನ್ಮೆಂಟ್ ಝೋನ್ ಸಂಖ್ಯೆ 6.992 ಏರಿಕೆ ಆಗಿದೆ. ಇದರಲ್ಲಿ‌ 4,600 ಝೋನ್ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಕಿತರ ಸಂಖ್ಯೆ

  • ಶಿವಮೊಗ್ಗ-57
  • ಭದ್ರಾವತಿ-16
  • ಶಿಕಾರಿಪುರ-18
  • ತೀರ್ಥಹಳ್ಳಿ-17
  • ಸೊರಬ-15
  • ಸಾಗರ-15
  • ಹೊಸನಗರ-12

ಬೇರೆ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ 5 ಜನ ಸೋಂಕಿತರು ಆಗಮಿಸಿದ್ದಾರೆ. ಇಂದು ಜಿಲ್ಳೆಯಲ್ಲಿ 3,461 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 4,755 ಜನರ ವರದಿ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.