ETV Bharat / city

ಪೊಲೀಸರೇ ಫೋನ್ ಟ್ಯಾಪ್ ಮಾಡಿದರೆ ಹೇಗೆ: ಆರ್. ಅಶೋಕ್ ಆಕ್ರೋಶ

ಭಾಸ್ಕರ್ ರಾವ್ ತಮ್ಮ ಫೋನ್ ಟ್ಯಾಪಿಂಗ್ ಆಗಿಲ್ಲ ಅಂತ ಹೇಳಿಬಿಟ್ಟರೆ, ತನಿಖೆ ನಡೆಸುವುದೇ ಬೇಡ. ಅವರು ಟ್ಯಾಪಿಂಗ್ ಆಗಿದೆ ಅಂದರೆ ತನಿಖೆಯಾಗಲೇ ಬೇಕು. ಆರು ತಿಂಗಳ ಹಿಂದೆಯೇ ಫೋನ್ ಟ್ಯಾಪಿಂಗ್ ಆಗಿದೆ ಎಂಬ ಆರೋಪ ಮಾಡಿದ್ದೇನೆ. ಫೋನ್ ಟ್ಯಾಪಿಂಗ್ ಆಗಿರುವುದು ನೂರಕ್ಕೆ ನೂರು ಸತ್ಯ. ಸಮಾಜವನ್ನು ಕಾಯುವ ಪೊಲೀಸರೇ ಫೋನ್ ಟ್ಯಾಪ್ ಮಾಡಿದ್ದಾರೆ ಅಂದ್ರೆ ಏನು ಅರ್ಥ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್. ಅಶೋಕ್ ಆಕ್ರೋಶ
author img

By

Published : Aug 15, 2019, 2:06 PM IST

ಬೆಂಗಳೂರು: ಸಮಾಜವನ್ನು ಕಾಯುವ ಪೊಲೀಸರೇ ಫೋನ್ ಟ್ಯಾಪ್ ಮಾಡಿದ್ದಾರೆ ಅಂದ್ರೆ ಏನು ಅರ್ಥ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಪ್ರಶ್ನಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಭಾಸ್ಕರ್ ರಾವ್ ಫೋನ್ ಟ್ಯಾಪಿಂಗ್ ಸಾಬೀತಾಗಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಆರು ತಿಂಗಳ ಹಿಂದೆ ನಾನು ಹೇಳಿದಾಗ ಅಶೋಕ್ ಜೋಕ್ ಮಾಡ್ತಿದ್ದಾರೆ ಅಂದುಕೊಂಡಿದ್ರು. ಆದ್ರೆ, ಆ ವಿಚಾರವೇ ಈಗ ದೊಡ್ಡದಾಗಿದೆ. ಭಾಸ್ಕರ್ ರಾವ್ ತಮ್ಮ ಫೋನ್ ಟ್ಯಾಪಿಂಗ್ ಆಗಿಲ್ಲ ಅಂತ ಹೇಳಿಬಿಟ್ಟರೆ, ತನಿಖೆ ನಡೆಸುವುದೇ ಬೇಡ. ಅವರು ಟ್ಯಾಪಿಂಗ್ ಆಗಿದೆ ಅಂದರೆ ತನಿಖೆಯಾಗಲೇಬೇಕು ಎಂದು ಒತ್ತಾಯಿಸಿದರು.

ಆರ್. ಅಶೋಕ್ ಆಕ್ರೋಶ

ಆರು ತಿಂಗಳ ಹಿಂದೆಯೇ ಫೋನ್ ಟ್ಯಾಪಿಂಗ್ ಆಗಿದೆ ಎಂಬ ಆರೋಪ ಮಾಡಿದ್ದೇನೆ. ಗೃಹ ಮಂತ್ರಿಯಾಗಿದ್ದಾಗ ಇಲಾಖೆಯನ್ನು ನಾನು ಚೆನ್ನಾಗಿ ನೋಡಿದ್ದೇನೆ. ಹಿಂದೆ ಮಾಜಿ ಗೃಹಸಚಿವನಾಗಿ ಆರೋಪ ಮಾಡಿದ್ದೆ. ಈಗಲೂ ಮಾಜಿ ಗೃಹ ಸಚಿವನಾಗಿ ಹೇಳುತ್ತಿದ್ದೇನೆ. ಫೋನ್ ಟ್ಯಾಪಿಂಗ್ ಆಗಿರುವುದು ನೂರಕ್ಕೆ ನೂರು ಸತ್ಯ ಎಂದು ಸ್ಪಷ್ಟಪಡಿಸಿದರು.

ವೈಜ್ಞಾನಿಕ ತನಿಖೆ ಆಗಬೇಕು...

ಶಾಸಕರನ್ನು ಹೆದರಿಸಲು ಫೋನ್ ಟ್ಯಾಪಿಂಗ್ ಮಾಡಿದ್ರೆ ಅದು ಕಾನೂನು ಬಾಹಿರ. ಈ ಬಗ್ಗೆ ಯಾರೇ ಫೋನ್ ಕದ್ದಾಲಿಕೆ ಮಾಡಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಫೋನ್ ಕದ್ದಾಲಿಕೆಯನ್ನ ಬಿಜೆಪಿ ಸಹಿಸಲ್ಲ. ಯಾವಾಗ, ಯಾರದ್ದು ಫೋನ್ ಟ್ಯಾಪಿಂಗ್ ಮಾಡಿದ್ದಾರೆ ಎಂಬ ಬಗ್ಗೆ ವೈಜ್ಞಾನಿಕವಾದ ತನಿಖೆಯಾಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.

Intro:GggBody:KN_BNG_02_PHONETAPING_RASHOKKARNDLAJE_SCRIPT_7201951

ಸಾಮಜವನ್ನು ಕಾಯುವ ಪೊಲೀಸರೇ ಪೋನ್ ಟ್ಯಾಪ್ ಮಾಡಿದರೆ ಹೇಗೆ: ಆರ್.ಅಶೋಕ್ ಕಿಡಿ

ಬೆಂಗಳೂರು: ಸಮಾಜವನ್ನು ಕಾಯುವ ಪೋಲಿಸರದೇ ಪೋನ್ ಟ್ಯಾಪ್ ಮಾಡಿದ್ದಾರೆ ಅಂದ್ರೆ ಏನು ಅರ್ಥ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಭಾಸ್ಕರ್ ರಾವ್ ಪೋನ್ ಟ್ಯಾಪಿಂಗ್ ಸಾಬೀತಾಗಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಆರು ತಿಂಗಳ ಹಿಂದೆ ನಾನು ಹೇಳಿದಾಗ ಅಶೋಕ್ ಜೋಕ್ ಮಾಡ್ತಿದ್ದಾರೆ ಅಂದುಕೊಂಡಿದ್ರು. ಆದ್ರೆ ಆ ವಿಚಾರವೇ ಈಗ ದೊಡ್ಡದಾಗಿದೆ. ಭಾಸ್ಕರ್ ರಾವ್ ತಮ್ಮ ಪೋನ್ ಟ್ಯಾಪಿಂಗ್ ಆಗಿಲ್ಲ ಅಂತ ಹೇಳಿಬಿಟ್ಟರೆ. ತನಿಖೆ ನಡೆಸುವುದೇ ಬೇಡ. ಅವರು ಟ್ಯಾಪಿಂಗ್ ಆಗಿದೆ ಅಂದರೆ ತನಿಖೆಯಾಗಲೇ ಬೇಕು ಎಂದು ಒತ್ತಾಯಿಸಿದರು.

ಆರು ತಿಂಗಳ ಹಿಂದೆಯೇ ಪೋನ್ ಟ್ಯಾಪಿಂಗ್ ಆಗಿದೆ ಎಂಬ ಆರೋಪ ಮಾಡಿದ್ದೇನೆ. ಗೃಹ ಮಂತ್ರಿಯಾಗಿದ್ದಾಗ ಇಲಾಖೆಯನ್ನು ನಾನು ಚೆನ್ನಾಗಿ ನೋಡಿದ್ದೇನೆ. ಹಿಂದೆ ಮಾಜಿ ಗೃಹಸಚಿವನಾಗಿ ಆರೋಪ ಮಾಡಿದ್ದೆ, ಈಗಲೂ ಮಾಜಿ ಗೃಹ ಸಚಿವನಾಗಿ ಹೇಳುತ್ತಿದ್ದೇನೆ. ಫೋನ್ ಟ್ಯಾಪಿಂಗ್ ಆಗಿರುವುದು ನೂರಕ್ಕೆ ನೂರು ಸತ್ಯ ಎಂದು ಸ್ಪಷ್ಟಪಡಿಸಿದರು.

ವೈಜ್ಞಾನಿಕ ತನಿಖೆ ಆಗಬೇಕು:

ಶಾಸಕರನ್ನು ಹೆದರಿಸಲು ಪೋನ್ ಟ್ಯಾಪಿಂಗ್ ಮಾಡಿದ್ರೆ ಅದು ಕಾನೂನು ಬಾಹಿರ. ಈ ಬಗ್ಗೆ ಯಾರೇ ಪೋನ್ ಕದ್ದಾಲಿಕೆ ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಪೋನ್ ಕದ್ದಾಲಿಕೆಯನ್ನ ಬಿಜೆಪಿ ಸಹಿಸಲ್ಲ. ಯಾವಾಗ, ಯಾರದ್ದು ಮಾಡಿದ್ದಾರೆ ಎಂಬ ಬಗ್ಗೆ ವೈಜ್ಞಾನಿಕವಾದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಹಿಂದಿನ ಸರ್ಕಾರವನ್ನು ಉಳಿಸಲು ಮತ್ತು‌ ಶಾಸಕರನ್ನು ಬೆದರಿಸಲು‌ ಪೋನ್ ಕದ್ದಾಲಿಕೆ ಮಾಡಿದ್ರೆ ಅದು ಅಪಾರಧ. ಈ ಬಗ್ಗೆ ಸಮಗ್ರವಾದ ತನಿಖೆಯನ್ನ ಮಾಡ್ಬೆಕೆಂದು ಸರ್ಕಾರಕ್ಕೆ ನನ್ನ‌ ಆಗ್ರಹ ಎಂದು ತಿಳಿಸಿದರು.Conclusion:Ggg
ETV Bharat Logo

Copyright © 2024 Ushodaya Enterprises Pvt. Ltd., All Rights Reserved.