ETV Bharat / city

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಹಣ್ಣು, ತರಕಾರಿ ದರ - ಹುಬ್ಬಳ್ಳಿ ತರಕಾರಿ ದರ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಹಣ್ಣು, ತರಕಾರಿ ದರ ಹೀಗಿದೆ.

vegetables price
ಸಾಂದರ್ಭಿಕ ಚಿತ್ರ
author img

By

Published : Jun 22, 2022, 12:44 PM IST

ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ಗಾಲ ಸೇಬು- 269, ಫುಜಿ ಸೇಬು-215, ಪಚ್ ಬಾಳೆಹಣ್ಣು- 42, ಏಲಕ್ಕಿ ಬಾಳೆಹಣ್ಣು- 86, ಸಪೋಟ- 70, ಸೀಬೆಹಣ್ಣು- 83. ರಸಪೂರಿ ಮಾವಿನ ಹಣ್ಣು- 105, ಮೂಸಂಬಿ-90 ರೂ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ): ಹುರಳಿಕಾಯಿ-58, ಬೀಟ್‍ರೂಟ್-54, ಹಾಗಲಕಾಯಿ- 50, ಸೌತೆಕಾಯಿ-28, ದಪ್ಪಮೆಣಸಿನಕಾಯಿ-62(ಇಳಿಕೆ), ಹಸಿಮೆಣಸಿನ ಕಾಯಿ-56(ಏರಿಕೆ), ತೆಂಗಿನಕಾಯಿ ದಪ್ಪ-32, ನುಗ್ಗೆಕಾಯಿ-78(ಏರಿಕೆ), ಕ್ಯಾರೆಟ್ 60, ಈರುಳ್ಳಿ ಮಧ್ಯಮ-24, ಸಾಂಬಾರ್ ಈರುಳ್ಳಿ- 47, ಆಲೂಗಡ್ಡೆ-42, ಮೂಲಂಗಿ-33, ಟೊಮೆಟೊ-52, ಬೆಳ್ಳುಳ್ಳಿ-90, ನಿಂಬೆಹಣ್ಣು- 125, ಬೆೆಟ್ಟದ ನೆಲ್ಲಿಕಾಯಿ-62, ಶುಂಠಿ-48, ನಾಟಿ ಟೊಮೆಟೊ-44 ರೂ.

ಶಿವಮೊಗ್ಗ ತರಕಾರಿ ದರ: ಮೆಣಸಿನಕಾಯಿ-30 ರೂ.,M.Z ಬೀನ್ಸ್- 30, ರಿಂಗ್ ಬೀನ್ಸ್-40, ಎಲೆಕೋಸು ಚೀಲಕ್ಕೆ-20ರೂ., ಬೀಟ್ ರೂಟ್-26, ಹೀರೆಕಾಯಿ-26, ಬೆಂಡೆಕಾಯಿ-24, ಹಾಗಲಕಾಯಿ-26, ಎಳೆ ಸೌತೆ-16, ಬಣ್ಣದ ಸೌತೆ-10, ಚವಳಿಕಾಯಿ-30, ತೊಂಡೆಕಾಯಿ-20, ನವಿಲುಕೋಸು-30, ಮೂಲಂಗಿ-16, ದಪ್ಪ ಮೆಣಸು-50, ಕ್ಯಾರೆಟ್-60, ನುಗ್ಗೆಕಾಯಿ-40, ಹೂ ಕೋಸು-400ರೂ, ಚೀಲಕ್ಕೆ, ಟೊಮೆಟೊ-32ರಿಂದ 36, ನಿಂಬೆಹಣ್ಣು 100ಕ್ಕೆ 300 ರೂ., ಈರುಳ್ಳಿ-16ರಿಂದ 20, ಆಲೂಗಡ್ಡೆ-24, ಬೆಳ್ಳುಳ್ಳಿ-20ರಿಂದ50, ಸೀಮೆ ಬದನೆಕಾಯಿ-30, ಬದನೆಕಾಯಿ-14, ಪಡುವಲ ಕಾಯಿ-24, ಕುಂಬಳ ಕಾಯಿ-12, ಹಸಿ ಶುಂಠಿ-20, ಮಾವಿನಕಾಯಿ-20 ರೂ.

ಸೊಪ್ಪಿನ ದರ ಯಥಾಸ್ಥಿತಿ: ಕೊತ್ತಂಬರಿ ಸೊಪ್ಪು 100ಕ್ಕೆ- 260ರೂ., ಸಬ್ಬಸಿಗೆ ಸೊಪ್ಪು100ಕ್ಕೆ -240ರೂ., ಮೆಂತೆ ಸೊಪ್ಪು100ಕ್ಕೆ-200ರೂ., ಪಾಲಕ್ ಸೊಪ್ಪು-100ಕ್ಕೆ 100ರೂ., ಸೊಪ್ಪು100ಕ್ಕೆ-160ರೂ., ಪುದಿನ ಸೊಪ್ಪು100ಕ್ಕೆ-100 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ: ಬೀನ್ಸ್-30, ಟೊಮೆಟೊ-27, ಬೆಂಡೆಕಾಯಿ-8, ಸೌತೆಕಾಯಿ-10, ಗುಂಡು ಬದನೆ-10, ಕುಂಬಳಕಾಯಿ-10, ಹೀರೆಕಾಯಿ-12, ಪಡವಲಕಾಯಿ-10, ತೊಂಡೆಕಾಯಿ-21, ಹಾಗಲಕಾಯಿ-15, ದಪ್ಪ ಮೆಣಸು-38, ಸೋರೆಕಾಯಿ-10, ಬದನೆಕಾಯಿ(ಬಿಳಿ)-18, ಕೋಸು-25, ಸೀಮೆ ಬದನೆ-18, ಮೆಣಸಿನ ಕಾಯಿ-25 ರೂ.

ದಾವಣಗೆರೆ ತರಕಾರಿ ಇಂದಿನ ದರ: ಟೊಮೆಟೊ- 45, ಬೀನ್ಸ್​​- 55, ದಪ್ಪ ಮೆಣಸಿನ ಕಾಯಿ-30, ಎಲೆಕೋಸು-25(ಇಳಿಕೆ), ಕಡ್ಡಿ ಮೆಣಸಿನಕಾಯಿ- 30, ಬೀಟ್ ರೂಟ್-20, ಬೆಂಡೆಕಾಯಿ-20, ಹೀರೆಕಾಯಿ-20, ಹಾಗಲಕಾಯಿ-25, ಚವಳಿಕಾಯಿ-20, ತೊಂಡೆಕಾಯಿ-25, ಸೌತೆಕಾಯಿ-15, ಕ್ಯಾರೆಟ್-45, ಬಣ್ಣದ ಸೌತೆ-03, ನವಿಲುಕೋಸು- 40, ಮೂಲಂಗಿ-30, ಈರುಳ್ಳಿ-22, ನುಗ್ಗೆಕಾಯಿ- 50, ನಿಂಬೆಹಣ್ಣು-100ಕ್ಕೆ 200 ರೂ., ಕುಂಬಳಕಾಯಿ-20, ಬೆಳ್ಳುಳ್ಳಿ-30, ಸೀಮೆ ಬದನೆಕಾಯಿ-40, ಆಲೂಗೆಡ್ಡೆ-25, ಹೂಕೋಸು- 20, ಹಸಿ ಶುಂಠಿ-30 ರೂ.

ಹುಬ್ಬಳ್ಳಿ ತರಕಾರಿ ದರ: ಬೀನ್ಸ್- 60 ರೂ., ಎಲೆಕೋಸು- 40, ಬೀಟ್​​ ರೂಟ್- 45, ಸೋರೆಕಾಯಿ- 20, ಬದನೆಕಾಯಿ 40, ಅವರೆಕಾಯಿ-40, ಎಲೆಕೋಸು-30, ಕ್ಯಾಪ್ಸಿಕಂ-55, ಕ್ಯಾರೆಟ್-50, ಹಸಿ ಮೆಣಸಿನಕಾಯಿ- 50, ಈರುಳ್ಳಿ-25, ಮೂಲಂಗಿ 30, ಟೊಮೆಟೊ-45, ಬೆಂಡೆಕಾಯಿ-35, ಹೀರೆಕಾಯಿ-40, ಹಾಗಲಕಾಯಿ-38, ಎಳೆ ಸೌತೆ-16, ತೊಂಡೆಕಾಯಿ-20, ನವಿಲುಕೋಸು-50, ಆಲೂಗೆಡ್ಡೆ-25, ಬೆಳ್ಳುಳ್ಳಿ-30ರಿಂದ60, ಸೀಮೆ ಬದನೆಕಾಯಿ-35, ಕುಂಬಳಕಾಯಿ-15ರಿಂದ 30ರೂ.

ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.