ETV Bharat / city

ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ..

ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ತರಕಾರಿ ದರ ಇಲ್ಲಿದೆ..

vegetables price
ತರಕಾರಿ ದರ
author img

By

Published : May 11, 2022, 10:55 AM IST

ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಬುಧವಾರ ಕೊಂಚ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ.

ಬೆಂಗಳೂರಲ್ಲಿ ತರಕಾರಿ ದರ: ಹುರುಳಿಕಾಯಿ- 87(ಏರಿಕೆ), ಬದನೆಕಾಯಿ (ಬಿಳಿ)-46, ಬದನೆಕಾಯಿ (ಗುಂಡು)-39, ಬೀಟ್‍ರೂಟ್-30(ಏರಿಕೆ), ಹಾಗಲಕಾಯಿ-52, ಸೌತೆಕಾಯಿ- 33, ದಪ್ಪ ಮೆಣಸಿನಕಾಯಿ-72, ಹಸಿ ಮೆಣಸಿನಕಾಯಿ-55, ತೆಂಗಿನಕಾಯಿ ದಪ್ಪ-37, ನುಗ್ಗೇಕಾಯಿ-48 (ಏರಿಕೆ), ಈರುಳ್ಳಿ ಮಧ್ಯಮ-20, ಸಾಂಬಾರ್ ಈರುಳ್ಳಿ- 48, ಆಲೂಗಡ್ಡೆ-33, ಮೂಲಂಗಿ-32, ಟೊಮೆಟೋ- 75, ಕೊತ್ತಂಬರಿ-ಸೊಪ್ಪು-72, ಕರಿಬೇವು-70, ಬೆಳ್ಳುಳ್ಳಿ-96, ನಿಂಬೆಹಣ್ಣು-230, ಪುದೀನ- 45, ಪಾಲಾಕ್ ಸೊಪ್ಪು-67, ಮೆಂತ್ಯೆ ಸೊಪ್ಪು- 138, ಸಬ್ಬಸಿಕೆ ಸೊಪ್ಪು- 104 (ಏರಿಕೆ), ಬಸಳೆಸೊಪ್ಪು- 38, ನವಿಲುಕೋಸು- 40 (ಏರಿಕೆ).

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-30, M.Z ಬಿನ್ಸ್- 60 ರೂ, ರಿಂಗ್ ಬಿನ್ಸ್-70 ರೂ., ಎಲೆಕೋಸು ಚೀಲಕ್ಕೆ-12 ರೂ., ಬೀಟ್‍ರೂಟ್-16 ರೂ., ಹೀರೆಕಾಯಿ-26 ರೂ., ಬೆಂಡೆಕಾಯಿ-20 ರೂ.,ಹಾಗಲಕಾಯಿ-30 ರೂ., ಎಳೆ ಸೌತೆ-20 ರೂ., ಬಣ್ಣದ ಸೌತೆ-10 ರೂ., ಜವಳಿಕಾಯಿ-20 ರೂ., ತೊಂಡೆಕಾಯಿ-40 ರೂ., ನವಿಲುಕೋಸು-40 ರೂ., ಮೂಲಂಗಿ-16 ರೂ., ದಪ್ಪಮೆಣಸು-50 ರೂ., ಕ್ಯಾರೇಟ್-30 ರೂ., ನುಗ್ಗೇೆಕಾಯಿ-30 ರೂ., ಹೂಕೋಸು-600ರೂ ಚೀಲಕ್ಕೆ, ಟೊಮೆಟೋ-56 ರೂ., ನಿಂಬೆಹಣ್ಣು 100ಕ್ಕೆ-600 ರೂ., ಈರುಳ್ಳಿ-12-16 ರೂ., ಆಲೂಗೆಡ್ಡೆ-24 ರೂ., ಬೆಳ್ಳುಳ್ಳಿ-30-60 ರೂ., ಸೀಮೆ ಬದನೆಕಾಯಿ-26 ರೂ., ಬದನೆಕಾಯಿ-16 ರೂ., ಪಡುವಲಕಾಯಿ-26 ರೂ., ಕುಂಬಳ ಕಾಯಿ-16ರೂ., ಹಸಿ ಶುಂಠಿ-24 ರೂ., ಮಾವಿನ ಕಾಯಿ-20 ರೂ., ಕೊತ್ತಂಬರಿಸೊಪ್ಪು 100ಕ್ಕೆ- 300 ರೂ., ಸಬ್ಬಸಿಕೆ ಸೊಪ್ಪು100ಕ್ಕೆ -240 ರೂ., ಮೆಂತ್ಯೆಸೊಪ್ಪು100 ಕ್ಕೆ -260 ರೂ., ಪಾಲಕ್ ಸೊಪ್ಪು 160ಕ್ಕೆ -200 ರೂ., ಸೊಪ್ಪು100 ಕ್ಕೆ-160 ರೂ., ಪುದಿನ ಸೊಪ್ಪು100ಕ್ಕೆ - 200 ರೂ.

ಇದನ್ನೂ ಓದಿ: ಬೇಸಿಗೆಯಲ್ಲಿ ತರಕಾರಿ ದುಬಾರಿ : ಯಾವ ನಗರದಲ್ಲಿ ಎಷ್ಟು ದರ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.