ಬೆಂಗಳೂರು: ರಾಜ್ಯದಲ್ಲಿ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಇಂದು ಟೊಮೇಟೊ, ಈರುಳ್ಳಿ, ಹುರಳಿಕಾಯಿ ಸೇರಿದಂತೆ ಕೆಲ ತರಕಾರಿಗಳ ಬೆಲೆ ಇಳಿಕೆ ಕಂಡಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ.
ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ರಸಪೂರಿ ಮಾವು - 75(ಇಳಿಕೆ), ಮಲ್ಲಿಕಾ- 79(ಇಳಿಕೆ), ಸಿಂಧೂರ - 69(ಏರಿಕೆ), ತೋತಾಪುರಿ-25, ಬಂಗಾರಪಲ್ಲಿ- 69(ಏರಿಕೆ), ಬಾದಾಮಿ- 99 (ಏರಿಕೆ), ದ್ರಾಕ್ಷಿ-45, ಕೆಂಪು ಸೇಬು-210, ಗಾಲ ಸೇಬು-229, ಫುಜಿ ಸೇಬು-260, ಮರ ಸೇಬು-258, ದಾಳಿಂಬೆ-230, ಸೀಬೆ ಹಣ್ಣು-77(ಏರಿಕೆ), ಏಲಕ್ಕಿ ಬಾಳೆಹಣ್ಣು- 79(ಏರಿಕೆ), ಪಚ್ಚೆ ಬಾಳೆ ಹಣ್ಣು-35(ಇಳಿಕೆ), ಕಲ್ಲಂಗಡಿ ಹಣ್ಣು-17(ಇಳಿಕೆ), ಕರ್ಬೂಜ-39, ಮೂಸಂಬಿ-75, ಪಪ್ಪಾಯ-27(ಇಳಿಕೆ), ಸಪೋಟ-78 ರೂ.ಗೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ತರಕಾರಿ ದರ (ಕೆಜಿಗೆ): ಬೆಟ್ಟದ ನೆಲ್ಲಿಕಾಯಿ - 75(ಇಳಿಕೆ), ಟೊಮೇಟೊ-66, ಟೊಮೇಟೊ ಕಾಯಿ-78 ಆಲೂಗಡ್ಡೆ-30, ಈರುಳ್ಳಿ-22, ಬೆಂಗಳೂರು ಸೌತೆಕಾಯಿ-17(ಏರಿಕೆ), ಮಾವಿನ ಕಾಯಿ - 30, ಸೌತೆಕಾಯಿ- 45, ದೊಡ್ಡ ಬದನೆ - 52(ಏರಿಕೆ), ಹಸಿರು ಬದನೆ-39, ಮೆಣಸಿನಕಾಯಿ-48(ಏರಿಕೆ), ಬೀಟ್ ರೂಟ್- 45, ಹಾಗಲಕಾಯಿ -58 (ಏರಿಕೆ), ನವಿಲು ಕೋಸು- 58(ಏರಿಕೆ) ಬೂದುಗುಂಬಳ-26(ಇಳಿಕೆ), ಬದನೆ ಕಾಯಿ-48(ಏರಿಕೆ), ನಾಗಪುರ ಬದನೆ- 35, ತೊಂಡೆಕಾಯಿ- 26, ಮೂಲಂಗಿ-29(ಇಳಿಕೆ), ಚಪ್ಪರದ ಅವರೆಕಾಯಿ-78, ಹೀರೆಕಾಯಿ 45, ದೊಡ್ಡ ಮೆಣಸಿನಕಾಯಿ-82(ಏರಿಕೆ), ಬೆಂಡೆಕಾಯಿ- 23, ಕ್ಯಾರೆಟ್- 50, ಹುರಳಿಕಾಯಿ- 79(ಏರಿಕೆ), ಬೆಳ್ಳುಳ್ಳಿ-78, ಶುಂಠಿ- 36, ನಿಂಬೆಹಣ್ಣು- 115(ಇಳಿಕೆ), ಮದ್ರಾಸ್ ಸೌತೆಕಾಯಿ-18(ಇಳಿಕೆ), ಮರ ಗೆಣಸು- 40, ನಾಟಿ ಟೊಮೇಟೊ-66,(ಏರಿಕೆ) ಕುಂಬಳಕಾಯಿ- 26, ಬಜ್ಜಿ ಮೆಣಸಿನಕಾಯಿ-42, ಗೊರಿಕಾಯಿ-66, ಬಾಳೆಕಾಯಿ ಒಂದಕ್ಕೆ-17(ಏರಿಕೆ), ನುಗ್ಗೆಕಾಯಿ ಒಂದಕ್ಕೆ -6 (ಇಳಿಕೆ) ತೆಂಗಿನಕಾಯಿ ಒಂದಕ್ಕೆ 21 ರೂ., ಮುಸುಕಿನ ಜೋಳ-13, ಎಲೆ ಕೋಸು - 30(ಏರಿಕೆ), ಎಳ ನೀರು ಒಂದಕ್ಕೆ 38 ರೂ.ಗೆ ಲಭ್ಯವಾಗುತ್ತಿದೆ.
ಸೊಪ್ಪು ಒಂದು ಕಟ್ಟಿಗೆ: ದಂಟಿನ ಸೊಪ್ಪು ಹಸಿರು-12, ದಂಟಿನ ಸೊಪ್ಪು ಕೆಂಪು-10, ಕರಿಬೇವು- 03, ಕೊತ್ತಂಬರಿ ಸೊಪ್ಪು-10(ಇಳಿಕೆ), ಮೆಂತೆ ಸೊಪ್ಪು-13, ಪುದೀನ ಸೊಪ್ಪು- 06, ಪಾಲಕ್ ಸೊಪ್ಪು-07, ಈರುಳ್ಳಿ ಸೊಪ್ಪು-14, ಗೊಂಗುರ ಸೊಪ್ಪು-14, ಬಸಲೆ ಸೊಪ್ಪು- 09, ಸಬ್ಬಸಿಗೆ ಸೊಪ್ಪು- 12 ರೂ.
ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-30ರೂ., M.Z ಬಿನ್ಸ್-30, ರಿಂಗ್ ಬಿನ್ಸ್-40, ಎಲೆಕೋಸು ಚೀಲಕ್ಕೆ-30ರೂ., ಬೀಟ್ ರೂಟ್-26, ಹೀರೆಕಾಯಿ-30, ಬೆಂಡೆಕಾಯಿ-20 ಹಾಗಲಕಾಯಿ-40, ಎಳೆ ಸೌತೆ-20, ಬಣ್ಣದ ಸೌತೆ-12, ಚವಳಿಕಾಯಿ-30, ತೊಂಡೆಕಾಯಿ-30, ನವಿಲುಕೋಸು-50, ಮೂಲಂಗಿ-30, ದಪ್ಪ ಮೆಣಸು-80, ಕ್ಯಾರೇಟ್ - 36, ನುಗ್ಗೆಕಾಯಿ-50, ಹೂಕೋಸು-500ರೂ ಚೀಲಕ್ಕೆ, ಟೊಮೇಟೊ-50, ನಿಂಬೆಹಣ್ಣು- 100ಕ್ಕೆ 400 ರೂ., ಈರುಳ್ಳಿ-12ರಿಂದ18, ಆಲೂಗೆಡ್ಡೆ-24, ಬೆಳ್ಳುಳ್ಳಿ-30ರಿಂದ60, ಸೀಮೆ ಬದನೆಕಾಯಿ-30, ಬದನೆಕಾಯಿ-16, ಪಡುವಲಕಾಯಿ-24, ಕುಂಬಳಕಾಯಿ-12, ಹಸಿ ಶುಂಠಿ-20, ಮಾವಿನಕಾಯಿ-20ರೂ.
ಸೊಪ್ಪಿನ ದರ ಇಳಿಕೆ: ಕೊತ್ತಂಬರಿ ಸೊಪ್ಪು- 100ಕ್ಕೆ-180ರೂ., ಸಬ್ಬಸಿಗೆ ಸೊಪ್ಪು-100ಕ್ಕೆ-200 ರೂ., ಮೆಂತೆ ಸೊಪ್ಪು 100ಕ್ಕೆ -200 ರೂ., ಪಾಲಕ್ ಸೊಪ್ಪು-100ಕ್ಕೆ 180ರೂ, ಸೊಪ್ಪು100ಕ್ಕೆ-200 ರೂ., ಪುದೀನ ಸೊಪ್ಪು100ಕ್ಕೆ-280 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ: ಬೀನ್ಸ್- 22ರೂ., ಟೊಮೇಟೊ- 45, ಬೆಂಡೆ ಕಾಯಿ-10, ಸೌತೆಕಾಯಿ-5, ಗುಂಡು ಬದನೆ-10, ಕುಂಬಳಕಾಯಿ-10, ಹೀರೆಕಾಯಿ-20, ಪಡವಲಕಾಯಿ- 18, ತೊಂಡೆಕಾಯಿ-16, ಹಾಗಲಕಾಯಿ-22, ದಪ್ಪ ಮೆಣಸು-75, ಸೋರೆಕಾಯಿ-20, ಬದನೆ ಕಾಯಿ ಬಿಳಿ-14, ಕೋಸು-30, ಸೀಮೆ ಬದನೆ-25, ಮೆಣಸಿನಕಾಯಿ - 22 ರೂ.
ದಾವಣಗೆರೆ ತರಕಾರಿ ದರ: ಟೊಮೇಟೊ- 55 ರೂ, ಬೀನ್ಸ್-50, ದಪ್ಪ ಮೆಣಸಿನ ಕಾಯಿ-30, ಎಲೆಕೋಸು- 15, ಕಡ್ಡಿ ಮೆಣಸಿನಕಾಯಿ-40, ಬೀಟ್ ರೂಟ್-15, ಬೆಂಡೆ ಕಾಯಿ-20, ಹೀರೆಕಾಯಿ-20, ಹಾಗಲಕಾಯಿ-30, ಚವಳಿ ಕಾಯಿ - 35, ತೊಂಡೆಕಾಯಿ-25(ಏರಿಕೆ), ಸೌತೆಕಾಯಿ-15, ಕ್ಯಾರೇಟ್-40, ಬಣ್ಣದ ಸೌತೆ-10, ನವಿಲು ಕೋಸು-46 (ಇಳಿಕೆ), ಮೂಲಂಗಿ-30, ಈರುಳ್ಳಿ-17, ನುಗ್ಗೆಕಾಯಿ- 55, ನಿಂಬೆಹಣ್ಣು 100ಕ್ಕೆ 200(ಇಳಿಕೆ), ಬದನೆ ಕಾಯಿ-10(ಇಳಿಕೆ), ಕುಂಬಳಕಾಯಿ-20, ಬೆಳ್ಳುಳ್ಳಿ-40 (ಇಳಿಕೆ), ಸೀಮೆ ಬದನೆ ಕಾಯಿ-30, ಆಲೂಗಡ್ಡೆ-20, ಹೂಕೋಸು- 30(ಇಳಿಕೆ), ಹಸಿ ಶುಂಠಿ-55 ರೂ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ: ಮಂಗಳೂರಲ್ಲಿ ಏರಿಕೆ, ಉಳಿದೆಡೆ ಯಥಾಸ್ಥಿತಿ