ETV Bharat / city

ಬೇಸಿಗೆಯಲ್ಲಿ ತರಕಾರಿ ದುಬಾರಿ: ಇಲ್ಲಿದೆ ಇಂದಿನ ದರಪಟ್ಟಿ

author img

By

Published : May 8, 2022, 12:26 PM IST

ಇಂದಿನ ತರಕಾರಿ ದರ ಹೀಗಿದೆ...

Vegetable Prices in Karnataka
Vegetable Prices in Karnataka

ಬೆಂಗಳೂರು: ತರಕಾರಿ ದರದಲ್ಲಿ ನಿತ್ಯ ಏರಿಳಿತ ಇರುತ್ತದೆ. ಬೇಸಿಗೆಯ ದಿನಗಳಲ್ಲಿ ಕಾಯಿಪಲ್ಲೆ ಬೆಲೆ ಹೆಚ್ಚುತ್ತಲೇ ಇದ್ದು, ಗ್ರಾಹಕರಿಗೆ ಬಿಸಿ ತಟ್ಟುತ್ತಿದೆ. ಟೊಮೆಟೊ, ಮೆಣಸಿನಕಾಯಿ, ನಿಂಬೆಹಣ್ಣು, ಬೀನ್ಸ್ ದುಬಾರಿಯಾಗುತ್ತಿವೆ. ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ತರಕಾರಿ ದರ ಇಲ್ಲಿದೆ.

ಬೆಂಗಳೂರಲ್ಲಿ ತರಕಾರಿ ದರ: ಹುರುಳೀಕಾಯಿ-55 ರೂ., ಬದನೆಕಾಯಿ-46, ಬೀಟ್‍ರೂಟ್-24 ರೂ., ಹಾಗಲಕಾಯಿ-54, ಸೌತೆಕಾಯಿ-33, ದಪ್ಪಮೆಣಸಿನಕಾಯಿ-75, ಹಸಿಮೆಣಸಿನಕಾಯಿ -60, ತೆಂಗಿನಕಾಯಿ ದಪ್ಪ-37, ನುಗ್ಗೇಕಾಯಿ-42, ಈರುಳ್ಳಿ-20, ಸಾಂಬಾರ್ ಈರುಳ್ಳಿ-48, ಆಲೂಗಡ್ಡೆ-33, ಮೂಲಂಗಿ-32, ಟೊಮೆಟೋ-74, ಕೊತ್ತಂಬರಿ ಸೊಪ್ಪು-80, ಕರಿಬೇವು-70, ಬೆಳ್ಳುಳ್ಳಿ-96, ನಿಂಬೆಹಣ್ಣು-270, ಪುದೀನ-46, ಪಾಲಾಕ್ ಸೊಪ್ಪು-62, ಮೆಂತ್ಯೆ ಸೊಪ್ಪು-138, ಸಬ್ಬಕ್ಕಿ ಸೊಪ್ಪು-86, ಬಸಳೆಸೊಪ್ಪು-40, ನವಿಲುಕೋಸು-37.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-26, M.Z ಬಿನ್ಸ್-30, ರಿಂಗ್ ಬಿನ್ಸ್- 60, ಎಲೆಕೋಸು ಚೀಲಕ್ಕೆ- 160, ಬಿಟ್ ರೂಟ್-12, ಹೀರೆಕಾಯಿ-26, ಬೆಂಡೆಕಾಯಿ-20, ಹಾಗಲಕಾಯಿ-30, ಎಳೆ ಸೌತೆ-20, ಬಣ್ಣದ ಸೌತೆ-10, ಜವಳಿಕಾಯಿ-20, ತೊಂಡೆಕಾಯಿ-20, ನವಿಲುಕೋಸು-20, ಮೂಲಂಗಿ-16, ದಪ್ಪಮೆಣಸಿನಕಾಯಿ-60, ಕ್ಯಾರೇಟ್-30, ನುಗ್ಗೆಕಾಯಿ-24, ಹೂ ಕೋಸು-600 (ಚೀಲಕ್ಕೆ), ಟೊಮೊಟೊ-48, ನಿಂಬೆಹಣ್ಣು 100ಕ್ಕೆ-600ರೂ., ಈರುಳ್ಳಿ-10-20, ಆಲೂಗಡ್ಡೆ-24, ಬೆಳ್ಳುಳ್ಳಿ-30-80, ಸೀಮೆ ಬದನೆಕಾಯಿ-30, ಬದನೆಕಾಯಿ-24, ಪಡುವಲಕಾಯಿ-20, ಕುಂಬಳಕಾಯಿ-14, ಹಸಿಶುಂಠಿ-26, ಮಾವಿನಕಾಯಿ-20, ಕೂತ್ತಂಬರಿಸೊಪ್ಪು 100 ಕ್ಕೆ- 260ರೂ., ಸಬ್ಬಾಸಿಕೆ ಸೊಪ್ಪು100 ಕ್ಕೆ-200 ರೂ., ಮೆಂತೆಸೊಪ್ಪು100 ಕ್ಕೆ -220ರೂ., ಪಾಲಕ್ ಸೊಪ್ಪು 100 ಕ್ಕೆ-220 ರೂ., ಸೊಪ್ಪು100ಕ್ಕೆ-220 ರೂ., ಪುದಿನಸೊಪ್ಪು 100ಕ್ಕೆ-240 ರೂ.

ಇದನ್ನೂ ಓದಿ: ಸಾವಯವ ತರಕಾರಿ ಬೆಳೆದು ಬದುಕು ಕಟ್ಟಿಕೊಂಡ ಬೆಳ್ತಂಗಡಿಯ ಕೃಷಿಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.