ETV Bharat / city

ದುಡ್ಡು ಕೊಟ್ಟರೂ ನಿಂಬೆ ಸಿಗುತ್ತಿಲ್ಲ ಸ್ವಾಮಿ..: ಇಂದಿನ ತರಕಾರಿ ದರ ಹೀಗಿದೆ ನೋಡಿ.. - ಬೆಂಗಳೂರು ತರಕಾರಿ ದರ

ಇಂದಿನ ತರಕಾರಿ ದರದ ವಿವರ ಹೀಗಿದೆ..

ತರಕಾರಿ ದರ
ತರಕಾರಿ ದರ
author img

By

Published : May 4, 2022, 11:12 AM IST

ಬೆಂಗಳೂರು: ತರಕಾರಿ ದರದಲ್ಲಿ ನಿತ್ಯ ಏರಿಳಿತವಾಗುತ್ತಲೇ ಇರುತ್ತದೆ. ಕಳೆದ ವಾರವಷ್ಟೇ 20 ರೂ.ಗೆ ಸಿಗುತ್ತಿದ್ದ ಟೊಮೆಟೋ ಬೆಲೆ ಏಕಾಏಕಿ 63 ರೂ.ವರೆಗೆ ಏರಿಕೆ ಆಗಿದೆ. ಬೇಸಿಗೆ ಕಾಲವಾಗಿರುವುದರಿಂದ ನಿಂಬೆಹಣ್ಣಿನ ಬೆಲೆಯಂತೂ ಗಗನಕ್ಕೇರಿದೆ. ದುಡ್ಡು ಕೊಟ್ಟರೂ ನಿಂಬೆಹಣ್ಣು ಸಿಗುತ್ತಿಲ್ಲ ಎಂಬ ಮಾತುಗಳು ಕೂಡ ಮಾರುಕಟ್ಟೆಯಲ್ಲಿ ಕೇಳಿಬರುತ್ತಿವೆ. ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ದರ ಹೀಗಿದೆ ನೋಡಿ.

ಬೆಂಗಳೂರು ತರಕಾರಿ ದರ (ಕೆಜಿ/ರೂ.)

  • ಹುರುಳೀಕಾಯಿ-60
  • ಬದನೆಕಾಯಿ (ಬಿಳಿ)-44
  • ಬದನೆಕಾಯಿ (ಗುಂಡು)- 39
  • ಬೀಟ್‍ರೂಟ್- 24
  • ಹಾಗಲಕಾಯಿ- 48
  • ಸೌತೆಕಾಯಿ- 32
  • ದಪ್ಪಮೆಣಸಿನಕಾಯಿ- 75
  • ಹಸಿಮೆಣಸಿನಕಾಯಿ- 62
  • ತೆಂಗಿನಕಾಯಿ ದಪ್ಪ- 37
  • ನುಗ್ಗೇಕಾಯಿ- 39
  • ಈರುಳ್ಳಿ ಮಧ್ಯಮ- 20
  • ಸಾಂಬಾರ್ ಈರುಳ್ಳಿ- 48
  • ಆಲೂಗಡ್ಡೆ- 32
  • ಮೂಲಂಗಿ- 28
  • ಟೊಮೆಟೋ- 63
  • ಕೊತ್ತಂಬರಿ ಸೊಪ್ಪು-72
  • ಕರಿಬೇವು- 74
  • ಬೆಳ್ಳುಳ್ಳಿ- 96
  • ನಿಂಬೆಹಣ್ಣು - 288
  • ಪುದೀನ- 40
  • ಪಾಲಾಕ್ ಸೊಪ್ಪು- 54
  • ಮೆಂತ್ಯೆ ಸೊಪ್ಪು- 140
  • ಸಬ್ಬಕ್ಕಿ ಸೊಪ್ಪು- 80
  • ಬಸಳೆಸೊಪ್ಪು- 40
  • ನವಿಲುಕೋಸು- 40

ಶಿವಮೊಗ್ಗ ತರಕಾರಿ ದರ (ಕೆಜಿ/ರೂ.)

  • ಮೆಣಸಿನ ಕಾಯಿ-60
  • M.Z ಬಿನ್ಸ್- 40
  • ರಿಂಗ್ ಬಿನ್ಸ್-60
  • ಎಲೆಕೋಸು ಚೀಲಕ್ಕೆ-6 ರೂ.
  • ಬಿಟ್ ರೂಟ್-10
  • ಹೀರೆಕಾಯಿ-30
  • ಬೆಂಡೆಕಾಯಿ-30
  • ಹಾಗಲಕಾಯಿ-20
  • ಎಳೆ ಸೌತೆ-24
  • ಬಣ್ಣದ ಸೌತೆ-10
  • ಜವಳಿಕಾಯಿ-20
  • ತೊಂಡೆಕಾಯಿ-24 ರೂ.
  • ನವಿಲುಕೋಸು-30 ರೂ.
  • ಮೂಲಂಗಿ-16 ರೂ.
  • ದಪ್ಪಮೆಣಸು-60 ರೂ.
  • ಕ್ಯಾರೇಟ್-24 ರೂ.
  • ನುಗ್ಗೆಕಾಯಿ-20 ರೂ.
  • ಹೂ ಕೋಸು-400 ರೂ ಚೀಲಕ್ಕೆ
  • ಟೊಮೊಟೋ-48
  • ನಿಂಬೆಹಣ್ಣು 100 ಕ್ಕೆ-600
  • ಈರುಳ್ಳಿ-10-20
  • ಆಲೂಗೆಡ್ಡೆ-22
  • ಬೆಳ್ಳುಳ್ಳಿ-30-60
  • ಸೀಮೆ ಬದನೆಕಾಯಿ-12
  • ಬದನೆಕಾಯಿ-24
  • ಪಡುವಲಕಾಯಿ-20
  • ಕುಂಬಳಕಾಯಿ-12
  • ಹಸಿ ಶುಂಠಿ-24
  • ಮಾವಿನಕಾಯಿ-20
  • ಕೂತ್ತಂಬರಿ ಸೊಪ್ಪು 100 ಕಟ್ಟಿಗೆ - 240
  • ಸಬ್ಬಾಸಿಕೆ ಸೊಪ್ಪು100 ಕಟ್ಟಿಗೆ -240
  • ಮೆಂತೆ ಸೊಪ್ಪು100 ಕಟ್ಟಿಗೆ -200
  • ಪಾಲಕ್ ಸೊಪ್ಪು 100 ಕಟ್ಟಿಗೆ -200
  • ಪುದಿನಸೊಪ್ಪು100 ಕಟ್ಟಿಗೆ - 200

ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ದರ (ಕೆಜಿ/ರೂ.)

  • ಟೊಮೊಟೋ - 20 ರಿಂದ 25 ರೂ.
  • ಕ್ಯಾಪ್ಸಿಕಮ್ - 35 ರಿಂದ 40 ರೂ.
  • ಎಲೆಕೋಸು -12 ರಿಂದ 18 ರೂ.
  • ಹೂಕೋಸು - 15 ರಿಂದ 20 ರೂ.
  • ನುಗ್ಗೆಕಾಯಿ - 20 ರಿಂದ 25 ರೂ.
  • ಮೆಣಸಿನಕಾಯಿ - ‌40 ರಿಂದ 50 ರೂ.
  • ಗಜ್ಜರಿ- ‌25 ರಿಂದ 30 ರೂ.
  • ಕೊತ್ತಂಬರಿ- 10 ರಿಂದ 12 ರೂ.
  • ಸಬ್ಬಸಗಿ - 10 ರಿಂದ 15 ರೂ.
  • ಬದನೆಕಾಯಿ- 20 ರಿಂದ 25 ರೂ.
  • ಬಿಟ್​ರೂಟ್ - 10 ರಿಂದ 15 ರೂ.
  • ಹಿರೇಕಾಯಿ- 20 ರಿಂದ 25 ರೂ.
  • ಹಾಗಲಕಾಯಿ- 20 ರಿಂದ 25 ರೂ.
  • ಸೌತೆಕಾಯಿ- 25 ರಿಂದ 30ರೂ.

ಬೆಂಗಳೂರು: ತರಕಾರಿ ದರದಲ್ಲಿ ನಿತ್ಯ ಏರಿಳಿತವಾಗುತ್ತಲೇ ಇರುತ್ತದೆ. ಕಳೆದ ವಾರವಷ್ಟೇ 20 ರೂ.ಗೆ ಸಿಗುತ್ತಿದ್ದ ಟೊಮೆಟೋ ಬೆಲೆ ಏಕಾಏಕಿ 63 ರೂ.ವರೆಗೆ ಏರಿಕೆ ಆಗಿದೆ. ಬೇಸಿಗೆ ಕಾಲವಾಗಿರುವುದರಿಂದ ನಿಂಬೆಹಣ್ಣಿನ ಬೆಲೆಯಂತೂ ಗಗನಕ್ಕೇರಿದೆ. ದುಡ್ಡು ಕೊಟ್ಟರೂ ನಿಂಬೆಹಣ್ಣು ಸಿಗುತ್ತಿಲ್ಲ ಎಂಬ ಮಾತುಗಳು ಕೂಡ ಮಾರುಕಟ್ಟೆಯಲ್ಲಿ ಕೇಳಿಬರುತ್ತಿವೆ. ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ದರ ಹೀಗಿದೆ ನೋಡಿ.

ಬೆಂಗಳೂರು ತರಕಾರಿ ದರ (ಕೆಜಿ/ರೂ.)

  • ಹುರುಳೀಕಾಯಿ-60
  • ಬದನೆಕಾಯಿ (ಬಿಳಿ)-44
  • ಬದನೆಕಾಯಿ (ಗುಂಡು)- 39
  • ಬೀಟ್‍ರೂಟ್- 24
  • ಹಾಗಲಕಾಯಿ- 48
  • ಸೌತೆಕಾಯಿ- 32
  • ದಪ್ಪಮೆಣಸಿನಕಾಯಿ- 75
  • ಹಸಿಮೆಣಸಿನಕಾಯಿ- 62
  • ತೆಂಗಿನಕಾಯಿ ದಪ್ಪ- 37
  • ನುಗ್ಗೇಕಾಯಿ- 39
  • ಈರುಳ್ಳಿ ಮಧ್ಯಮ- 20
  • ಸಾಂಬಾರ್ ಈರುಳ್ಳಿ- 48
  • ಆಲೂಗಡ್ಡೆ- 32
  • ಮೂಲಂಗಿ- 28
  • ಟೊಮೆಟೋ- 63
  • ಕೊತ್ತಂಬರಿ ಸೊಪ್ಪು-72
  • ಕರಿಬೇವು- 74
  • ಬೆಳ್ಳುಳ್ಳಿ- 96
  • ನಿಂಬೆಹಣ್ಣು - 288
  • ಪುದೀನ- 40
  • ಪಾಲಾಕ್ ಸೊಪ್ಪು- 54
  • ಮೆಂತ್ಯೆ ಸೊಪ್ಪು- 140
  • ಸಬ್ಬಕ್ಕಿ ಸೊಪ್ಪು- 80
  • ಬಸಳೆಸೊಪ್ಪು- 40
  • ನವಿಲುಕೋಸು- 40

ಶಿವಮೊಗ್ಗ ತರಕಾರಿ ದರ (ಕೆಜಿ/ರೂ.)

  • ಮೆಣಸಿನ ಕಾಯಿ-60
  • M.Z ಬಿನ್ಸ್- 40
  • ರಿಂಗ್ ಬಿನ್ಸ್-60
  • ಎಲೆಕೋಸು ಚೀಲಕ್ಕೆ-6 ರೂ.
  • ಬಿಟ್ ರೂಟ್-10
  • ಹೀರೆಕಾಯಿ-30
  • ಬೆಂಡೆಕಾಯಿ-30
  • ಹಾಗಲಕಾಯಿ-20
  • ಎಳೆ ಸೌತೆ-24
  • ಬಣ್ಣದ ಸೌತೆ-10
  • ಜವಳಿಕಾಯಿ-20
  • ತೊಂಡೆಕಾಯಿ-24 ರೂ.
  • ನವಿಲುಕೋಸು-30 ರೂ.
  • ಮೂಲಂಗಿ-16 ರೂ.
  • ದಪ್ಪಮೆಣಸು-60 ರೂ.
  • ಕ್ಯಾರೇಟ್-24 ರೂ.
  • ನುಗ್ಗೆಕಾಯಿ-20 ರೂ.
  • ಹೂ ಕೋಸು-400 ರೂ ಚೀಲಕ್ಕೆ
  • ಟೊಮೊಟೋ-48
  • ನಿಂಬೆಹಣ್ಣು 100 ಕ್ಕೆ-600
  • ಈರುಳ್ಳಿ-10-20
  • ಆಲೂಗೆಡ್ಡೆ-22
  • ಬೆಳ್ಳುಳ್ಳಿ-30-60
  • ಸೀಮೆ ಬದನೆಕಾಯಿ-12
  • ಬದನೆಕಾಯಿ-24
  • ಪಡುವಲಕಾಯಿ-20
  • ಕುಂಬಳಕಾಯಿ-12
  • ಹಸಿ ಶುಂಠಿ-24
  • ಮಾವಿನಕಾಯಿ-20
  • ಕೂತ್ತಂಬರಿ ಸೊಪ್ಪು 100 ಕಟ್ಟಿಗೆ - 240
  • ಸಬ್ಬಾಸಿಕೆ ಸೊಪ್ಪು100 ಕಟ್ಟಿಗೆ -240
  • ಮೆಂತೆ ಸೊಪ್ಪು100 ಕಟ್ಟಿಗೆ -200
  • ಪಾಲಕ್ ಸೊಪ್ಪು 100 ಕಟ್ಟಿಗೆ -200
  • ಪುದಿನಸೊಪ್ಪು100 ಕಟ್ಟಿಗೆ - 200

ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ದರ (ಕೆಜಿ/ರೂ.)

  • ಟೊಮೊಟೋ - 20 ರಿಂದ 25 ರೂ.
  • ಕ್ಯಾಪ್ಸಿಕಮ್ - 35 ರಿಂದ 40 ರೂ.
  • ಎಲೆಕೋಸು -12 ರಿಂದ 18 ರೂ.
  • ಹೂಕೋಸು - 15 ರಿಂದ 20 ರೂ.
  • ನುಗ್ಗೆಕಾಯಿ - 20 ರಿಂದ 25 ರೂ.
  • ಮೆಣಸಿನಕಾಯಿ - ‌40 ರಿಂದ 50 ರೂ.
  • ಗಜ್ಜರಿ- ‌25 ರಿಂದ 30 ರೂ.
  • ಕೊತ್ತಂಬರಿ- 10 ರಿಂದ 12 ರೂ.
  • ಸಬ್ಬಸಗಿ - 10 ರಿಂದ 15 ರೂ.
  • ಬದನೆಕಾಯಿ- 20 ರಿಂದ 25 ರೂ.
  • ಬಿಟ್​ರೂಟ್ - 10 ರಿಂದ 15 ರೂ.
  • ಹಿರೇಕಾಯಿ- 20 ರಿಂದ 25 ರೂ.
  • ಹಾಗಲಕಾಯಿ- 20 ರಿಂದ 25 ರೂ.
  • ಸೌತೆಕಾಯಿ- 25 ರಿಂದ 30ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.