ETV Bharat / city

ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ - ಇಂದಿನ ತರಕಾರಿ ದರ

Vegetables price : ಇಂದಿನ ತರಕಾರಿ ದರದ ವಿವರ ಹೀಗಿದೆ..

vegetables price
ಇಂದಿನ ತರಕಾರಿ ದರ
author img

By

Published : Apr 27, 2022, 10:51 AM IST

ಬೆಂಗಳೂರು: ತರಕಾರಿ ದರದಲ್ಲಿ ಗಣನೀಯ ಏರಿಳಿಕೆ ಆಗದೇ ಹಿಂದಿನ ದರವೇ ಮುಂದುವರಿದಿದೆ. ಬೆರಳೆಣಿಕೆಯ ತರಕಾರಿಗಳ ದರದಲ್ಲಿ ಕೊಂಚ ಏರಿಕೆಯಾಗಿದೆ. ಈರುಳ್ಳಿ, ಟೊಮೇಟೊ, ಬದನೆಕಾಯಿ ಸೇರಿದಂತೆ ಉಳಿದ ತರಕಾರಿಗಳ ಇಂದಿನ ದರ ಈ ಕೆಳಗಿನಂತಿವೆ.

ಬೆಂಗಳೂರಲ್ಲಿ ಇಂದಿನ ತರಕಾರಿ ದರ:

  • ಹುರಳಿ ಕಾಯಿ 66 ರೂ.
  • ಬದನಕಾಯಿ (ಬಿಳಿ) 40 ರೂ.
  • ಬದನಕಾಯಿ (ಗುಂಡು) 39 ರೂ.
  • ಬೀಟ್‍ರೂಟ್ 23 ರೂ.
  • ಹಾಗಲಕಾಯಿ 42 ರೂ.
  • ಸೌತೆಕಾಯಿ 32 ರೂ.
  • ದಪ್ಪ ಮೆಣಸಿನಕಾಯಿ 82 ರೂ.
  • ಹಸಿ ಮೆಣಸಿನಕಾಯಿ 64 ರೂ.
  • ತೆಂಗಿನ ಕಾಯಿ ದಪ್ಪ 37 ರೂ.
  • ನುಗ್ಗೆಕಾಯಿ 40 ರೂ.
  • ಈರುಳ್ಳಿ ಮಧ್ಯಮ 20 ರೂ.
  • ಸಾಂಬಾರ್ ಈರುಳ್ಳಿ 45 ರೂ.
  • ಆಲೂಗಡ್ಡೆ 31 ರೂ.
  • ಮೂಲಂಗಿ 29 ರೂ.
  • ಟೊಮೇಟೊ - 54 ರೂ.
  • ಕೊತ್ತಂಬರಿ ಸೊಪ್ಪು 58 ರೂ.
  • ಕರಿಬೇವು 74 ರೂ.
  • ಬೆಳ್ಳುಳ್ಳಿ 96 ರೂ.
  • ನಿಂಬೆಹಣ್ಣು 270 ರೂ.
  • ಪುದೀನ 35 ರೂ.
  • ಪಾಲಾಕ್ ಸೊಪ್ಪು 39 ರೂ.
  • ಮೆಂತೆ ಸೊಪ್ಪು 135 ರೂ.
  • ಸಬ್ಬಸಿಗೆ ಸೊಪ್ಪು 64 ರೂ.
  • ಬಸಳೆ ಸೊಪ್ಪು 40 ರೂ.
  • ನವಿಲು ಕೋಸು 38 ರೂ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 60 ರೂ.
  • M.Z ಬಿನ್ಸ್- 40 ರೂ.
  • ರಿಂಗ್ ಬಿನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-08 ರೂ.
  • ಬಿಟ್ ರೂಟ್-10 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-30 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-08 ರೂ.
  • ಚವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲು ಕೋಸು-20 ರೂ.
  • ಮೂಲಂಗಿ-10 ರೂ.
  • ದಪ್ಪ ಮೆಣಸು-60 ರೂ.
  • ಕ್ಯಾರೇಟ್-30 ರೂ.
  • ನುಗ್ಗೆಕಾಯಿ-24 ರೂ.
  • ಹೂ ಕೋಸು-400 ರೂ ಚೀಲಕ್ಕೆ.
  • ಟೊಮೇಟೊ- 40 ರೂ.
  • ನಿಂಬೆ ಹಣ್ಣು 100ಕ್ಕೆ-600 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-22 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-30 ರೂ.
  • ಬದನೆಕಾಯಿ-16 ರೂ.
  • ಪಡುವಲಕಾಯಿ-20 ರೂ.
  • ಕುಂಬಳಕಾಯಿ-14 ರೂ.
  • ಹಸಿ ಶುಂಠಿ-24 ರೂ.
  • ಮಾವಿನ ಕಾಯಿ-20 ರೂ.
  • ಕೊತ್ತಂಬರಿಸೊಪ್ಪು 100 ಕ್ಕೆ- 200 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ -220 ರೂ.
  • ಮೆಂತೆ ಸೊಪ್ಪು100ಕ್ಕೆ -200 ರೂ.
  • ಪಾಲಕ್ ಸೊಪ್ಪು 100ಕ್ಕೆ-160 ರೂ.
  • ಸೊಪ್ಪು 100ಕ್ಕೆ-200 ರೂ.
  • ಪುದಿನಸೊಪ್ಪು 100ಕ್ಕೆ - 200 ರೂ.

ಇದನ್ನೂ ಓದಿ: ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ

ಬೆಂಗಳೂರು: ತರಕಾರಿ ದರದಲ್ಲಿ ಗಣನೀಯ ಏರಿಳಿಕೆ ಆಗದೇ ಹಿಂದಿನ ದರವೇ ಮುಂದುವರಿದಿದೆ. ಬೆರಳೆಣಿಕೆಯ ತರಕಾರಿಗಳ ದರದಲ್ಲಿ ಕೊಂಚ ಏರಿಕೆಯಾಗಿದೆ. ಈರುಳ್ಳಿ, ಟೊಮೇಟೊ, ಬದನೆಕಾಯಿ ಸೇರಿದಂತೆ ಉಳಿದ ತರಕಾರಿಗಳ ಇಂದಿನ ದರ ಈ ಕೆಳಗಿನಂತಿವೆ.

ಬೆಂಗಳೂರಲ್ಲಿ ಇಂದಿನ ತರಕಾರಿ ದರ:

  • ಹುರಳಿ ಕಾಯಿ 66 ರೂ.
  • ಬದನಕಾಯಿ (ಬಿಳಿ) 40 ರೂ.
  • ಬದನಕಾಯಿ (ಗುಂಡು) 39 ರೂ.
  • ಬೀಟ್‍ರೂಟ್ 23 ರೂ.
  • ಹಾಗಲಕಾಯಿ 42 ರೂ.
  • ಸೌತೆಕಾಯಿ 32 ರೂ.
  • ದಪ್ಪ ಮೆಣಸಿನಕಾಯಿ 82 ರೂ.
  • ಹಸಿ ಮೆಣಸಿನಕಾಯಿ 64 ರೂ.
  • ತೆಂಗಿನ ಕಾಯಿ ದಪ್ಪ 37 ರೂ.
  • ನುಗ್ಗೆಕಾಯಿ 40 ರೂ.
  • ಈರುಳ್ಳಿ ಮಧ್ಯಮ 20 ರೂ.
  • ಸಾಂಬಾರ್ ಈರುಳ್ಳಿ 45 ರೂ.
  • ಆಲೂಗಡ್ಡೆ 31 ರೂ.
  • ಮೂಲಂಗಿ 29 ರೂ.
  • ಟೊಮೇಟೊ - 54 ರೂ.
  • ಕೊತ್ತಂಬರಿ ಸೊಪ್ಪು 58 ರೂ.
  • ಕರಿಬೇವು 74 ರೂ.
  • ಬೆಳ್ಳುಳ್ಳಿ 96 ರೂ.
  • ನಿಂಬೆಹಣ್ಣು 270 ರೂ.
  • ಪುದೀನ 35 ರೂ.
  • ಪಾಲಾಕ್ ಸೊಪ್ಪು 39 ರೂ.
  • ಮೆಂತೆ ಸೊಪ್ಪು 135 ರೂ.
  • ಸಬ್ಬಸಿಗೆ ಸೊಪ್ಪು 64 ರೂ.
  • ಬಸಳೆ ಸೊಪ್ಪು 40 ರೂ.
  • ನವಿಲು ಕೋಸು 38 ರೂ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 60 ರೂ.
  • M.Z ಬಿನ್ಸ್- 40 ರೂ.
  • ರಿಂಗ್ ಬಿನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-08 ರೂ.
  • ಬಿಟ್ ರೂಟ್-10 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-30 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-08 ರೂ.
  • ಚವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲು ಕೋಸು-20 ರೂ.
  • ಮೂಲಂಗಿ-10 ರೂ.
  • ದಪ್ಪ ಮೆಣಸು-60 ರೂ.
  • ಕ್ಯಾರೇಟ್-30 ರೂ.
  • ನುಗ್ಗೆಕಾಯಿ-24 ರೂ.
  • ಹೂ ಕೋಸು-400 ರೂ ಚೀಲಕ್ಕೆ.
  • ಟೊಮೇಟೊ- 40 ರೂ.
  • ನಿಂಬೆ ಹಣ್ಣು 100ಕ್ಕೆ-600 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-22 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-30 ರೂ.
  • ಬದನೆಕಾಯಿ-16 ರೂ.
  • ಪಡುವಲಕಾಯಿ-20 ರೂ.
  • ಕುಂಬಳಕಾಯಿ-14 ರೂ.
  • ಹಸಿ ಶುಂಠಿ-24 ರೂ.
  • ಮಾವಿನ ಕಾಯಿ-20 ರೂ.
  • ಕೊತ್ತಂಬರಿಸೊಪ್ಪು 100 ಕ್ಕೆ- 200 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ -220 ರೂ.
  • ಮೆಂತೆ ಸೊಪ್ಪು100ಕ್ಕೆ -200 ರೂ.
  • ಪಾಲಕ್ ಸೊಪ್ಪು 100ಕ್ಕೆ-160 ರೂ.
  • ಸೊಪ್ಪು 100ಕ್ಕೆ-200 ರೂ.
  • ಪುದಿನಸೊಪ್ಪು 100ಕ್ಕೆ - 200 ರೂ.

ಇದನ್ನೂ ಓದಿ: ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.