ಬೆಂಗಳೂರು: ರಾಜ್ಯದಲ್ಲಿ ತರಕಾರಿ ಬೆಲೆಯಲ್ಲಿ ಯಾವುದೇ ಏರಿಳಿಕೆಯಿಲ್ಲದೇ ನಿನ್ನೆಯ ದರಗಳೇ ಇಂದು ಮುಂದುವರಿದೆ. ಬೆರಳೆಣಿಕೆಯ ತರಕಾರಿಗಳ ದರದಲ್ಲಿ ಕೊಂಚ ಏರಿಕೆಯಾಗಿದ್ದು, ತರಕಾರಿ ಇಳುವರಿ ಕುಂಠಿತಗೊಂಡಿರುವ ಕಾವು ಇನ್ನೂ ಹಾಗೇ ಇದೆ. ಸೌತೆಕಾಯಿ, ಈರುಳ್ಳಿ, ಆಲೂಗಡ್ಡೆ, ಮೂಲಂಗಿ, ಟೊಮೆಟೋ ಸೇರಿದಂತೆ ಇತರ ತರಕಾರಿಗಳ ಇಂದಿನ ದರ ಈ ಕೆಳಗಿನಂತಿದೆ..
ಬೆಂಗಳೂರು ತರಕಾರಿ ದರ..
- ಹುರಳೀಕಾಯಿ 70- ರೂ. ಏರಿಕೆ
- ಬದನೆಕಾಯಿ (ಬಿಳಿ) 25 ರೂ.
- ಬದನೆಕಾಯಿ (ಗುಂಡು) 34 ರೂ.
- ಬೀಟ್‍ರೂಟ್ 25 ರೂ.
- ಹಾಗಲಕಾಯಿ 42 ರೂ.
- ಸೌತೆಕಾಯಿ 30 ರೂ.
- ದಪ್ಪಮೆಣಸಿನಕಾಯಿ-91 ರೂ.
- ಹಸಿಮೆಣಸಿನಕಾಯಿ 64 ರೂ.
- ತೆಂಗಿನಕಾಯಿ ದಪ್ಪ 37 ರೂ.
- ನುಗ್ಗೇಕಾಯಿ 44 ರೂ.
- ಈರುಳ್ಳಿ ಮಧ್ಯಮ 20 ರೂ.
- ಸಾಂಬಾರ್ ಈರುಳ್ಳಿ 45 ರೂ.
- ಆಲೂಗಡ್ಡೆ 31 ರೂ.
- ಮೂಲಂಗಿ 28 ರೂ.
- ಟೊಮೆಟೋ 47 ಏರಿಕೆ ರೂ.
- ಕೊತ್ತಂಬರಿ ಸೊಪ್ಪು 58 ರೂ.
- ಕರಿಬೇವು 80 ರೂ.
- ಬೆಳ್ಳುಳ್ಳಿ 96 ರೂ.
- ನಿಂಬೆಹಣ್ಣು 235 ರೂ.( ಒಂದಕ್ಕೆ 15₹)
- ಪುದೀನ 34 ರೂ.
- ಪಾಲಾಕ್ ಸೊಪ್ಪು 38 ರೂ.
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ- 60 ರೂ.
- M.Z ಬೀನ್ಸ್- 40 ರೂ.
- ರಿಂಗ್ ಬೀನ್ಸ್-60 ರೂ.
- ಎಲೆಕೋಸು ಚೀಲಕ್ಕೆ-10 ರೂ.
- ಬಿಟ್ ರೂಟ್-10 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-16 ರೂ.
- ಹಾಗಲಕಾಯಿ-26 ರೂ.
- ಎಳೆ ಸೌತೆ-20 ರೂ.
- ಬಣ್ಣದ ಸೌತೆ-10 ರೂ.
- ಜವಳಿಕಾಯಿ-20 ರೂ.
- ತೊಂಡೆಕಾಯಿ-20 ರೂ.
- ನವಿಲುಕೋಸು-26 ರೂ.
- ಮೂಲಂಗಿ-14 ರೂ.
- ದಪ್ಪಮೆಣಸು-50 ರೂ.
- ಕ್ಯಾರೆಟ್-20 ರೂ.
- ನುಗ್ಗೆಕಾಯಿ-15 ರೂ.
- ಹೂಕೋಸು-400 ರೂ ಚೀಲಕ್ಕೆ.
- ಟೊಮೆಟೊ- 28 ರೂ.
- ನಿಂಬೆಹಣ್ಣು 100 ಕ್ಕೆ-600 ರೂ.
- ಈರುಳ್ಳಿ-20 ರೂ.
- ಆಲೂಗೆಡ್ಡೆ-22 ರೂ.
- ಬೆಳ್ಳುಳ್ಳಿ-30 -60 ರೂ.
- ಸೀಮೆ ಬದನೆಕಾಯಿ-20 ರೂ.
- ಬದನೆಕಾಯಿ-14 ರೂ.
- ಪಡುವಲಕಾಯಿ-20 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-24 ರೂ.
- ಮಾವಿನಕಾಯಿ-40 ರೂ.
- ಕೂತ್ತಂಬರಿಸೊಪ್ಪು 100 ಕ್ಕೆ- 140 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ -200 ರೂ.
- ಮೆಂತೆಸೊಪ್ಪು100 ಕ್ಕೆ -120 ರೂ.
- ಪಾಲಕ್ ಸೊಪ್ಪು 100 ಕ್ಕೆ -200 ರೂ.
- ಸೊಪ್ಪು100 ಕ್ಕೆ-160 ರೂ.
- ಪುದಿನಸೊಪ್ಪು100 ಕ್ಕೆ - 200 ರೂ.
ಬೆಳಗಾವಿ ತರಕಾರಿ ದರ
- ಟೊಮೆಟೊ 25-30 ರೂ. (ಒಂದು ಕೆಜಿಗೆ)
- ಕ್ಯಾಪ್ಸಿಕಮ್ 30-35 ರೂ.
- ಕ್ಯಾಬೀಜ್ -10-12 ರೂ.
- ಹೂಕೋಸು 20-30 ರೂ.
- ನುಗ್ಗೇಕಾಯಿ 15-25 ರೂ.
- ಮೆಣಸಿನಕಾಯಿ 60-65 ರೂ.
- ಗಜ್ಜರಿ 20-30 ರೂ.
- ಕೊತ್ತಂಬರಿ 5-10 ರೂ.
- ಸಬ್ಬಸಗಿ 10-15 ರೂ.
- ಬದನೆಕಾಯಿ 15-20 ರೂ.
- ಬೀಟ್ ರೂಟ್ 10-12 ರೂ.
- ಹಿರೇಕಾಯಿ 15-20 ರೂ.
- ಹಾಗಲಕಾಯಿ 20-25 ರೂ.
- ಸೌತೆಕಾಯಿ 20-30 ರೂ.
ಇದನ್ನೂ ಓದಿ: ತರಕಾರಿ ಬಲು ದುಬಾರಿ.. ರಾಜ್ಯದಲ್ಲಿ ಇಂದಿನ ಮಾರುಕಟ್ಟೆ ದರ ಹೀಗಿದೆ..