ETV Bharat / city

ಕೇಂದ್ರದ ಸಿಎಬಿ ವಿರುದ್ಧ ವಾಟಾಳ್ ನೂತನ ಪ್ರತಿಭಟನೆ

author img

By

Published : Dec 15, 2019, 8:22 PM IST

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ತರುವ ಅವಶ್ಯಕತೆ ಇರಲಿಲ್ಲ. ಅಲ್ಲದೆ ಈ ಕುರಿತು ಸಮಗ್ರವಾಗಿ ಚರ್ಚೆಯಾಗಲೇ ಇಲ್ಲ ಎಂದು ಕೇಂದ್ರದ ಸಿಎಬಿ ಕಾಯ್ದೆ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ಕರಾಳ ದಿನಾಚರಣೆ ಆಚರಿಸುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.

vatal-nagaraj-protest-against-central-government-cab-act
ಕೇಂದ್ರದ ಸಿಎಬಿ ವಿರುದ್ಧ ವಾಟಾಳ್ ನೂತನ ಪ್ರತಿಭಟನೆ

ಬೆಂಗಳೂರು: ದೇಶದಲ್ಲಿ ಅನೇಕ ಸಮಸ್ಯೆಗಳಿವೆಯೋ ಅವನ್ನು ಬಗೆಹರಿಸುವುದನ್ನ ಬಿಟ್ಟು ತರಾತುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ತರುವ ಅವಶ್ಯಕತೆ ಇರಲಿಲ್ಲ. ಅಲ್ಲದೆ ಇದರ ಕುರಿತು ಸಮಗ್ರವಾಗಿ ಚರ್ಚೆಯಾಗಲೇ ಇಲ್ಲವೆಂದು ಕೇಂದ್ರದ ಸಿಎಬಿ ಕಾಯ್ದೆ ವಿರುದ್ಧ ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕರಾಳ ದಿನಾಚರಣೆ ಆಚರಿಸುವ ಮೂಲಕ ವಿರೋಧ ವ್ಯಕ್ತಪಡಿಸಿದರು.

ನಗರದಲ್ಲಿಂದು ಕನ್ನಡ ಚಳವಳಿ‌ ವಾಟಾಳ್ ಪಕ್ಷದ ವತಿಯಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಭೂತದ ಪ್ರತಿಕೃತಿ ದಹಿಸಿದರು. ಮೈಸೂರು ಬ್ಯಾಂಕ್ ವೃತ್ತದಲ್ಲಿ ಭೂತ ದಹನ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನ ವಿರೋಧಿಯಾಗಿದ್ದು, ಅಲ್ಪಸಂಖ್ಯಾತರಿಗೆ ತೊಂದರೆಯಾಗಬಾರದೆಂದು ಘೋಷಣೆ ಕೂಗಿದರು. ಅಲ್ಲದೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಉಳಿಯಲೇಬೇಕು ಎಂದು ಒತ್ತಾಯಿಸಿದರು.‌

Intro:ಕರಾಳ ಭೂತ ದಹನದ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ..

ಬೆಂಗಳೂರು: ದೇಶದಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ, ಅಂತಹದರಲ್ಲಿ ತರಾರುರಿಯಲ್ಲಿ ಪೌರತ್ವ ಮಸೂದೆ ಬೇಕಾಗಿರಲಿಲ್ಲ.. ಪೌರತ್ವ ಕಾಯ್ದೆ ಬಗ್ಗೆ ಸಮಗ್ರವಾಗಿ ಚರ್ಚೆಯಾಗಲೇ ಇಲ್ಲ ಅಂತ ಪೌರತ್ವದ ವಿರುದ್ಧ ಇಂದು ಕರಾಳ ದಿನಚರಣೆ ಆಚರಿಸಲಾಯಿತು.. ಕನ್ನಡ ಚಳವಳಿ‌ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೇಂದ್ರದ ಕರಾಳ ಭೂತ ದಹನ ಮಾಡಲಾಯಿತು.. ಮೈಸೂರು ಬ್ಯಾಂಕ್ ವೃತ್ತದಲ್ಲಿ ಭೂತ ದಹನ ಸುಡುವ ಮೂಲಕ ವಿರೋಧ ವ್ಯಕ್ತ ವಾಯಿತು.. ಪೌರತ್ವ ಕಾಯ್ದೆಯು ಸಂವಿಧಾನ ವಿರೋಧಿಯಾಗಿದ್ದು, ಅಲ್ಪಸಂಖ್ಯಾತರಿಗೆ ತೊಂದರೆಯಾಗಬಾರದೆಂದು ಘೋಷಣೆ ಕೂಗಿದರು.. ಪ್ರಜಾಸತ್ತಾತ್ಮಕ ಮೌಲ್ಯಗಳು ಉಳಿಯಲೇಬೇಕು ಅಂತ ಮನವಿ ಮಾಡಿದರು..‌

KN_BNG_2_PROTEST_VATAL_SCRIPT_7201801

Body:..Conclusion:..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.