ETV Bharat / city

ಹೆಚ್.​ಡಿ. ಕುಮಾರಸ್ವಾಮಿಯನ್ನು ಕೊಚ್ಚೆಗೆ ಹೋಲಿಸಿದ ವಿ.ಸೋಮಣ್ಣ - benglore V. Somanna election campaign news

ಕೊಚ್ಚೆ ಮೇಲೆ ಕಲ್ಲು ಹಾಕಿದರೆ ಅದು ನಮ್ಮ ಮುಖಕ್ಕೆ ಸಿಡಿಯುತ್ತದೆ. ಹಾಗಾಗಿ ಕೊಚ್ಚೆ ಮೇಲೆ ಕಲ್ಲು ಹಾಕಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಹೆಚ್.​ ಡಿ ಕುಮಾರಸ್ವಾಮಿ ವಿರುದ್ಧ ವಿ.ಸೋಮಣ್ಣ ವಾಗ್ದಾಳಿ

author img

By

Published : Nov 30, 2019, 7:15 PM IST

ಬೆಂಗಳೂರು: ಕೊಚ್ಚೆ ಮೇಲೆ ಕಲ್ಲು ಹಾಕಿದರೆ ಅದು ನಮ್ಮ ಮುಖಕ್ಕೆ ಸಿಡಿಯುತ್ತದೆ. ಹಾಗಾಗಿ ಕೊಚ್ಚೆ ಮೇಲೆ ಕಲ್ಲು ಹಾಕಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಹೆಚ್.​ ಡಿ ಕುಮಾರಸ್ವಾಮಿ ವಿರುದ್ಧ ವಿ.ಸೋಮಣ್ಣ ವಾಗ್ದಾಳಿ

ನಿನ್ನೆ ಮಹಾಲಕ್ಷ್ಮಿ ಲೇಔಟ್​ನಲ್ಲಿ ಹೆಚ್ .ಡಿ ಕುಮಾರಸ್ವಾಮಿಯವರು, ಸೋಮಣ್ಣ, ಬಜಾರ್​ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ರು, ನಿಮ್ಮ ಹಳೆಯ‌ ದಿನಗಳನ್ನು ನೆನೆಪು ಮಾಡಿಕೊಳ್ಳಿ ಎಂದು ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಶಿವಾಜಿನಗರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ ವಿ. ಸೋಮಣ್ಣ, ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಕುಮಾರಸ್ವಾಮಿ ಅವರ ಅರೋಪಕ್ಕೆ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಕೊಚ್ಚೆ, ಕೊಚ್ಚೆ ಮೇಲೆ ಕಲ್ಲು ಹಾಕಿದ್ರೆ ಅದು ನಮ್ಮ ಮೇಲೆಯೇ ಹಾರುತ್ತದೆ. ಅಂತ ಕೊಚ್ಚೆ ಬಗ್ಗೆ ನಾನು ಮಾತನಾಡುವುದಿಲ್ಲ. ಆತನಿಗೆ ಇನ್ನು ಒಂದು ತಿಂಗಳು ಟೈಮ್​ ಕೊಡ್ತಿನಿ. ಅಂತಹ ಒಂದು ಸಣ್ಣ ಘಟನೆ ಇದ್ರೆ ತೋರಿಸಲಿ. ಹೀಗೆ ಲಜ್ಜೆಗೆಟ್ಟ, ಸ್ವಾಭಿಮಾನ ಇಲ್ಲದ , ಇನ್ನೊಬ್ಬರ ಮನಸ್ಸನ್ನು ನೋಯಿಸುವುದನ್ನೇ ದಂಧೆ ಮಾಡಿಕೊಂಡಿರುವವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸಚಿವ ಸೋಮಣ್ಣ ತಿರುಗೇಟು ನೀಡಿದ್ರು.

Intro:ಕುಮಾರಸ್ವಾಮಿ ಕೊಚ್ಚೆ ಇದ್ದಹಾಗೆ ,ಕೊಚ್ಚೆ ಮೇಲೆ ಕಲ್ಲು ಹಾಕಿ ಮುಖಕ್ಕೆ ಹಾರಿಸಿಕೊಳ್ಳೊದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗೆ ತಿರುಗೇಟು ನೀಡಿದ್ದಾರೆ.ಶಿವಾಜಿನಗರದಲ್ಲಿ ಇಂದು ಬಿಜರಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ ಸಿವ ಸೋಮಣ್ಣ ಮಾಧ್ಯಮಗಳ ಜೊತೆ ಮಾತನಾಡಿ,ನಿನ್ನೆ ಮಹಾಲಕ್ಷ್ಮಿ ಲೇಔಟ್ ನಲ್ಲಿ ಎಚ್ ಡಿ ಕುಮಾರಸ್ವಾಮಿ ಸೋಮಣ್ಣ ಬಜಾರ್ ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಡವರು, ಹಳೆಯ‌ ದಿನಗಳನ್ನು ನೆನೆಪು ಮಾಡಿ ಕೊಳ್ಳಲಿ ಎಂದು ಸೋಮಣ್ಣ ವಿರುದ್ದ ವಾಗ್ದಾಳಿ ನಡೆಸಿದ್ರು.ಇನ್ನೂ ಕುಮಾರಸ್ವಾಮಿ ಅವರ ಅರೋಪಕ್ಕೆ ತಿರುಗೇಟು ಕೊಟ್ಟ ಸೋಮ್ಮಣ್ಣ ಕೊಚ್ಚೆ ,ಕೊಚ್ಚೆ ಮೇಲೆ ಕಲ್ಲು ಹಾಕಿದ್ರೆ ಕೊಚ್ಚೆ ನಮ್ಮ ಮೇಲೆ ಹಾರುತ್ತೆ.

Body:ಅಂತ ಕೊಚ್ಚೆ ಬಗ್ಗೆ ನಾನು ಮಾತನಾಡುವುದಿಲ್ಲ, ಅತರದು ನನ್ನ ಜೀವಮಾನದಲದಲ್ಲೇ ಗೊತ್ತಿಲ್ಲ, ಆತನಿಗೆ ಇನ್ನು ಒಂದು ತಿಂಗಳು ಟೈಂ ಕೊಡ್ತಿನಿ ಅತರದ ಒಂದು ಸಣ್ಣ ಇನ್ಸಿಡೆಂಟ್ ಇದ್ರೆ ತೋರಿಸಲಿ ಅದಕ್ಕೆ ಏನು ಮಾಡ್ಕೊ ಬೇಕೋ ಅದನ್ನ ಮಾಡ್ಕೋತೀನಿ. ಇತರದ ಲಜ್ಜೆಗೆಟ್ಟ ಸ್ವಾಭಿಮಾನ ಇಲ್ಲದ ,
ಇನ್ನೊಬ್ಬರ ಮನಸ್ಸನ ನೋಯಿಸುವುದನ್ನೆ ದಂದೆ ಮಾಡಿಕೊಂಡಿರುವವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸಚಿವ ಸೋಮಣ್ಣ ತಿರುಗೇಟು ನೀಡಿದ್ರು.

ಸತೀಶ ಎಂಬಿ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.